ಹೈ ಬಿ.ಪಿ ಹಾಗು ಕೊಲೆಸ್ಟ್ರಾಲ್ ನಿಯಂತ್ರಿಸಲು ಅಧ್ಬುತ ಮನೆ ಮದ್ದು!
ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ತಿಳಿದಿರುವ ವಿಷಯ ವೆಂದರೆ ಬೀಟ್ ರೂಟ್ ಬಿಪಿಯನ್ನು ಕಡಿಮೆ ಮಾಡಲು ಬಹಳ ಸಹಾಯ ಮಾಡುತ್ತದೆ ಹಾಗೂ ಬೀಟ್ ರೂಟ್ ಶುಗರ್ ಲೆವೆಲ್ ಅನ್ನು ಹೆಚ್ಚು ಮಾಡುವು ದನ್ನು ತಡೆಯುತ್ತದೆ.ಅಧಿಕ ರಕ್ತದೊತ್ತಡ ನಿರ್ವಹಣೆಗೆ ಮನೆಯಲ್ಲಿಯೇ ಇರುವ ವಸ್ತುಗಳ ಬಳಕೆಯ ಬಗೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಧ್ಯಯನಗಳು ನಡೆದಿದ್ದು.
ಸಸ್ಯಜನ್ಯ ಪದಾರ್ಥಗಳ ಅಳವಡಿಕೆಯ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಪರಿಣಾಮಕಾರಿ ಎಂಬುದು ತಜ್ಞರ ಅಭಿಪ್ರಾಯ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಬೀಟ್ ರೂಟ್ ತನ್ನದೇ ಗುಣಗಳಿಂದ ಹೆಚ್ಚಿನ ಪರಿಣಾಮಕಾರಿ ಪದಾರ್ಥ ಎಂಬುದಾಗಿ ಸಾಬೀತಾಗಿದೆ.ಪ್ರತಿನಿತ್ಯ 1 ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ.ಅಧ್ಯಯನವೊಂದು ಈ ರೀತಿ ವರದಿ ಮಾಡುತ್ತದೆ ಡಾಕ್ಟರ್ ಶನೋನ್ ಅಮಾಯ್-ಬ್ರಿಟಿಷ್ ಹಾರ್ಡ್ ಫೌಂಡೇಶನ್ ಸೀನಿಯರ್ ರಿಸರ್ಚ್ ಅಡ್ವೈಸರ್ ಆಗಿರುವ ಇವರು ಈ ವರದಿ ಮಾಡಿರುತ್ತಾರೆ.
ಇವರು ಹೇಳುವ ಪ್ರಕಾರ ಯಾರಿಗೆ ಹೈ ಬಿಪಿ ಇರುತ್ತದೆಯೋ ಅಂತಹವರು ಪ್ರತಿ ನಿತ್ಯ ಬೀಟ್ರೋಟ್ ಜ್ಯೂಸನ್ನು ಸೇವಿಸುತ್ತಾ ಬಂದರೆ ಕ್ರಮೇಣ ಬಿಪಿ ಕಂಟ್ರೋಲಿಗೆ ಬರುತ್ತದೆಯಂತೆ.ಅನೇಕ ಔಷಧಿಗಳಿಂದ ಹತೋಟಿಗೆ ಬರದಂಥ ಬಿಪಿ ಕೂಡ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಹತೋಟಿಗೆ ಬರುತ್ತದೆಯಂತೆ.ಅಧಿಕ ರಕ್ತದೊತ್ತಡವು ಅನೇಕ ಜನರಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳಲ್ಲೊಂದು .ಹತೋಟಿಯಲ್ಲಿಲ್ಲದ ಬಿಪಿ ಸಮಸ್ಯೆಯು ಹೃದಯಾಘಾತ , ಪಾರ್ಶ್ವವಾಯು , ಹೃದಯ ದೌರ್ಬಲ್ಯ ಸಮಸ್ಯೆಗೆ ಕಾರಣವಾಗುತ್ತದೆ.ಕಿಡ್ನಿ ಸಮಸ್ಯೆಗೂ ಸಹ ಸಂಭವಿಸುತ್ತದೆ.
ಬೀಟ್ ರೂಟ್ ಹೆಚ್ಚಿನ ಪ್ರಮಾಣದಲ್ಲಿ ಡಯೆಟರಿ ನೈಟ್ರೇಟನ್ನು ಹೊಂದಿರುತ್ತದೆ. ನಮ್ಮ ದೇಹವು ನೈಟ್ರೇಟನ್ನು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆ ಮಾಡುತ್ತದೆ ಇದು ರಕ್ತನಾಳಗಳನ್ನು ವಿಶ್ರಾಂತ ಗೊಳಿಸಲು ಕಾರಣವಾಗುತ್ತದೆ.ಬೀಟ್ ರೂಟ್ , ಕ್ಯಾರೆಟ್ ಸೇಬು ಇದರಲ್ಲಿ 10% ರಿಂದ 20 % ನಷ್ಟು ಮಾತ್ರ ಕಾರ್ಬೊಹೈಡ್ರೇಟ್ ಅಂಶ ಇರುತ್ತದೆ ಆದರೆ ಅನ್ನ , ಸಿರಿಧಾನ್ಯ , ಜೋಳ , ರಾಗಿ ಇತ್ಯಾದಿಗಳಲ್ಲಿ 70% ರಿಂದ 80% ಕಾರ್ಬೋಹೈಡ್ರೇಟ್ ಇರುತ್ತದೆ.ಮಧುಮೇಹ ಕಾಯಿಲೆ ಇರುವವರು 1 ಲೋಟ ಬೀಟ್ರೂಟ್ ಜ್ಯೂಸ್ ಕುಡಿದ ಬಳಿಕ 1 ಚಪಾತಿಯನ್ನು ಕಡಿಮೆ ತಿನ್ನಿ ಅಥವಾ 1ಕಪ್ ರೈಸ್ ಅನ್ನು ಊಟ ಮಾಡುವವರು ಅರ್ಧ ಕಪ್ ಅನ್ನವನ್ನು ಊಟ ಮಾಡಿ.
ಹೀಗೆ ಮಾಡುವುದರಿಂದ ನಿಮ್ಮ ಶುಗರ್ ಕೂಡ ಕಂಟ್ರೋಲ್ ನಲ್ಲಿ ಇರುತ್ತದೆ , ರಕ್ತನಾಳಗಳ ಆರೋಗ್ಯವೂ ಸುಧಾರಿಸುತ್ತದೆ ಮತ್ತು
ನಮ್ಮ ಆರೋಗ್ಯವೂ ಸುಗಮವಾಗಿರುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮತ್ತಷ್ಟು ಮಾಹಿತಿಗಾಗಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.