ಈ ರಾಶಿಯ ಹುಡುಗರನ್ನು ಮದುವೆ ಆದರೆ ನಿಮ್ಮ ಭವಿಷ್ಯ ಸಂತೋಷವಾಗುತ್ತದೆ!

Written by Anand raj

Published on:

ಹುಡುಗಿಯರು ಮದುವೆ ಆಗುವುದಕ್ಕೆ ಆಲೋಚನೆ ಮಾಡುತ್ತಿದ್ದಾರೆ ಈ ರಾಶಿಯ ಹುಡುಗರನ್ನೇ ಮದುವೆ ಆಗಿ.ಯಾಕೇಂದರೆ ನೀವು ಈ ರಾಶಿಯ ಹುಡುಗರನ್ನು ಮದುವೆ ಆಗುವುದರಿಂದ ನಿಮ್ಮ ಜೀವನ ಬಹಳಷ್ಟು ಸಂತೋಷದಿಂದ ಕೂಡಿರುತ್ತದೆ. ಯಾವುದೇ ರೀತಿಯ ತೊಂದರೆಗಳು ಸಹ ನಿಮಗೆ ಆಗುವುದಿಲ್ಲ.ನಿಮ್ಮ ಜೊತೆ ಇರುವುದಕ್ಕೆ ಈ ರಾಶಿಯ ವ್ಯಕ್ತಿಗಳು ಏನನ್ನು ಸಹ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ.ತನ್ನ ಹುಡುಗೀಗಾಗಿ ಆಕೆಯ ಪ್ರೀತಿಗಾಗಿ ಏನನ್ನು ಮಾಡುವುದಕ್ಕೆ ಸಿದ್ದರಾಗಿರುತ್ತಾರೆ ಈ ಹುಡುಗರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತನ್ನ ಪತ್ನಿಯ ಪ್ರೀತಿಯನ್ನು ಪಡೆಯುವುದಕ್ಕಾಗಿ ಹುಚ್ಚರಾಗಿರುತ್ತಾರೆ.ಆ ರಾಶಿಗಳು ಯಾವುವು ಎಂದರೆ ಕಟಕ ರಾಶಿ, ತುಲಾ ರಾಶಿ, ಮೇಷ ರಾಶಿ ಮತ್ತು ಸಿಂಹ ರಾಶಿ.ಈ 4 ರಾಶಿಯ ಹುಡುಗರು ತನ್ನ ಪತ್ನಿಯನ್ನು ಬಹಳಷ್ಟು ಪ್ರೀತಿಸುತ್ತಾರೆ ಹಾಗೂ ತುಂಬಾ ಕಾಳಜಿ ಮಾಡುತ್ತಾರೆ.ಇನ್ನು ತುಲಾ ರಾಶಿ ಹುಡುಗರು ಅತೀ ರೋಮ್ಯಾಂಟಿಕ್ ಸ್ವಭಾವ ಇವರದ್ದು.ಸಿಂಹ ರಾಶಿಯ ಹುಡುಗರು ತಮ್ಮ ಪ್ರೀತಿಗಾಗಿ ಏನನ್ನು ಮಾಡುವುದಕ್ಕೆ ಸಿದ್ದರಾಗಿರುತ್ತಾರೆ. ನೋಡುವುದಕ್ಕೆ ಬಾಳಷ್ಟು ಆಕರ್ಷಕವಾಗಿ ಕಾಣುತ್ತಾರೆ ಹಾಗೂ ಪ್ರೀತಿಯಲ್ಲಿ ತುಂಬಾ ಹಾನೆಸ್ಟ್.ತನ್ನ ಪ್ರೀತಿಯನ್ನು ಬಹಳಷ್ಟು ಗೌರವದಿಂದ ಕಾಣುತ್ತಾರೆ ಜೊತೆಗೆ ಅವರ ಆಸೆ ಕನಸುಗಳನ್ನು ಹಿಡೇರುಸುವುದಕ್ಕೆ ಬಹಳಷ್ಟು ಪ್ರಯತ್ನವನ್ನು ಪಡುತ್ತಾರೆ.ಸದಾಕಾಲ ಪತ್ನಿಯ ಸಂತೋಷವನ್ನು ಬಯಸುತ್ತಾರೆ.ಈ 4 ರಾಶಿಯವರ ಹುಡುಗರು ಸಿಕ್ಕಿದರೆ ನೀವು ತುಂಬಾ ಅದೃಷ್ಟವಂತರು.

ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾದ ಮಲ್ಲೇಶ್ವರದಲ್ಲಿದೆ. ಗುಡ್ಡದ ಮೇಲಿರುವ ಈ ದೇವಾಲಯವನ್ನು 1669 ರಲ್ಲಿ ಶಿವಾಜಿಯ ಮಲಸೋದರ ವೆಂಕೋಜಿ ಕಟ್ಟಿಸಿದನು.ದೇವಾಲಯ ನಿರ್ಮಾಣಗೊಂಡ ಸಂದರ್ಭದಲ್ಲಿ ಇಲ್ಲಿ ದಟ್ಟ ಕಾಡು ಇದ್ದ ಕಾರಣ ಕಾಡು ಮಲ್ಲೇಶ್ವರ ದೇವಾಲಯ ಎಂಬ ಹೆಸರಿನಿಂದಲೂ ಇದು ಪ್ರಸಿದ್ಧವಾಗಿದೆ.ಇತಿಹಾಸ ಹೇಳುವ ಪ್ರಕಾರ ಒಂದು ಕಾಲದಲ್ಲಿ ಬೆಂಗಳೂರು ಗ್ರಾಮವು ಬಿಜಾಪುರ ಅರಸರಿಗೆ ಸೇರಿದ್ದಾಗಿತ್ತು. ಇದನ್ನು ಶಿವಾಜಿಯ ತಂದೆ ಶಹಾಜಿಗೆ ಜಹಗೀರಿನ ರೂಪದಲ್ಲಿ ನೀಡಲಾಗಿತ್ತು. ಮುಂದೆ ಶಹಾಜಿಯು ಚಿಕ್ಕಮಗ ವೆಂಕೋಜಿ ಜಹಗೀರ ಉತ್ತರಾಧಿಕಾರಿಯಾದರು.

1669 ರಲ್ಲಿ ವೆಂಕೋಜಿ ತಮ್ಮ ಸಚಿವ ಬಾಜಿರಾವ್ ಜೊತೆ ತೆರಿಗೆ ಜಾರಿ ಸಂಬಂಧ ಈ ಪ್ರದೇಶಕ್ಕೆ ಬಂದಿದ್ದಾಗ ಸ್ವಯಂಭೂ ಶಿವಲಿಂಗ ಅವರ ಕಣ್ಣಿಗೆ ಬೀಳುತ್ತದೆ. ಅದರ ಸುತ್ತ ಅವರು ದೇವಾಲಯವನ್ನು ಕಟ್ಟಿಸುತ್ತಾರೆ. ಈ ದೇವಾಲಯದ ಸಲುವಾಗಿ ಮೇಧಾರಾನಿಂಗನಹಳ್ಳಿ ಎಂಬ ಗ್ರಾಮವನ್ನು ವೆಂಕೋಜಿ ದತ್ತಿಗೆ ನೀಡುತ್ತಾನೆ. ಈ ಎಲ್ಲ ಮಾಹಿತಿಗಳು ಅಲ್ಲಿಯೇ ಇರುವ ನರಸಿಂಹ ದೇವಾಲಯದ ಪಕ್ಕದಲ್ಲಿರುವ ಶಾಸನದಲ್ಲಿದೆ.ಮಲ್ಲಿಕಾರ್ಜುನ ದೇವಾಲಯ ವಿಶಿಷ್ಟ ವಾಗಿದ್ದರೂ, ಗಾತ್ರದಲ್ಲಿ ಚಿಕ್ಕದಾಗಿದೆ. ಒಳಪ್ರಾಂಗಣದಲ್ಲಿ ಕಂಬಗಳ ಮೇಲೆ ಪಂಚತಂತ್ರದ ಸುಂದರ ಕೆತ್ತನೆ ಮಾಡಲಾಗಿದೆ. ಮಂದಿರದ ಸುತ್ತಮುತ್ತ ಗೋಡೆ ಕಟ್ಟಲಾಗಿದ್ದು. ಮುಂಭಾಗದಲ್ಲಿರುವ ನಂದಿಮಂಟಪ ಅಪೂರ್ಣವಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment