ಮನೆಯೊಳಗೆ ನೆಗೆಟಿವ್ ಎನರ್ಜಿ ಯಾಕೆ ಬರುತ್ತಿದೆ ಅಂತ ತಿಳಿದುಕೊಂಡು ಈ ರೀತಿಯಲ್ಲಿ ನಿವಾರಿಸಿಕೊಳ್ಳಿ!
ಸಾಮಾನ್ಯವಾಗಿ ಒಂದು ಮನೆ ಎಂದ ಮೇಲೆ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಮತ್ತು ಪಾಸಿಟಿವ್ ಎನರ್ಜಿ ಎರಡೂ ಸಹ ಇರುತ್ತದೆ.ಇನ್ನು ಕೆಲವು ಮನೆಗಳಲ್ಲಿ ಮಾತ್ರ ನೆಗೆಟಿವ್ ಎನರ್ಜಿ ಹೆಚ್ಚಾಗಿ ಇರುತ್ತದೆ ಅಂಥವರು ತಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿಯಲ್ಲಿ , ಮತ್ತಿತರ ಯಾವುದೇ ಸ್ಥಿತಿಯಲ್ಲಿ ಏಳಿಗೆಯನ್ನು ಕಾಣುವುದಿಲ್ಲ ಹಾಗೂ ಅಂಥವರಿಗೆ ನೆಗೆಟಿವ್ ಎನರ್ಜಿ ಯಾಕೆ ಬರುತ್ತಿದೆ ಎಂದು ತಿಳಿದಿರುವುದಿಲ್ಲ ಆದ್ದರಿಂದ ಅಂತಹವರು ಈ ನೆಗೆಟಿವ್ ಎನರ್ಜಿ ಎಂಬುದು ಯಾಕೆ ಬರುತ್ತಿದೆ ಎಂದು ತಿಳಿದುಕೊಂಡು ಪರಿಹರಿಸಿಕೊಳ್ಳಬೇಕು.ಇನ್ನು ಯಾವೆಲ್ಲಾ ಕಾರಣಗಳಿಂದ ಮನೆಯ ಒಳಗೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ ಎಂಬುದನ್ನು ಈಗ ತಿಳಿಯೋಣ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
1 )ದೃಷ್ಟಿ ದೋಷ:ಮನೆಗಳ ಮೇಲೆ ದೃಷ್ಟಿ ದೋಷ ಬೀಳುವುದರಿಂದ ನಕಾರಾತ್ಮಕವಾಗಿ ಸ್ವಲ್ಪ ಸ್ವಲ್ಪವೇ ಮನೆಯ ಏಳಿಗೆ ಕ್ಷೀಣಿಸುತ್ತಾ ಹೋಗುತ್ತದೆ.
2 )ಹೊರಗೆ ಹೋದ ವ್ಯಕ್ತಿ ಮನೆಗೆ ಕೈಕಾಲು ತೊಳೆಯದೆ ಮನೆಯನ್ನು ಪ್ರವೇಶಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಉಂಟಾಗುತ್ತದೆಆದ್ದರಿಂದ ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬಂದ ನಂತರ ಕೈಕಾಲು ತೊಳೆಯದೆ ಮನೆಯನ್ನು ಪ್ರವೇಶಿಸಲೇ ಬೇಡಿ. ಮುಖ್ಯವಾಗಿ ಕಾಲಿನ ಹಿಮ್ಮಡಿಯನ್ನು ತೊಳೆದುಕೊಂಡು ಮನೆಯನ್ನು ಪ್ರವೇಶಿಸಿ.ಇನ್ನು ಕೆಲವರಿಗೆ ಕೈ ಕಾಲು ತೊಳೆಯಲು ಸ್ಥಳವಿರುವುದಿಲ್ಲ ಅಂಥವರು ಈ ಪರಿಹಾರವನ್ನು ಮಾಡಿಕೊಳ್ಳಿ.ಮನೆಯ ಸಿಂಹ ದ್ವಾರ ಅಂದರೆ ಮುಖ್ಯ ದ್ವಾರದ ಎರಡು ಕಡೆ ಬಾಗಿಲ ಮೇಲೆ ಕೆಂಪು ರಿಬ್ಬನ್ ಉದ್ದವಾಗಿ ಕಟ್ಟಬೇಕುಇದರಿಂದ ಮನೆಯ ಒಳಗಡೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
3 )ಡೋರ್ ಮ್ಯಾಟ್ ಬಳಿ ಹೆಚ್ಚಾಗಿ ನಕಾರಾತ್ಮಕ ಶಕ್ತಿ ಅಡಗಿರುತ್ತದೆ.ಹೊರಗಡೆಯಿಂದ ಬಂದಾಗ ಮನೆಯ ಒಳಗಿರುವ ಮ್ಯಾಟ್ ಗೆ ಕಾಲನ್ನು ಒರೆಸಿ ಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ.ಇದಕ್ಕೆ ಪರಿಹಾರವೆಂದರೆ ಮನೆಯ ಹೊರಗಡೆ ಒಂದು ಮ್ಯಾಟ್ ಇಡಿ ಮತ್ತು ಒಳಗಡೆ ಒಂದು ಮ್ಯಾಟನ್ನು ಇಡಿ ಇದರಿಂದ ಹೊರಗಡೆಯಿಂದ ಬಂದ ವ್ಯಕ್ತಿಗಳು ಹೊರಗಡೆ ಮೊದಲು ಹೊರಗಡೆ ಇರುವ ಮ್ಯಾಟ್ನಲ್ಲಿ ಕಾಲನ್ನು ಒರೆಸಿಕೊಂಡು ನಂತರ ಮನೆಯ ಒಳಗೆ ಪ್ರವೇಶಿಸುತ್ತಾರೆ ಹಾಗೂ ಇದರಿಂದ ನಕಾರಾತ್ಮಕ ಶಕ್ತಿ ಹೊರಗಡೆಯೇ ಉಳಿಯುತ್ತದೆ.
4 )ಹೆಚ್ಚಾಗಿ ನಕಾರಾತ್ಮಕ ಶಕ್ತಿ ಅಡಗಿರುವುದು ನಮ್ಮ ಬಾತ್ ರೂಮ್ ಗಳಲ್ಲಿ .ಸಾಮಾನ್ಯವಾಗಿ ಬಾತ್ ರೂಮ್ಗೆ ಹೋಗಿ ಬಂದ ನಂತರ ಬಾತ್ ರೂಮ್ ಬಾಗಿಲನ್ನು ಅನೇಕರು ಮುಚ್ಚಿಡುವುದಿಲ್ಲ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ
ಆದ್ದರಿಂದ ಬಾತ್ ರೂಮ್ ಬಾಗಿಲನ್ನು ಯಾವುದೇ ಕಾರಣಕ್ಕೂ ಸದಾ ಕಾಲ ತೆರೆದಿಡಬೇಡಿ ಹಾಗೂ ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಬಾತ್ರೂಮ್ ಬಾಗಿಲನ್ನು ತೆರೆದಿಡಬಾರದು ರಾತ್ರಿ ಹೊತ್ತಿನಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಗೆ ಉತ್ತೇಜಿತಗೊಂಡಿರುತ್ತದೆ.
ಬಾತ್ ರೂಮ್ ನಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸಲು ಒಂದು ಚಿಕ್ಕ ಪ್ಲಾಸ್ಟಿಕ್ ಲೋಟದ ತುಂಬ ಕಲ್ಲುಪ್ಪನ್ನು ಹಾಕಿ ಅದರ ಮೇಲೆ ಸ್ವಲ್ಪ ಪಚ್ಚ ಕರ್ಪೂರವನ್ನು ಹಾಕಿ ಬಾತ್ ರೂಮಿನ ಅಟ್ಟದ ಮೇಲೆ ಇಡಿ ಇದರಿಂದ ಇದರಿಂದ ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸುವುದಿಲ್ಲ.
5)ನಿಮ್ಮ ಮನೆಯಲ್ಲಿರುವ ಯಾವುದೇ ನಲ್ಲಿಯೂ ಸೋರುತ್ತಿದ್ದರೆ ಅದನ್ನು ಮೊದಲು ಸರಿಪಡಿಸಿ.ಮನೆಯಲ್ಲಿ ನಲ್ಲಿಯೂ ಸೋರುತ್ತಿರುವುದು ಸಹ ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ ಹಾಗೂ ಇದರಿಂದ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯ ಸಮಸ್ಯೆ ಕಾಡುತ್ತದೆಆದ್ದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ನಲ್ಲಿಯೂ ಸೋರದಂತೆ ನೋಡಿಕೊಂಡು ಇಟ್ಟುಕೊಳ್ಳಿ.

ಧನ್ಯವಾದಗಳು.