ಹಾಯ್ ಹಲೋ ನಮಸ್ಕಾರ ಗೆಳೆಯರೇ, ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತ ಆಗಬೇಕೆಂದು ಬಯಸುತ್ತಾನೆ, ಸದಾ ಪರ್ಸಿನಲ್ಲಿ ಹಣವಿರಬೇಕು ಎಂದು ಆಶಿಸುತ್ತಾನೆ, ಕೆಲವರು ಪರ್ಸಿನಲ್ಲಿ ವಿಶೇಷ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ, ಇದರಿಂದ ಅವರ ಪರ್ಸಿನಲ್ಲಿ ಹಣ ತುಂಬಿ ತುಳುಕುತ್ತಿರುತ್ತದೆ, ಆದರೆ ಕೆಲವೊಮ್ಮೆ ಪರ್ಸಿನಲ್ಲಿರುವ ವಸ್ತುಗಳು ದುರಾದೃಷ್ಟಕ್ಕೆ ಕಾರಣವಾಗುತ್ತದೆ, ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಹಾಗಾಗಿ ಪರ್ಸಿನಲ್ಲಿ ಯಾವ ವಸ್ತು ಇಡಬೇಕು? ಯಾವುದನ್ನು ಇಡಬಾರದು ಎಂಬುದನ್ನು ಈಗ ತಿಳಿಯೋಣ ಬನ್ನಿ
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಹೌದು ಪರ್ಸಿನಲ್ಲಿ ಎಂದು ಹಳೆಯ ಕಾಗದಗಳನ್ನು ಇಡಬಾರದು ಇದು ಒಳ್ಳೆಯದಲ್ಲ ಲಕ್ಷ್ಮಿ ಇದು ಇಷ್ಟವಾಗುವುದಿಲ್ಲ ಹಾಗಾಗಿ ಪರ್ಸು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಇನ್ನು ಕೆಲವರು ತಮ್ಮಿಷ್ಟದ ದೇವಾನುದೇವತೆಗಳ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಇದು ಸರಿಯಲ್ಲ ನೀವು ಬಯಸಿದ ದೇವರ ಯಂತ್ರವನ್ನು ಇಟ್ಟುಕೊಳ್ಳಬಹುದು ಕೆಲವರು ಹಳೆಯ ಬಿಲ್ಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ ಇದು ಲಾಭವಾಗುವ ಬದಲು ನಷ್ಟವನ್ನು ಉಂಟುಮಾಡುತ್ತದೆ.
ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ, ಆರ್ಥಿಕ ವೃದ್ಧಿಯನ್ನು ಇದು ತಡೆಹಿಡಿಯುತ್ತದೆ, ಇನ್ನು ಹಳೆಯ ಫೋಟೋಗಳನ್ನು ಇಟ್ಟುಕೊಳ್ಳುವ ಪದ್ಧತಿ ಕೆಲವರಿಗೆ ಇರುತ್ತದೆ, ಸಾವನ್ನಪ್ಪಿದವರ ಫೋಟೋವನ್ನು ಅವರ ನೆನಪಿಗಾಗಿ ತಮ್ಮ ಪರ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ, ಇದು ಕೂಡ ತಪ್ಪು ಇದು ಯಶಸ್ಸಿಗೆ ಅಡ್ಡಿ ಉಂಟುಮಾಡುತ್ತದೆ, ಈ ಕೆಲವು ತಪ್ಪುಗಳನ್ನು ಮಾಡದಿದ್ದರೆ ಜೀವನದಲ್ಲಿ ಹಣಕಾಸು ಹೆಚ್ಚು ಆಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.
ಮಕ್ಕಳ ಮೊಂಡುತನ ಕಡಿಮೆಮಾಡಲು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೀಗೆ ಮಾಡಿ!

ಹಾಯ್ ಸ್ನೇಹಿತರೆ ನಮಸ್ಕಾರ, ಸ್ನೇಹಿತರೆ ಮೊಂಡು ತನದಲ್ಲಿ ಎರಡು ವಿಧವಿದೆ, ಸಕಾರಾತ್ಮಕ ಮೊಂಡುತನ ಯಶಸ್ವಿಗೆ ಕಾರಣವಾಗುತ್ತದೆ, ಹಾಗೆಯೇ ನಕಾರಾತ್ಮಕ ಮೊಂಡುತನ ಲಾಭಕರವಲ್ಲ, ಸಣ್ಣ ಸಣ್ಣ ವಿಷಯಕ್ಕೆ ಮೊಂಡುತನ ಮಾಡುವುದನ್ನು ನಕಾರಾತ್ಮಕ ಮೊಂಡುತನವೆಂದು ಪರಿಗಣಿಸಲಾಗುತ್ತದೆ, ಹೌದು ಸಾಮಾನ್ಯವಾಗಿ ಈ ರೀತಿ ಮೊಂಡುತನವನ್ನು ಮಕ್ಕಳಲ್ಲಿ ಕಾಣಬಹುದಾಗಿದೆ, ಮಂಗಳ ಹಾಗೂ ರಾಹು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಮಕ್ಕಳು ಈ ರೀತಿ ಮೊಂಡುತನ ಮಾಡುತ್ತಾರೆ, ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆಈ ರೀತಿಯ ಮೊಂಡುತನಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರವಿದೆ, ಕೆಲವೊಂದು ಈ ಚಿಕ್ಕ ಕ್ರಮಗಳನ್ನು ಅನುಸರಿಸಿದರೆ ಕಂಡಿತ ಮಕ್ಕಳು ಶಾಂತರಾಗುತ್ತಾರೆ, ಅದು ಏನು ಎಂದು ಈ ದಿನ ತಿಳಿಯೋಣ ಬನ್ನಿ
ಹೌದು ಮಂಗಳಗ್ರಹ ಕೆಟ್ಟ ಸ್ಥಾನದಲ್ಲಿ ಇದ್ದರೆ ಆ ವ್ಯಕ್ತಿ 28 ರಿಂದ 48 ವರ್ಷಗಳ ಕಾಲ ಕೆಟ್ಟ ಜೀವನ ನಡೆಸುತ್ತಾನೆ, ಅದೇ ರಾಹು ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಮನುಷ್ಯ 36 ರಿಂದ 52 ವರ್ಷಗಳ ಕಾಲ ಕೆಟ್ಟ ಜೀವನ ನಡೆಸಬೇಕಾಗುತ್ತದೆ, ಹೌದು ಮಂಗಳ ಹಾಗೂ ರಾಹು ಕೆಟ್ಟದಾಗಿದ್ದರೆ ಮಕ್ಕಳು ಮೊಂಡುತನ ಗಲಾಟೆ ಮಾಡುತ್ತಾರೆ, ಬೆಳ್ಳಿ ಮಕ್ಕಳನ್ನು ಶಾಂತವಾಗಿಡಲು ನೆರವಾಗುತ್ತದೆ, ಬೆಳ್ಳಿಯ ಆಭರಣ ಧರಿಸುವುದರಿಂದ, ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ಮನಸ್ಸು ಶಾಂತವಾಗಿರುತ್ತದೆ, ಮಕ್ಕಳ ಮನಸ್ಸನ್ನು ಶಾಂತಗೊಳಿಸಲು ಹಾಲಿಗೆ ಅಶ್ವಗಂಧವನ್ನು ಬೆರಸಿ ಕುಡಿಸಬೇಕು
ಇನ್ನು ಮಕ್ಕಳ ಹಠವನ್ನು ಕಡಿಮೆ ಮಾಡಲು ಒಣದ್ರಾಕ್ಷಿ, ದ್ರಾಕ್ಷಿಯನ್ನು ನೀಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಗ್ಯಾಸ್ ಹಾಗೂ ಪಿತ್ತವನ್ನು ಹೆಚ್ಚಿಸುವ ಆಹಾರವನ್ನು ಮೊಂಡುತನದ ಮಕ್ಕಳಿಗೆ ನೀಡಬಾರದು, ವಿಟಮಿನ್ ಹೆಚ್ಚಿಸುವ ಆಹಾರವನ್ನು ಮಕ್ಕಳಿಗೆ ನೀಡಬೇಕು, ಸಕ್ಕರೆ ಹಾಗೂ ಉಪ್ಪು ಹೆಚ್ಚಿರುವ ಆಹಾರವನ್ನು ಎಂದು ಮಕ್ಕಳಿಗೆ ನೀಡಬಾರದು, ಬಿಳಿ ಶ್ರೀಗಂಧ ಹಾಗೂ ಅರಿಶಿನದ ತಿಲಕವನ್ನು ಹಚ್ಚುವುದರಿಂದ ಮೊಂಡುತನ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.