ಜ್ಯೋತಿಷ್ಯಾಸ್ತ್ರ ಬಹು ಪುರಾತನವಾಗಿದ್ದರೂ ಕೆಲವರು ಇಂದಿಗೂ ನಂಬುವುದಿಲ್ಲ. ಆದರೆ ನಮ್ಮ ಹುಟ್ಟಿನ ಕೆಲವು ಅಂಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.ದೇಹದ ಮೇಲಿನ ಮಚ್ಚೆ, ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ! ಹುಟ್ಟಿದ ದಿನಾಂಕ, ಸಮಯ ಗೊತ್ತಾದರೆ ಜ್ಯೋತಿಷಿಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಇತರ ವಿಷಯಗಳ ಬಗ್ಗೆ ಸೂಕ್ತ ವಿವರ ನೀಡಬಲ್ಲರು. ಇಂದಿನ ಲೇಖನದಲ್ಲಿ ಹುಟ್ಟಿದ ದಿನ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನೋಡೋಣ: ಈ ವಿವರಗಳ ಬಗ್ಗೆ ಅರಿತರೆ ನಿಮ್ಮ ಅಥವಾ ನೀವು ತಿಳಿದುಕೊಳ್ಳಬೇಕಾದ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಿಮ್ಮ ಗುಣಗಳು ಹೇಗೆ ಎಂಬುದನ್ನು ಕಂಡುಕೊಳ್ಳಬಹುದು.
.ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಈ ವಾರ ಫಲಗಳು ಅನೇಕರ ಜೀವನದಿಂದ ವಿಮರ್ಶಿಸಿ ನೀಡಿರುವಂತಹದು ಯಾವ ವಾರ ಹುಟ್ಟಿದವರು ಆ ವಾರದ ಸ್ವಭಾವವನ್ನು ಹೊಂದಿರುತ್ತಾರೆ ಇದೇ ಮುಖ್ಯವಲ್ಲ ಶೇಕಡ 20ರಿಂದ 30ಭಾಗ ತೆಗೆದುಕೊಳ್ಳ ಬಹುದು ಜಾತಕದಲ್ಲಿ ಗ್ರಹಗತಿಗಳು ದಶಾಭುಕ್ತಿಗಳನ್ನು ನೋಡಿ ನಿರ್ಣಯಿಸಬೇಕಾಗುತ್ತದೆ..ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844.
ಭಾನುವಾರ: ಭಾನುವಾರ ನೀವು ಜನಿಸಿದ್ದರೆ ನಿಜಕ್ಕೂ ಸುಖ ಜೀವಿಯಾಗಿ ಕಾಲ ಕಳೆಯುತ್ತೀರಿ ಅಲ್ಲದೆ ಸುಖದ ಕಲ್ವನಾ ಕಟ್ಟಡಗಳನ್ನೇ ಕಟ್ಟುತ್ತೀರಿ ಸುಳ್ಳು ಮುಚ್ಚು ಮರೆಗೆ ತಿಲಾಂಶವೂ ಬೆಲೆ ಕೊಡುವುದಿಲ್ಲ ನೀವು ನಿಮ್ಮ ನುಡಿ ನಡೆ ಕಾರ್ಯ ವಿಶೇಷದಿಂದಾಗಿ ನಿಮ್ಮ ನಿಷ್ಕಲಂಕ ಸರಳತೆಯನ್ನು ಪ್ರಸಂಗಾನುಸಾರ ತೋರಿಸಿಕೊಡುತ್ತೀರಿ ಸರಳ ಹಾಗೂ ನ್ಯಾಯ ಧರ್ಮಶೀಲವಾದ ನಿಮ್ಮ ಮನಸ್ಸಿಗೆ ಯಾವಾಗಲೂ ಕೌಟಿಲ್ಯ ವಂಚನೆ ಗುಪ್ತ ಸೇರುವುದಿಲ್ಲ
ಸೋಮವಾರ: ಸೋಮವಾರ ನಿಮ್ಮ ಜನ್ಮವಾರಗಿದ್ದರೆ ಶಾಂತ ಸ್ವಭಾವದವರೂ ನೇರ ಮಾತನಾಡುವವರೂ ಕಲಂಕರಹಿತರೂ ಆಗಿರುತ್ತೀರಿ ಸಮಯ ಬಂದಾಗ ಕತ್ತೆ ಕಾಲು ಹಿಡಿಯುವವರು ಎಂದು ಜನ ನಿಮ್ಮನ್ನೇ ನುಡಿಯದಿದ್ದರೂ ನೀವು ಮಕ್ಕಳನ್ನು ತುಂಬ ಪ್ರೀತಿಸುತ್ತೀರಿ ಅದರಲ್ಲೂ ನಿಮ್ಮ ಮಕ್ಕಳೆಂದರೆ ಸಾಕು ಮಿಕ್ಕ ಜಗತ್ತೇ ಬೇಡಗಳಿಸುವ ಹಂಬಲ ನಿಮ್ಮ ಪರಮೋಚ್ಚ ಗುಣ ನೀವು ಸ್ತ್ರೀಯಾಗಿದ್ದರೆ ಸಂಸಾರ ಮಕ್ಕಳು ಪತಿಸೇವೆ ಇವಿಷ್ಟೇ ನಿಮ್ಮ ಜೀವನದ ಜೀವಾಳ ನೀವು ಕಟ್ಟಿಕೊಂಡು ವಿಶೇಷ ಆಶೋತ್ತರಗಳು ಗಾಳಿಗೋಪುರವಾಗುತ್ತವೆ
.ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಮಂಗಳವಾರ: ಮಂಗಳವಾರ ಹುಟ್ಟಿದವರು ಸೋಮಾರಿಯಂತೆ ಮೂಲೆ ಹಿಡಿದು ಮಾತಿನಲ್ಲಿ ಕೂರುವವರಾಗದೆ ಕೆಲಸಕ್ಕೆ ಕೈಹಾಕಿ ಹಿಂಜರಿಸಿಯೇ ಬಿಡುವುದು ನಿಶ್ಚಿತ ಮನೋಧರ್ಮದವರಾಗಿರುತ್ತೀರಿ ಯಾವ ವಿಚಾರವೇ ಆಗಲಿ ಕಾರ್ಯವೇ ಇರಲಿ ಒಳಿತದೇ ಆಗಲಿ ಕೇಡಿನದೇ ಆಗಿರಲಿ ಮನದಲ್ಲಿ ಮೂಡಿ ಬಿಟ್ಟರೆ ಮಾಡಿ ಮುಗಿಸದ ಹೊರತು ನೆಮ್ಮದಿಯಿಂದ ಕೂರುವವರು ನೀವಲ್ಲ ಹಟಮಾರಿ ಎಂದು ಜನ ಕರೆಯುತ್ತಾರಾದರೂ ದುಷ್ಟ ಇಷ್ಟದ ಹಠ ನಿಮ್ಮದಲ್ಲ.
ಬುಧವಾರ: ನಿಮ್ಮ ಜನ್ಮ ದಿನವಾಗಿದ್ದ ಪಕ್ಷದಲ್ಲಿ ಹೆಚ್ಚಾಗಿ ಆಟ ನೋಟ ಸಿನಿಮಾ ನಾಟಕ ಮನರಂಜನೆ ಚರ್ಚೆ ಹರಟೆ ಮಂಗನಾಟ ವಿನೋದ ಕೊಳಕು ಮಾತು ಇವು ನಿಮ್ಮ ಗುಣಗಳು ಚಂಚಲತೆ ನಿಮ್ಮ ಹುಚ್ಚು ಗುಣ ನಿಮ್ಮ ಚುರುಕು ಮೇಧಾವಿ ಬುದ್ಧಿಯೇ ನೂರೆಂಟು ಕಡೆ ಎಳೆದೊಯ್ಯುವುದು ನೀವು ನೈಸರ್ಗಿಕವಾಗಿ ರಸಿಕರು ಸುಖ ಭೋಗಿಗಳು ಸ್ತ್ರೀಲೋಲರು ಅಂತೆಯೇ ನಿಮ್ಮ ದೇಹ ಸುಸ್ಥಿತಿಯಲ್ಲಿ ಉಳಿಯಲಾರದು.
ಗುರುವಾರ: ಗುರುವಾರ ಜನಿಸಿದವರು ನೀವಾಗಿದ್ದರೆ ನಿಮ್ಮ ಸ್ಥಿರ ಬುದ್ಧಿ ಕ್ಷುಲ್ಲಕ ವಿಚಾರ ಕಾರ್ಯವೆಂದರೆ ನಿಮಗೆ ಸರಿಯಾಗುವುದಿಲ್ಲ ಒಮ್ಮೊಮ್ಮೆ ಮಾಡುವ ಆಡುವ ಪ್ರಸಂಗ ಬಂದರೆ ತುಂಬಾ ಸಂಕೋಚಗೊಳಗಾಗುತ್ತೀರಿ ಮುಂದೆ ಅದೇ ನಿಮ್ಮನ್ನು ಅಶಾಂತಿಯಲ್ಲೂ ದೂಡುವುದು ನಿಮ್ಮಯೊಂದಿಗೆ ಯಾರಾದರು ಸಲಹೆಗೆ ಬಂದರೆ ಒಳ್ಳೆಯದನ್ನೇ ಮನಃಪೂರ್ವಕ ಹೇಳುತ್ತೀರಿ ಯಾವಾಗಲೂ ಗಂಭೀರ ಮುಖ ಮುದ್ರೆಯುಳ್ಳ ನಿಮ್ಮ ಹೃದಯವೂ ಅಂಥ ಕಾಪಟ್ಯ ಚಾಂಚಲ್ಯದಿಂದ ದೂರವಾಗುವದು.
ಶುಕ್ರವಾರ: ದಿನ ಉದ್ಭವಿಸಿದ ವ್ಯಕ್ತಿಯಾಗಿದ್ದಲ್ಲಿ ವಿಪುಲಕಲಾವಂತರೂ ಕೀರ್ತಿಶಾಲಿಗಳೂ ಸ್ಥಿರಚಿತ್ತರೂ ಆಗುವಿರಿ ಪ್ರತಿಯೊಂದು ಪ್ರಾಣಿಯನ್ನು ಅಂತಃಕರುಣೆಯಿಂದಲೇ ಕಾಣುತ್ತೀರಿ ನಿಮ್ಮ ಸ್ನೇಹಿತರು ಮಡದಿ ಮಕ್ಕಳು ನಿಮ್ಮನ್ನು ಹಾರ್ದಿಕವಾಗಿ ಪ್ರೀತಿಸಿ ಆದರಿಸುತ್ತಾರೆ ಯಾವ ಹೃದಯಾಂತರಾಳವನ್ನೂ ಬಹುಬೇಗ ತಿಳಿದುಕೊಳ್ಳ ಬಲ್ಲ ವಿಶೇಷ ಗುಣ ನಿಮ್ಮಲ್ಲಿದೆ ನಿಮ್ಮ ಕರ್ತವ್ಯ ತತ್ಪರತೆ ತುಂಬಾ ಶ್ಲಾಘನೀಯವಾದುದು ಸಿಟ್ಟು ಅರಗಳಿಗೆಯದು ಎಷ್ಟೇ ಕೆಡಕು ಮಾಡಿದವನನ್ನೂ ಬಹು ಬೇಗ ಕ್ಷಮಿಸುತ್ತೀರಿ.
ಶನಿವಾರ: ಅಂಜುವ ಸಂಶಯಯುತ ಸ್ವಭಾವದವರಿರುವಿರಿ ಆಟ ನೋಟ ಕಲೆ ವಿಜ್ಞಾನ ನಿಮಗೆ ಸೇರಲಾರದು ಇವೆಲ್ಲ ತಲೆನೋವು ನಿಮ್ಮ ಪಾಲಿಗೆ ಒಪ್ಪಿಕೊಂಡ ಮಾತನ್ನು ತಪ್ಪದೇ ನಿರ್ವಹಿಸುವ ಗುಣ ನಿಮ್ಮಲ್ಲಿದೆ ನಿಮ್ಮ ಕಾರ್ಯವನ್ನು ತುಂಬಾ ಆಸಕ್ತಿಯಿಂದ ಮಾಡುತ್ತೀರಾದರೂ ಪರರ ಕಾರ್ಯಗಳನ್ನು ಅಲಕ್ಷಿಸುತ್ತೀರಿ ನಿಮ್ಮ ಅಳುವಿಗೆ ಮೀರಿದ ಆಳವಾದ ಕೆಲಸಕ್ಕೆ ನೀವಿಳಿಯುವುದಿಲ್ಲ ನೀವು ಹೃದಯ ನುಡಿ ನಡೆಯಿಂದ ಸರಳರು ಅಂತೆಯೇ ನಿಮ್ಮ ಸಮೀಪದವರು ಇರಬೇಕೆಂದು ಆಶಿಸುತ್ತೀರಿ.