ಚಾಣಕ್ಯನ ಪ್ರಕಾರ ಯಾವ ರೀತಿಯ ಹುಡುಗಿಯನ್ನು ಮದುವೆಯಾದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಇಂದ ಬಾಳಬಹುದು?

Written by Anand raj

Published on:

ಮದುವೆಯು ನಮ್ಮ ಸಾಮಾಜಿಕ ಜೀವನದ ಅತ್ಯಂತ ಅಗತ್ಯವಾದಂತಹ ವಿಷಯವಾಗಿದ್ದರೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಯಶಸ್ವಿ ದಾಂಪತ್ಯ ಜೀವನವನ್ನು ನಡೆಸಲು ಬಯಸುತ್ತಾನೆ.ಇದರಿಂದ ಆತ ಶಾಂತಿಯಿಂದ ಮತ್ತು ಸಂತೋಷದಿಂದ ಬದುಕಬಹುದು.ಆದರೆ ತುಂಬಾ ಜನ ತಮ್ಮ ಜೀವನದಲ್ಲಿ ಯಶಸ್ವಿನ ಕಾಣಲು ಸಾಧ್ಯವೇ ಇಲ್ಲ.ಅಂತವರಿಗೆ ಅಂತ ಚಾಣಕ್ಯ ಕೆಲವು ಸಲಹೆಗಳನ್ನು ನೀಡಿದ್ದಾನೆ.ಮದುವೆ ಆಗಬೇಕು ಅಂತ ಬಯಸುವವರು ಅಥವಾ ನಿಮ್ಮ ಪಕ್ಕದಲ್ಲಿ ಬೇರೆಯವರಿಗೆ ಮದುವೆ ಮಾಡಬೇಕು ಅಂತ ಇರುವವರಿಗೆ ಇದನ್ನು ಪೂರ್ತಿ ಓದಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪ್ರತಿಯೊಬ್ಬ ಪುರುಷನು ಸುಂದರ ಮಹಿಳೆಯನ್ನು ಮದುವೆಯಾಗಲು ಬಯಸುತ್ತಾನೆ ಆದರೆ ಚಾಣಕ್ಯ ವಿಭಿನ್ನ ದೃಷ್ಟಿಕೋನ ಹೊಂದಿರುವ ಪ್ರಕಾರ,ಚಾಣಕ್ಯನ ಪ್ರಕಾರ ಹುಡುಗಿ ಸುಂದರವಾಗಿದ್ದರೂ ಸಹ ಆ ಹುಡುಗಿ ಒಳ್ಳೆ ಕುಟುಂಬಕ್ಕೆ ಸೇರಿರಬೇಕು.ಒಳ್ಳೆಯ ಕುಟುಂಬಕ್ಕೆ ಸೇರಿಲ್ಲ ಅಂದರೆ ಪುರುಷನ ಆಕೇನ ಎಂದಿಗೂ ಮದುವೆಯಾಗಬಾರದು ಎಂದು ಚಾಣಕ್ಯನ ಒಂದು ನೀತಿ.ಯಾವುದೇ ವ್ಯಕ್ತಿಯಲ್ಲಿ ಸಮಾಜದಲ್ಲಿ ಸಮಾನವಾದ ಅಥವಾ ಅದಕ್ಕಿಂತ ಕಡಿಮೆ ಸ್ಥಾನಮಾನ ಇರುವ ಕುಟುಂಬದ ಜೊತೆ ಸಂಬಂಧವನ್ನು ಬೆಳೆಸ ಬೇಕಂತೆ.

ಇದನ್ನ ಬಿಟ್ಟು ಎಂದಿಗೂ ತನ್ನ ಸ್ಥಾನಮಾನದಿಂದ ಮೇಲೆ ಇರುವ ಹಬ್ಬದ ಹುಡುಗಿಯನ್ನ ಮದುವೆ ಆಗಬಾರದು.ಇಲ್ಲದಿದ್ದರೆ ಆತ ಸಮಾಜದಲ ದೃಷ್ಟಿಯಲ್ಲಿ ತನ್ನ ಗೌರವ ಕಳೆದುಕೊಳ್ಳುತ್ತಾನೆ ಅಂತ ಚಾಣಕ್ಯನ ಒಂದು ನೀತಿ.ಸುಂದರವಲ್ಲದ ಕುಟುಂಬದ ಮೌಲ್ಯಗಳನ್ನು ಹೊಂದಿರುವ ಹುಡುಗಿಯನ್ನ ಮದುವೆಯಾಗೋದು ತುಂಬಾ ಒಳ್ಳೆಯದು.ಇದು ಯಾವಾಗಲೂ ಯಶಸ್ಸಿಗೆ ಸಂಬಂಧಪಟ್ಟ ವಿಷಯವಾಗಿರುತ್ತೆ.ಎರಡು ಕುಟುಂಬಗಳಿಗೆ ಇದು ಆರೋಗ್ಯಕರ ಅಂತ ಚಾಣಕ್ಯನ ಒಂದು ಮಾತು.ಪುರುಷ ಮತ್ತು ಮಹಿಳೆ ಇಬ್ಬರು ಪ್ರೀತಿಸಲು ಸಮಾನ ಪ್ರಯತ್ನವನ್ನ ಮಾಡಬೇಕು,ಯಾಕಂದರೆ ವಿವಾಹ ಯಶಸ್ವಿಯಾಗಲು ಇದು ಮೊದಲ ವಿಷಯವಾಗಿದೆ.

ಬೇರೆಯವರು ಅವರ ಸಂಗಾತಿಯನ್ನ ಪ್ರೀತಿಸುವಷ್ಟು ಪ್ರೀತಿಸಲು ಸಾಧ್ಯವಾಗದಿದ್ದರೂ ಅವರು ತೋರಿಸುವ ಪ್ರೀತಿ ಮತ್ತು ಭಾವನೆಗಳಿಗೆ ನಿಷ್ಟ ರಗಿರುವುದಕ್ಕೆ ಪ್ರಯತ್ನಪಡಬೇಕು.ಇಲ್ಲದಿದ್ದರೆ ಸಂಬಂಧ ಕಳೆದುಕೊಳ್ಳುವಂತಹ ಭಯ ಇರುತ್ತದೆ.ಮಹಿಳೆಯರು ತಮ್ಮ ಗಂಡಂದಿರಿಗೆ ಸರಿಯಾಗಿ ಸೇವೆ ಸಲ್ಲಿಸಬೇಕೆಂದು ಚಾಣಕ್ಯ ಸಲಹೆ ನೀಡಿದ್ದಾರೆ ಯಾಕೆಂದರೆ ಇದು ಹೆಂಡತಿಯ ಕರ್ತವ್ಯ ಅಂತ ಚಾಣಕ್ಯನ ಒಂದು ನೀತಿ.ಆದರೆ ಯಾವುದೇ ಪುರುಷನು ತನ್ನ ಆಶ್ರಯದಲ್ಲಿರುವ ಮಹಿಳೆಯ ಮೇಲೆ ಕೆಟ್ಟದಾಗಿ ವರ್ತಿಸಬಾರದು ಅಥವಾ ಲಾಭ ಪಡೆಯಬಾರದು.

ಒಂದು ವೇಳೆ ಈ ರೀತಿ ಮಾಡಿದರೆ ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನ ಕಳೆದುಕೊಳ್ಳಲು ಸಿದ್ದರಾಗಿ ಇರಬೇಕಾಗಿರುತ್ತದೆ.ಆದ್ದರಿಂದ ಪ್ರತಿಯೊಬ್ಬ ಗಂಡು ಮದುವೆಯಾಗಿರುವ ಹೆಣ್ಣಿನ ಜೊತೆ ಕೆಟ್ಟದಾಗಿ ವರ್ತಿಸಬಾರದು,ಆ ಹೆಣ್ಣಿನ ಕಡೆಯಿಂದ ಲಭಕೊಸ್ಕರ ಕಾಯಬಾರದು ಎಂದು ಚಾಣಕ್ಯನ ಒಂದು ನೀತಿ.ಮದುವೆ ಆಗಬೇಕು ಅನ್ನುವ ಹುಡುಗಿ ಒಳ್ಳೆಯ ಮತ್ತು ಪ್ರಾಮಾಣಿಕ ಹಾಗೂ ಬುದ್ಧಿವಂತಿಕೆ ಆಗಿರಬೇಕು ಆಕೆ ತನ್ನ ಗಂಡನನ್ನು ಪ್ರೀತಿಸಬೇಕು,ಗಂಡನ ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಪ್ರಯತ್ನಿಸಬೇಕು.ಅದನ್ನ ಬಿಟ್ಟು ನಾನು ಮತ್ತು ನನ್ನದು ಎಂದು ಸ್ವಾರ್ಥದಿಂದ ಬದುಕುವ ಎನ್ನ ಯಾವುದೇ ಕಾರಣಕ್ಕೂ ಮದುವೆಯಾಗಬಾರದು.

ತನ್ನ ಹೆಂಡತಿಯನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ನೋವಿಸ ಬಾರದು ಎಂದು ಚಾಣಕ್ಯ ಹೇಳಿದ್ದಾರೆ.ಒಂದು ವೇಳೆ ಹಾಗೆ ಮಾಡುವುದರಿಂದ ಪ್ರತಿಯೊಬ್ಬ ಪುರುಷ ಹೆಣ್ಣಿನಿಂದ ಬರುವ ಸಂಕಷ್ಟಗಳನ್ನು ಹೆದರಿಸುವುದಕ್ಕೆ ಸಿದ್ಧನಾಗಿರಬೇಕು ಎಂದು ಚಾಣಕ್ಯ ಹೇಳುತ್ತಾರೆ.ಇದರಿಂದ ವೈವಾಹಿಕ ಜೀವನ ಸಂಬಂಧ ನಡುವೆ ಬಿರುಕು ಸಹ ಉಂಟಾಗಬಹುದು ಎಂದು ಚಾಣಕ್ಯ ಎಚ್ಚರ ನೀಡಿದ್ದಾರೆ.ಕುಟುಂಬದ ಇತರ ಮಹಿಳೆಯರ ಬಗ್ಗೆ ಪುರುಷರು ಎಂದಿಗೂ ಮಾತನಾಡಬಾರದು ಮತ್ತು ಜಗಳವಾಡಬಾರದು.ಯಾಕೆಂದರೆ ಅದು ತಮ್ಮ ಕುಟುಂಬಕ್ಕೆ ಮತ್ತು ತಮ್ಮ ವೈವಾಹಿಕ ಸಂಬಂಧಕ್ಕೆ ಕೊನೆಯಿಲ್ಲದ ದುಃಖವನ್ನು ತರುತ್ತದೆ.ಇದರಿಂದ ಕುಟುಂಬದಲ್ಲಿ ಹೆಂಗಸರು ಗಲಾಟಿ ಮಾಡುವಾಗ ಮತ್ತು ಜಗಳ ಆಡುವಾಗ ಪುರುಷರು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ತಲೆಹಾಕಬಾರದು.

ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುವ ಸಾಧ್ಯತೆಗಳಿವೆ.ಅಲ್ಲದೆ ನೀವು ಮದುವೆಯಾಗಿ ಇರಬೇಕಾದಂತಹ ಹುಡುಗಿ ತನ್ನ ಕುಟುಂಬದ ಜೊತೆ ಅತಿಯಾಗಿ ಮಾತನಾಡುವುದು ಅಥವಾ ಅತಿಯಾಗಿ ಕಿತ್ತಾಡೋದು ಕಂಡುಬಂದರೆ ಹುಡುಗಿಯನ್ನ ಮದುವೆ ಆಗದೆ ಇರೋದೆ ತುಂಬಾ ಒಳ್ಳೆಯದು ಎಂದಿದ್ದಾರೆ ಚಾಣಕ್ಯ.ಏಕೆಂದರೆ ನಿಮ್ಮ ಮನೆಗೆ ಬಂದ ಹೆಣ್ಣು ನಿಮ್ಮ ಮನೆಯಲ್ಲಿ ಅದೇ ರೀತಿ ವರ್ತಿಸುತ್ತಾಳೆ ಎಂದು ಚಾಣಕ್ಯನ ಒಂದು ನೀತಿ. ಹೀಗಾಗಿ ಚಾಣಕ್ಯನ ಪ್ರಕಾರ ಇತರ ಹುಡುಗಿಯನ್ನ ಯಾವುದೇ ಕಾರಣಕ್ಕೂ ಮದುವೆಯಾಗಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್,ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment