ಇದನ್ನು ಹೊಸ್ತಿಲ ಮೇಲೆ ಸಿಂಪಡಿಸಿದರೆ ಯಾವ ಕೆಟ್ಟ ಪ್ರಭಾವಗಳು ಒಳಗಡೆ ಪ್ರವೇಶಿಸಲು ಆಗುವುದಿಲ್ಲ!

Written by Anand raj

Published on:

ನಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಎಂದು ನಾವು ಬಯಸುತ್ತೇವೆ ಆದರೆಹೀಗೆ ಕೆಲವೇ ಕೆಲವು ಜನರು ಮಾತ್ರ ಇರಲು ಸಾಧ್ಯವಾಗಿದೆ ಹೀಗೆ ನೆಮ್ಮದಿಯಾಗಿ ಇರಬೇಕಾದರೆ ನಮ್ಮ ಬಳಿ ಸಾಕಷ್ಟು ದುಡ್ಡಿರಬೇಕು ಆದರೆ ಈಗಿನ ಪರಿಸ್ಥಿತಿಯಲ್ಲಿ ಎಂದಿರುವುದು ಎಲ್ಲರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ.ಇನ್ನು ಈ ಎಲ್ಲ ಆರ್ಥಿಕ ಸಂಕಷ್ಟ ಮತ್ತು ಜೀವನದಲ್ಲಿ ನೆಮ್ಮದಿ ಸಿಗಬೇಕಾದರೆ ಈ ತಂತ್ರವನ್ನು ಮಾಡಿ ಇದರಿಂದ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪರಿಹಾರ :ಪ್ರತಿ ತಿಂಗಳು ಬರುವ ಮಾಸ ಶಿವರಾತ್ರಿ ದಿನದಂದು ಶಿವನನ್ನು ಪೂಜೆ ಮಾಡುವುದರಿಂದ ಲಾಭ ದೊರೆಯುತ್ತದೆ.ಪ್ರತಿ ದಿನ ಮಲಗುವ ಮುನ್ನ 11 ಬಾರಿ ಶಿವ ಧ್ಯಾನವನ್ನು ಮಾಡಿದರೆ ನಿಮಗೆ ಬಹಳ ಒಳ್ಳೆಯದಾಗುತ್ತದೆ ಹಾಗೂ ಸಕಾರಾತ್ಮಕವಾದ ಚಿಂತನೆ ನಮ್ಮದಾಗುತ್ತದೆ.ಮಾಸ ಶಿವರಾತ್ರಿಯಂದು ಪೂಜೆಯನ್ನು ಹೇಗೆ ಮಾಡಬೇಕು ?ಮಾಸ ಶಿವರಾತ್ರಿಯ ದಿನದಂದು ಸೂರ್ಯೋದಯಕ್ಕೂ ಮುನ್ನ ಎಚ್ಚರಗೊಂಡು ನಿತ್ಯಕರ್ಮಗಳನ್ನು ಮುಗಿಸಿ ನಂತರ ಪೂಜೆ ಮನೆಯನ್ನು ಸ್ವಚ್ಛಗೊಳಿಸಬೇಕು ಹಾಗೂ ಹೊಸ್ತಿಲನ್ನು ಒರೆಸಿ ಅರಿಶಿನ ಕುಂಕುಮವನ್ನು ಹಚ್ಚಿ ಹೂವನ್ನು ಇಟ್ಟು ತೋರಣಗಳನ್ನು ಕಟ್ಟಿ ನಂತರ ಪೂಜಾ ಕೋಣೆಯನ್ನು ಹೂವುಗಳಿಂದ ಅಲಂಕರಿಸಬೇಕು.ಇನ್ನು ಪೂಜೆ ಸಮಯದಲ್ಲಿ ನೀವು ಬಿಳಿ ವಸ್ತ್ರವನ್ನು ಧರಿಸುವುದು ಉತ್ತಮವಾಗಿದೆ ಹಾಗು ಲಿಂಗಕ್ಕೆ ಅಥವಾ ಶಿವ ಪಾರ್ವತಿಯರ ಫೋಟೋಗೆ ಗಂಧಾಕ್ಷತೆ ಯನ್ನು ಅರ್ಪಿಸಿ ಪೂಜೆಯನ್ನು ಮಾಡುವುದು.ನೈವೇದ್ಯಕ್ಕೆ ಬಾಳೆಹಣ್ಣು ಅಥವಾ ಸೀಬೆಹಣ್ಣನ್ನು ಬಳಸಿ.

ಮುಖ್ಯವಾದ ತಂತ್ರ-ಒಂದು ಸಣ್ಣ ತಾಮ್ರದ ಲೋಟದಲ್ಲಿ ಅಥವಾ ಒಂದು ಸಣ್ಣ ತಾಮ್ರದ ಚೊಂಬಿನ ತುಂಬಾ ನೀರನ್ನು ಶಿವ ಲಿಂಗದ ಮುಂದೆ ಅಥವಾ ಶಿವನ ಫೋಟೋದ ಮುಂದೆ ಮುಂದೆ ಇಟ್ಟು ಶಿವ ಧ್ಯಾನವನ್ನು ಭಕ್ತಿ ಶ್ರದ್ಧೆಯಿಂದ ಮಾಡಿ.ಈ ರೀತಿ ಪೂಜೆ ಮಾಡಿದ ನಂತರ ಆ ನೀರನ್ನು ಹೊಸ್ತಿಲ ಮೇಲೆ ಪ್ರೋಕ್ಷಣೆ ಮಾಡಿ ಇದರಿಂದ ನಿಮ್ಮ ಮನೆಯ ಒಳಗೆ ಯಾವುದೇ ದುಷ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ ,ದೃಷ್ಟಿ ದೋಷ , ಮಾಟ ಮಂತ್ರ ಯಾವುದೇ ಕೆಟ್ಟ ಶಕ್ತಿಯು ನಿಮ್ಮ ಮನೆಯ ಬಳಿ ಸುಳಿಯುವುದಿಲ್ಲ.ಈ ರೀತಿ ಮಾಸ ಶಿವರಾತ್ರಿಯಂದು ಪೂಜೆ ಮಾಡುವುದರಿಂದ ಶಿವರಾತ್ರಿಯ ಫಲ ದೊರೆಯುತ್ತದೆ.ಹಾಗೂ ಇದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ ಮತ್ತು ಮುಂಬರುವ ದಿನಗಳಲ್ಲಿ ಅಷ್ಟೈಶ್ವರ್ಯಗಳನ್ನು ಸಂಪಾದಿಸುತ್ತೀರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment