ಶನಿವಾರದಂದು ಮನೆಯ ಎಲ್ಲ ಸಮಸ್ಯೆಗಳು ದೂರವಾಗಬೇಕು ಎಂದು ಹೇಳಿಕೊಂಡು ಇದನ್ನು ಸಮರ್ಪಿಸಿ ನಂತರ ಆಗುವ ಚಮತ್ಕಾರ ನೋಡಿ!

Written by Anand raj

Published on:

ಇನ್ನು ಶನಿವಾರ ದೈವದ ದಿನ ಎಂದರೂ ತಪ್ಪಾಗಲಾರದು.ಈ ದಿನ ಈ ವಿಶೇಷವಾಗಿ ಶ್ರೀಮಾನ್ ಮಹಾವಿಷ್ಣುವನ್ನು ಪೂಜೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಯಾವುದೇ ಅಡೆತಡೆ ಇಲ್ಲದೆ ಸುಗಮ ದಿಂದ ನಡೆಯುತ್ತದೆ.ಇನ್ನು ಶುಕ್ರವಾರದ ದಿನ ಮಹಾಲಕ್ಷ್ಮೀಯ ಪೂಜೆ ಹೇಗೆ ಮಾಡುತ್ತೇವೆಯೋ ಅದೇ ರೀತಿ ಶನಿವಾರದ ದಿನ ಮಹಾವಿಷ್ಣುವನ್ನು ಪೂಜಿಸಬೇಕು , ಆರಾಧಿಸಬೇಕು ಹೀಗೆ ಮಾಡುವುದರಿಂದ ಸರ್ವ ಅದೃಷ್ಟವೂ ನಿಮ್ಮದಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಮಹಾವಿಷ್ಣುವನ್ನು ಶನಿವಾರದ ದಿನ ಹೇಗೆ ಆರಾಧಿಸಬೇಕು ಎಂದರೆ ಮಹಾವಿಷ್ಣುವಿನ ಅಷ್ಟೋತ್ತರ ನಾಮಾವಳಿಗಳ ಪುಸ್ತಕವನ್ನು ಓದುವ ಮೂಲಕ ಅಥವಾ ಮಹಾವಿಷ್ಣುವಿನ ಸಹಸ್ರನಾಮವನ್ನು ಪಠಿಸುವುದರಿಂದ ಒಳ್ಳೆಯ ಲಾಭ ಪಡೆಯಬಹುದು.

ಇನ್ನು ಸಮಯ ಇಲ್ಲದವರು “ಓಂ ನಮೋ ಭಗವತೇ ವಾಸುದೇವದೇವಿಯ ನಮಃ”ಎಂದು 108 ಬಾರಿ ಜಪಿಸುವುದರಿಂದ ಅಥವಾ 21 ಬಾರಿ ಜಪಿಸಿದರೆ ಉತ್ತಮ ಅದೃಷ್ಟ ಪಡೆಯಬಹುದು ಆದರೆ ಶ್ರಾವಣ ಶನಿವಾರ ಈ ಮಂತ್ರವನ್ನು ಜಪಿಸಲೇಬೇಕು , ಯಾವುದೇ ಅನಾವಶ್ಯಕ ಕಾರಣಗಳಿಂದ ತಪ್ಪಿಸಬಾರದು.ಹೀಗೆ ಮಾಡುವುದರಿಂದ ಮಹಾವಿಷ್ಣುವಿನ ಕೋಪಕ್ಕೆ ಗುರಿಯಾಗುತ್ತೀರಿ.

ಈ ಮಂತ್ರವನ್ನು ಶ್ರಾವಣ ಮಾಸದ ಪ್ರತಿ ಶನಿವಾರ ಪಠಿಸುವುದರಿಂದ ಶ್ರೀ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಯಾರ ಮನೆಯಲ್ಲಿ ವಿಷ್ಣುವಿನ ಆರಾಧನೆ ಮಾಡುತ್ತಾರೆಯೋ ಅವರ ಮನೆಯಲ್ಲಿ ಮಹಾಲಕ್ಷ್ಮೀ ಖಂಡಿತವಾಗಿಯೂ ನೆಲೆಸಿರುತ್ತಾಳೆ ಇದು ನೂರಕ್ಕೆ ನೂರರಷ್ಟು ಸತ್ಯವಾಗಿದೆ.

ಇನ್ನು ಶ್ರಾವಣ ಮಾಸವೇ ಅಂತಲ್ಲ ಬೇರೆ ಯಾವುದೇ ಶುಕ್ರವಾರ ಮತ್ತು ಶನಿವಾರ ದಿನದಂದು ಮಹಾಲಕ್ಷ್ಮಿ ಮತ್ತು ಮಹಾವಿಷ್ಣುವನ್ನು ಆರಾಧಿಸುವುದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ.ಕನಿಷ್ಠ ಪಕ್ಷ ಈ ಮಂತ್ರವನ್ನು 21 ಬಾರಿಯಾದರೂ ಪಠಿಸಿ ಇದರಿಂದ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ.ಈ ದಿನದಿಂದಲೇ ಈ ಮಂತ್ರವನ್ನು ಪಠಿಸಲು ಶುರು ಮಾಡಿ ಹಾಗೂ ಇದರ ಲಾಭ ನೀವೇ ಮುಂದಿನ ದಿನಗಳಲ್ಲಿ ಕಾಣುತ್ತೀರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment