ಈ ಹೆಸರಿನ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಒಂದು ಕ್ಷಣವೂ ಬಿಟ್ಟಿರಲಾರರು!

Written by Anand raj

Published on:

ಸಾಮಾನ್ಯವಾಗಿ ಜಾತಕಕ್ಕೂ ಹೆಸರಿಗೂ ಸಂಬಂಧವಿರುತ್ತದೆ.ಜಾತಕ ನೋಡಿ ಅದಕ್ಕೆ ಹೊಂದಿಕೆಯಾಗುವ ಅಕ್ಷರದಿಂದ ಬರುವ ಹೆಸರನ್ನು ಇಡಲಾಗುತ್ತದೆ.ಸಂಗಾತಿ ಪ್ರೀತಿ ಬೇಕೆಂದು ಪ್ರತಿಯೊಬ್ಬರೂ ಕೂಡ ಬಯಸುತ್ತಾರೆ.ಕೆಲವರಿಗೆ ಸಾಗರದಷ್ಟು ಪ್ರೀತಿ ದಕ್ಕಿದರೆ ಮತ್ತೆ ಕೆಲವರಿಗೆ ನೋವು ನಿರಾಶೆ ಕಾದಿರುತ್ತದೆ.ಯಾವ ಹೆಸರಿನ ಹುಡುಗಿಯರು ಹೆಚ್ಚು ಪ್ರೀತಿ ನೀಡ್ತಾರೆ ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ.ನಮ್ಮ ಜ್ಯೋತಿಷಿಯವರು ಹೇಳಿಕೊಟ್ಟಿರುವ ಈ ಹೆಸರಿನ ಹುಡುಗಿಯರು ಸಂಗಾತಿಗಾಗಿ ಜೀವನವನ್ನೇ ಕೊಡ್ತಾರಂತೆ.ಅಷ್ಟಕ್ಕೂ ಆ ಹೆಸರುಗಳಾದರೂ ಯಾವುವು ಎಂದು ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 )P-Pಹೆಸರಿನ ಹುಡುಗಿಯರು ಪ್ರೀತಿಯಲ್ಲಿ ಬೀಳುವುದು ಅಪರೂಪ.ಆಲೋಚನೆ ಮಾಡಿ ಅವರು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ತಾರೆ.ಪ್ರೀತಿಗೆ ಬಿದ್ದ ಮೇಲೆ ಮುಗೀತು ಅವರನ್ನು ಜೀವಕ್ಕೆ ಜೀವ ನೀಡುವಷ್ಟು ಪ್ರೀತಿ ಮಾಡ್ತಾರೆ.ಯಾವುದೇ ಕಾರಣಕ್ಕೂ ಸಂಗಾತಿಯನ್ನು ಬಿಟ್ಟು ಹೋಗುವುದಿಲ್ಲ ಸಂಗಾತಿ ಬಗ್ಗೆ ಗಂಭೀರವಾಗಿರುವ P ಹುಡುಗಿಯರು ಧೈರ್ಯಶಾಲಿಗಳಾಗಿದ್ದಾರೆ.ವೃತ್ತಿ ಹಾಗೂ ಪ್ರೀತಿ ಎರಡೂ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ.ಸಂಗಾತಿಗೆ ನಿಷ್ಠರಾಗಿರುವ ಅವರು ಸಂಗಾತಿಯ ಪ್ರತಿಯೊಂದು ಮಾತನ್ನು ಕೇಳ್ತಾರೆ.

2)S–S ಹೆಸರಿನ ಹುಡುಗಿಯರಿಗೆ ಮೂಗಿನ ಮೇಲೆ ಕೋಪ ಇರುತ್ತದೆ.ಅವರು ಸಂಬಂಧ ಉಳಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲರು.ಈ ಹೆಸರಿನ ಹುಡುಗಿಯರು ತುಂಬಾ ಸುಂದರವಾಗಿರುವ ಕಾರಣ ಹುಡುಗರು ಸುಲಭವಾಗಿ ಆಕರ್ಷಿತರಾಗುತ್ತಾರೆ.ಒಮ್ಮೆ ಒಬ್ಬನ ಕೈ ಹಿಡಿದರೆ ಸಾಕು ಬೇರೆಯವರನ್ನು ಈ ಹುಡುಗಿಯರು ನೋಡುವುದಿಲ್ಲ.ಪ್ರೀತಿಸಿದ ಹುಡುಗನ ಜೊತೆ ಜೀವನ ಕಳೆಯಲು ಇವರು ಬಯಸುತ್ತಾರೆ.ಈ 2 ಅಕ್ಷರಗಳಲ್ಲಿ ನಿಮ್ಮದು ಇದ್ರೆ ನಿಮ್ಮ ಹೆಸರು ಕಾಮೆಂಟ್ ಮಾಡಿ .

ದಿ ಬೆಟ್ಟದ ಮೇಲಿರುವ ಯೋಗ ನಂದೀಶ್ವರ ದೇವಾಲಯ ಬಗ್ಗೆ ತಿಶಿದಿದ್ದೀರಾ ?(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂದಿ ಪಟ್ಟಣದ ಪಕ್ಕದಲ್ಲೇ ನಯನಮನೋಹರ ಬೆಟ್ಟವಿದೆ. ಇದು ಪುರಾತನ ಸ್ಮಾರಕಗಳು ದೇವಾಲಯಗಳಿಂದಾಗಿ ಪ್ರಸಿದ್ಧ.ಮುಖ್ಯವಾಗಿ ಬೇಸಿಗೆಧಾಮವಾಗಿ ಇದು ಜನಪ್ರಿಯತೆ ಪಡೆದುಕೊಂಡಿದೆ.ಗ್ರಾನೈಟ್ ಶಿಲೆಗಳಿಂದ ಆವೃತವಾಗಿರುವ ಬೆಟ್ಟವನ್ನು ಗೋಪಿನಾಥ ಬ್ರಹ್ಮಗಿರಿ ಮತ್ತು ಚನ್ನಕೇಶವ ಬೆಟ್ಟಗಳು ಸುತ್ತುವರೆದಿವೆ.ನಂದಿಯು ಕರ್ನಾಟಕದ ಪೂರ್ವ ಭಾಗದಲ್ಲಿ ಅತ್ಯಂತ ಎತ್ತರದ ಸ್ಥಳ.ಇದು ಸಮುದ್ರಮಟ್ಟದಿಂದ 1478 ಮೀಟರ್ ಎತ್ತರದಲ್ಲಿದೆ.ಇದು ಹಲವಾರು ನದಿಗಳ ಉಗಮ ಸ್ಥಾನವೂ ಹೌದು ಅವುಗಳಲ್ಲಿ ಮುಖ್ಯವಾದವು ಪಾಲಾರ್ ಅರ್ಕಾವತಿ ಮತ್ತು ಪೆನ್ನಾರ್.

ಬೇಸಿಗೆ ಯುದ್ಧಕ್ಕೂ ಈ ಗಿರಿಧಾಮವು ಆಹ್ಲಾದಕರ ವಾತಾವರಣ ದಿಂದ ಕೂಡಿರುತ್ತದೆ.ಐತಿಹಾಸಿಕವಾಗಿ ಮರಾಠರು ಈ ಬೆಟ್ಟವನ್ನು ವಶಪಡಿಸಿಕೊಂಡು ಕೆಲವು ಕಾಲ ತನ್ನ ಸುಪರ್ದಿನಲ್ಲಿ ಇರಿಸಿಕೊಂಡಿದ್ದರು.ಈ ಕಾಲಘಟ್ಟದಲ್ಲಿ ಶಿವಾಜಿ ಮಹಾರಾಜನ ಮಗ ಸಂಭಾಜಿಯ ಬೆಟ್ಟದ ಮೇಲಿರುವ ಯೋಗನರಸಿಂಹ ದೇವಾಲಯ ದಕ್ಷಿಣ ಗೋಡೆಯ ಮೇಲೆ ಶಾಸನ ಬರೆಯಿಸಿದನು.

ಈ ಬೆಟ್ಟದ ಪಶ್ಚಿಮದಲ್ಲಿ ಪ್ರಖ್ಯಾತ ಟಿಪ್ಪು ಡ್ರಾಪ್ ಇದೆ ಹೈದರಾಬಾದ ದಿಕ್ಕಿನಲ್ಲಿರುವ ಸಣ್ಣ ಗುಡ್ಡದ ಮೇಲಿದೆ ಟಿಪ್ಪುಸುಲ್ತಾನ್ ಬೇಸಿಗೆಯಲ್ಲಿ ಬೆಟ್ಟದ ಮೇಲಿನ ಅರಮನೆಯಲ್ಲಿ ತಂಗುತ್ತಿದ್ದರು.ಈ ಬೆಟ್ಟದ ಮೇಲೆ ಸರ್ ಮಾರ್ಕ ಕಬ್ಬನ್ ಕರ್ನಲ್ ಹಿಲ್ ಮತ್ತು ಕ್ಯಾಪ್ಟನ್ ಕನ್ನಿಂಗ್ಹ್ಯಾಮ್ ತಮ್ಮ ಬೇಸಿಗೆ ಅರಮನೆ ಕಟ್ಟಿಸಿದರು.ನಂದಿ ಬೆಟ್ಟವನ್ನು ಈಗ ಗಿರಿಧಾಮವನ್ನು ಅಭಿವೃದ್ಧಿಪಡಿಸಲಾಗಿದೆ.ಇಲ್ಲಿಗೆ ಅತ್ಯುತ್ತಮ ಬಂಗಲೆಗಳು ಹಾಗೂ ಹಲವಾರು ಕತೆಗಳು ಮತ್ತು ವಿಶ್ರಾಂತಿ ಗೃಹಗಳು ಪ್ರವಾಸಿಗರ ಅನುಕೂಲಕ್ಕೆ ಲಭ್ಯವಿದೆ.ಬೆಟ್ಟದ ತಪ್ಪಲಿಂದ ತುದಿಯವರೆಗೆ ಉತ್ತಮ ರಸ್ತೆ ಸೌಕರ್ಯವಿದೆ.

ಯೋಗ ನರಸಿಂಹ ದೇವಾಲಯವೂ ಬೆಟ್ಟದ ಮೇಲೆ ಈಗಲೂ ಉಳಿದಿರುವ ಅತ್ಯಂತ ಪುರಾತನ ದೇವಾಲಯವಾಗಿದೆ.ಇದೀಗ ಪಡಸಾಲೆಯಿಂದ ಜೋಡಿಸಲ್ಪಟ್ಟಿರುವ 2 ದೇವಾಲಯವಾಗಿದೆ.ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಭಾನುವಾರ ಹಾಗೂ ರಜಾದಿನಗಳನ್ನು ನಂದಿಬೆಟ್ಟ ಮತ್ತು ಹತ್ತಿರದ ಇತರ ಕೆಲವು ಸ್ಥಳಗಳಿಗೆ ಪ್ರವಾಸ ಏರ್ಪಡಿಸುತ್ತದೆ.ಇದಲ್ಲದೆ ಕೆಲವು ಖಾಸಗಿ ಬಸ್ ಸೌಕರ್ಯವಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment