ನಿಮ್ಮ ಹೆಸರಿನ ಮೊದಲನೇ ಅಕ್ಷರದ ಮೂಲಕ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ …ನಿಮ್ಮ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರ ಯಾವುದು? ಅದು ನಿಮ್ಮ ಗುಣವನ್ನು ಸೂಚಿಸುತ್ತದೆ ಅನ್ನೋದು ನಿಮಗೆ ಗೊತ್ತಿದೆಯಾ? ಗೊತ್ತಿಲ್ಲ ಅನ್ನೋದಾದರೆ ಈ ಲೇಖನವನ್ನು ನೀವು ಓದಲೇಬೇಕು. ಅಂದಹಾಗೆ ಇದು ಇಂಗ್ಲಿಷಿನ ಅಕ್ಷರ ಸೂಚಿಸುವ ಅರ್ಥ. ಇದರ ಹಿಂದೆ ಒಂದು ಸೈಕಾಲಜಿ ಕೂಡ ಇದೆ ಎಂದು ಸಮರ್ಥಿಸಿಕೊಳ್ಳುವವರು ಹಲವರಿದ್ದಾರೆ.ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವ ಗೊತ್ತಾಗುವ ಹಾಗಿದ್ದರೆ.. ಎಂದು ಅನುಮಾನ ಪಡುವವರು ಸಹ ಇದ್ದಾರೆ. ಇರಲಿ ಬಿಡಿ, ಅವರವರ ಭಾವಕ್ಕೆ ಅವರವರ ಭಕುತಿಗೆ ಈ ವಿಚಾರವನ್ನು ಬಿಡೋಣ. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆ ಆಗುವ ಇಪ್ಪತ್ತೈದು ಅಕ್ಷರಗಳು ಯಾವ ವ್ಯಕ್ತಿತ್ವ ಸೂಚಿಸುತ್ತವೆ ಎಂಬುದನ್ನು ಇಲ್ಲಿ ಕೊಡಲಾಗುತ್ತಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
- A ಅಕ್ಷರದ ಹೆಸರಿನವರು ಸಾಧಿಸುವ ಛಲವೊಂದಿದ್ದರೆ ಎಲ್ಲವನ್ನು ಇವರು ಸಾಧಿಸುವ ಛಲವನ್ನು ಹೊಂದಿರುತ್ತಾರೆ.
- B ಅಕ್ಷರದ ಹೆಸರಿನವರು ಸಿಕ್ಕ ವಿಷಯದಲ್ಲಿ ತೃಪ್ತಿ ಪಡುತ್ತಾರೆ.
- C ಸಿ ಅಕ್ಷರದ ವ್ಯಕ್ತಿಗಳು ಕುಳಿತಲ್ಲೇ ಹೆಚ್ಚು ಕನಸನ್ನು ಕಾಣುತ್ತಾರೆ ಇವರು ರಾಜರ ಸ್ವಭಾವದವರು.
- D ಇವರು ಎಲ್ಲರಜೊತೆ ಬೆರೆತಿದ್ದರೆ ಕೆಲವರನ್ನು ಮಾತ್ರ ಇಷ್ಟಪಡುತ್ತಾರೆ.
- E ಅಕ್ಷರದ ವ್ಯಕ್ತಿಗಳು ಭವಿಷ್ಯಕ್ಕಾಗಿ ತುಂಬಾ ಯೋಚನೆ ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ ಲೈಂ ಗಿಕ ದೈಹಿಕ ಯೋಚನೆ ಮೂರು ವರ್ಗಗಳ ಇವರಿಗೆ ಶಕ್ತಿ.
- G ಈ ಅಕ್ಷರದ ವ್ಯಕ್ತಿಗಳು ಉದಾರ ಭಾಗವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ ಮತ್ತು ತೊಂದರೆಗಳು ಇವರಿಗೆ ಜಾಸ್ತಿ .
- H ಅಕ್ಷರದ ವ್ಯಕ್ತಿಗಳು ಸಂತ ಗೌರವದ ಸ್ವಭಾವವನ್ನು ಹೆಚ್ಚು ಹೊಂದಿರುತ್ತಾರೆ ಇವರ ಮನಸ್ಸು ಪ್ರಶಾಂತವಾಗಿರುತ್ತದೆ.
- i ಅಕ್ಷರದ ವ್ಯಕ್ತಿಗಳು ಆತ್ಮವಿಶ್ವಾಸ ಹೆಚ್ಚು ಕೋಪವನ್ನು ಕಡಿಮೆ ಮಾಡಿಕೊಂಡರೆ ಉತ್ತಮ.
- J ಇವರಿಗೆ ಸಾಧಿಸುವುದರ ಬಗ್ಗೆ ಹೆಚ್ಚಿನ ಆಸಕ್ತಿ ಜಾಸ್ತಿ ಇವರು ಸ್ವಂತ ಕನಸನ್ನು ನನಸು ಮಾಡಿಕೊಳ್ಳುತ್ತಾರೆ .
- K ಅಕ್ಷರದ ವ್ಯಕ್ತಿಗಳು ಇವರು ಕಷ್ಟ ಬಿದ್ದರೆ ಸಾಧಿಸುತ್ತಾರೆ ಇವರ ಮನೋಶಕ್ತಿ ಇವರಿಗೆ ಹೆಚ್ಚು ಬಲ .
- L ಇವರು ಸಮಸ್ಯೆ ಮತ್ತು ರೀತಿ ಆಲೋಚಿಸುವ ವರು ಇವರ ಮಾತಿನ ಶಕ್ತಿಯಿಂದ ಎಲ್ಲರ ಗಮನವನ್ನು ಸೆಳೆಯುತ್ತದೆ .
- M ಇವರು ಒಬ್ಬಂಟಿಯಾಗಿ ತುಂಬಾ ಆಳವಾಗಿ ಯೋಚಿಸುವ ಸ್ವಭಾವದವರು ಅತಿಯಾದ ವಿಶ್ವಾಸ ಮತ್ತು ಬುದ್ಧಿವಂತರು .
- N ಅಕ್ಷರದವರು ಒಂದು ಕಡೆ ನಿಲ್ಲದ ಸ್ವಭಾವ ಕಾಲಿನಲ್ಲಿ ಚಕ್ರ ಕಟ್ಟಿಕೊಂಡಿರುವ ಹಾಗೆ .
- O ದೃಢವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ ವ್ಯವಹಾರದ ಗೆಲುವನ್ನು ಸಾಧಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ.
- P ಅಕ್ಷರದವರು ಆಳವಾದ ಮತ್ತು ಗಾಢವಾದ ಮನಸ್ಸಿನವರು ಇದರ ಕಷ್ಟವನ್ನು ಇವರೇ ಫೇಸ್ ಮಾಡುವವರು .
- Q ಈ ಅಕ್ಷರದವರು ಗೆಲುವಿಗಾಗಿ ಹೋರಾಡುವ ಗುಣದವರು ನಾಯಕತ್ವದ ಗುಣದ ರಾಗಿರುತ್ತಾರೆ.
- R ಅಕ್ಷರದವರು ಪ್ರಜೆಗಳಿಗೆ ಸೇವೆಸಲ್ಲಿಸುವ ಸ್ವಭಾವದವರು ಇವರು ಇವರನ್ನೇ ಮರೆತುಹೋಗುವ ಸ್ವಭಾವದವರಾಗಿರುತ್ತಾರೆ.
- S ಅಕ್ಷರದ ವ್ಯಕ್ತಿಗಳು ಯಾವುದಾದರೂ ಸಮಸ್ಯೆಗಳು ಬಂದರೆ ಅವರು ವಿಚಾರಿಸಲಾಗಿ ಎಲ್ಲರನ್ನೂ ವಿಚಾರಿಸುತ್ತಾ ಸಾಗುವಂತೆ ಮಾಡುತ್ತಾರೆ .
- T ಯಾರಿಗೂ ಅರ್ಥವಾಗದ ಗುಣದವರು ಇರುವುದನ್ನ ಹಂಚಿಕೊಳ್ಳುವ ಸ್ವಭಾವ ಹೊಂದಿರುವ ಗುಣದವರು.
- U ಅಕ್ಷರದ ವ್ಯಕ್ತಿಗಳು ಚಂಚಲ ಸ್ವಭಾವದ ಅವರು ತುಂಬಾ ಆಳವಾಗಿ ಯೋಚಿಸಿ ಇವರಿಗೆ ಆತ್ಮವಿಶ್ವಾಸವೂ ತುಂಬಾ ಕಡಿಮೆ ಆತ್ಮ-ಪರಮಾತ್ಮ ಎಂಬ ವಿಷಯಗಳಲ್ಲಿ ಇವರು ತುಂಬಾ ಮುಂದೆ ಇರುತ್ತಾರೆ ಇವರಿಗೆ ದೈವಶಕ್ತಿಯ ಹೆಚ್ಚಾಗಿರುತ್ತದೆ .
- V ಹಣ ಗಳಿಸುವುದರಲ್ಲೇ ಇವರು ತುಂಬಾ ಮುಂದು ಇವರು ಕಲಿತ ವಿದ್ಯೆಯಿಂದ ಇವರು ಹೆಚ್ಚಾಗಿ ಹಣವನ್ನು.
- W ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುವವರು ಹೊಂದಾಣಿಕೆಯ ಸ್ವಭಾವ ತುಂಬಾ ಕಡಿಮೆ.
- X ಗೊತ್ತಿರದ ವಿಷಯಗಳನ್ನು ತಿಳಿಸುವ ವ್ಯಕ್ತಿಗಳು ಇವರು ಇವರ ಜ್ಞಾನ ಬಹು ದೊಡ್ಡದಿರುತ್ತದೆ .
- Y ಅಕ್ಷರದ ವ್ಯಕ್ತಿಗಳು ಏಕಾಂತದಲ್ಲಿ ಇರುವುದನ್ನು ಇಷ್ಟಪಡುತ್ತಾರೆ ಯಾವುದೇ ವಿಷಯವನ್ನು ಮನಸ್ಸಿನಲ್ಲಿ ಏರಿಸಿ ನೋವು ಪಡುತ್ತಿರುತ್ತಾರೆ