ನಿಮ್ಮ ಕೈಗೆ ಬೆಳ್ಳಿ ಉಂಗುರ ಹಾಕಿದ್ದೀರಾ?ಹಾಗದ್ರೆ ನೀವು ಓದಲೆಬೇಕು!

Written by Anand raj

Published on:

ನಮಸ್ಕಾರ ಸ್ನೇಹಿತರೆ, ನಿಮ್ಮ ಕೈಗೆ ಬೆಳ್ಳಿ ಉಂಗುರ ವನ್ನು ಈ ರೀತಿ ಮಾಡಿ ಧರಿಸಿಕೊಂಡರೆ ಅದೃಷ್ಟ ನಿಮ್ಮ ಹಿಂದೆಯೇ ಬರುತ್ತದೆ. ಲೋಹಗಳಲ್ಲಿ ವಿಶೇಷವಾದ ಬೆಳ್ಳಿ ಲೋಹದ ಉಂಗುರವನ್ನು ಕಿರು ಬೆರಳಿಗೆ ಧರಿಸಿದರೆ, ಸಾಕಷ್ಟು ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಕಿರುಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ದೇಹದಲ್ಲಿರುವ ವಿಷದ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಆರೋಗ್ಯವನ್ನು ವೃದ್ಧಿಸುವುದರಲ್ಲಿ ಬೆಳ್ಳಿಯ ಲೋಹ ಸಾಕಷ್ಟು ಉತ್ತಮವಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಬೆಳ್ಳಿ ಆಭರಣವನ್ನು ಧರಿಸುವುದನ್ನು ನಾವು ನೋಡಿರುತ್ತೇವೆ. ಅದು ಕೂಡ ಇದಕ್ಕೆ ಕಾರಣ ಆಗಿರಬೇಕು. ಬೆಳ್ಳಿಯ ಉಂಗುರವನ್ನು ಬಲಗೈನ ಕಿರುಬೆರಳಿಗೆ ಧರಿಸುವುದರಿಂದ ಸಾಕಷ್ಟು ಧನಾತ್ಮಕ ಶಕ್ತಿ ಮನೆಯಲ್ಲಿ ಪಸರಿಸುತ್ತದೆ. ಹೀಗೆ ಬೆಳ್ಳಿಯಲ್ಲಿ ಉಂಗುರವನ್ನು ತಯಾರಿಸಿಕೊಂಡು ಧರಿಸಬೇಕಾದರೆ ಈ ಕೆಲಸವನ್ನು ತಪ್ಪದೇ ಮಾಡಬೇಕು. ಒಂದು ದಿನ ಸಂಪೂರ್ಣವಾಗಿ ಇಡೀ ರಾತ್ರಿ ನೀರಿನಲ್ಲಿ ಮುಳುಗಿಸಿ ಇಡಬೇಕು, ಮರುದಿನ ಅದನ್ನು ಪೂಜೆ ಮಾಡಿಕೊಂಡು ಗಂಧದ ನೀರಿನಲ್ಲಿ ಮತ್ತೆ ಮುಳುಗಿಸಿ ಇಡಬೇಕು, ಇದರಿಂದ ಒಂದು ಬಗೆಯ ಶಕ್ತಿ ಆ ಲೋಹಕ್ಕೆ ಪ್ರವೇಶಿಸುತ್ತದೆ. ನಂತರ ನಿಮ್ಮ ಬಲಗೈನ ಕಿರುಬೆರಳಿಗೆ ಬೆಳ್ಳಿ ಉಂಗುರವನ್ನು ಧರಿಸಬೇಕು.

ನೀವು ಈ ರೀತಿ ಮಾಡುವುದರಿಂದ ನಿಮ್ಮಲ್ಲಿ ಅನೇಕ ರೀತಿಯ ಚೈತನ್ಯ ಮೂಡಿ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಬೆಳ್ಳಿಯ ಉಂಗುರವನ್ನು ಗಂಧದ ನೀರಿನಲ್ಲಿ ಮುಳುಗಿಸುವುದರರಿಂದ, ಆಗುವ ಅನೇಕ ಉಪಯೋಗಗಳನ್ನು ನೋಡೋಣ ಬನ್ನಿ ಸ್ನೇಹಿತರೆ

ಜೀವನದಲ್ಲಿ ಅಭಿವೃದ್ಧಿಯ ಪಟವನ್ನು ಮತ್ತು ಅಭಿವೃದ್ಧಿಯಾಗುವುದಕ್ಕೆ ಬಹಳಷ್ಟು ಸಾಕಾರವಾಗುತ್ತದೆ. ನಿಮ್ಮ ಜೀವನದಲ್ಲಿ ಕೋಪ ತಾಪಗಳು ಕಡಿಮೆಯಾಗುತ್ತದೆ. ಮಾನಸಿಕ ಪ್ರಶಾಂತತೆಯನ್ನು ನೀಡುವುದು, ಅಲ್ಲದೆ ಶಾರೀರಿಕ ಪ್ರಶಾಂತತೆಯನ್ನು ಕೂಡ ಈ ಉಂಗುರ ನೀಡುತ್ತದೆ. ಇದರಲ್ಲಿ ಚಂದ್ರನ ಅಂಶ ಇರುವುದರಿಂದ ಕೀಲುನೋವು, ಕೆಮ್ಮು, ಶೀತ, ಕಫ ಇನ್ನಿತರ ಬೇನೆಗಳಿಂದ ದೂರವಿರಬಹುದು. ಇದನ್ನು ಧರಿಸುವುದರಿಂದ ಸಹಜ ಸಿದ್ಧವಾಗಿ ಪ್ರಕೃತಿದತ್ತವಾಗಿ ಚಿಕಿತ್ಸೆಯನ್ನು ನೀಡಿದಂತಾಗುತ್ತದೆ.

ಒಂದು ವೇಳೆ ಬೆಳ್ಳಿಯ ಉಂಗುರವನ್ನು ಇಷ್ಟಪಡದೆ ಇರುವವರು ಬೆಳ್ಳಿಯ ಸರವನ್ನು ಕೊರಳಿಗೆ ಹಾಕಿಕೊಳ್ಳಬಹುದು. ಹೇಗೆ ಬೆಳ್ಳಿಯ ಉಂಗುರ ಪ್ರಭಾವ ಬೀರುತ್ತದೇಯೋ ಅಷ್ಟೇ ಪ್ರಭಾವವನ್ನು ಬೆಳ್ಳಿಯ ಸರವು ಕೂಡ ಬೀರುತ್ತದೆ. ಈ ರೀತಿಯಾಗಿ ಬೆಳ್ಳಿಯ ಉಂಗುರವನ್ನು ಧರಿಸುವ ಮುನ್ನ ನೀರಿನಲ್ಲಿ ರಾತ್ರಿಯಿಡೀ ಮುಳಗಿಸಿ ತದನಂತರ ಗಂಧದ ನೀರಿನಲ್ಲಿ ಲೇಪನ ಮಾಡಿ ಕೈಗೆ ಧರಿಸಿಕೊಳ್ಳುವುದರಿಂದ ಅನೇಕ ರೀತಿಯ ಶಕ್ತಿಯನ್ನು ನಮ್ಮ ದೇಹಕ್ಕೆ ನಾವು ತಂದುಕೊಳ್ಳಬಹುದು.

ಜೀವನದಲ್ಲಿ ಯಶಸ್ಸು ಕಾಣಬೇಕು ಅಂದರೆ ಮೊದಲು ನಿಮ್ಮ ಬಲಗೈನ ಕಿರುಬೆರಳಿಗೆ ಬೆಳ್ಳಿಯ ಉಂಗುರ ಧರಿಸಿ ನೋಡಿ. ಅನೇಕ ರೀತಿಯ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ನೀವು ನೋಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment