ನೀವು ಎಳನೀರನ್ನು ಈ ಸಮಯದಲ್ಲಿ ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ!

Written by Anand raj

Published on:

ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಕುಡಿಯುತ್ತಾರೆ.
ಎಲ್ಲಾ ಊರು ಗಳಲ್ಲಿಯೂ ಎಳನೀರು ದೊರೆಯುತ್ತದೆ ಮತ್ತು ಇದು ಕಡಿಮೆ ವೆಚ್ಚದಲ್ಲಿ ದೊರೆಯುವ ಎಳನೀರು.ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ.ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸುವಂತಾಗಿದೆ.ಎಳನೀರು ಕಡಿಮೆ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳಕ್ಕಿಂತಲೂ ಇದು ಉತ್ತಮ ಲಾಭವಾಗಿದೆ.ಪಾನೀಯವನ್ನು ಎದುರು ನೋಡುತ್ತಿರುವ ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಉಪಯುಕ್ತವಾಗಿರುವ ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಎಳನೀರಿನ ಪ್ರಾಮುಖ್ಯತೆಯನ್ನು ಒಮ್ಮೆ ನೀವು ಅರಿತುಕೊಂಡರೆ ನೀವು ಅದನ್ನು ಸೇವಿಸದೆ ಬಿಡಲಾರಿರಿ. ಹಾಗಾದರೆ ಎಳೆನೀರನ್ನು ಸರಿಯಾದ ಸಮಯದಲ್ಲಿ ಕುಡಿದರೆ ಇದರ ಪ್ರಯೋಜನ ದುಪ್ಪಟ್ಟಾಗಲಿದೆ.ದಿನದ ಯಾವುದೇ ಸಮಯದಲ್ಲೂ ನೀವು ಎಳನೀರನ್ನು ಕುಡಿಯಬಹುದು ಆದರೆ ಇದನ್ನು ಸರಿಯಾದ ಸಮಯದಲ್ಲಿ ಕುಡಿದರೆ ಇದು ಖಂಡಿತವಾಗಿಯೂ ಹೆಚ್ಚಿನ ಆರೋಗ್ಯ ಲಾಭವನ್ನು ನೀಡಲಿದೆ.ಇದರಿಂದ ನೀವು ಎಳನೀರು ಕುಡಿಯುವಂತಹ ಸರಿಯಾದ ಸಮಯವನ್ನು ತಿಳಿದುಕೊಳ್ಳಬೇಕಾಗಿದೆ.ಹೀಗೆ ಮಾಡಿದರೆ ಅದರ ಗರಿಷ್ಠ ಲಾಭವನ್ನು ಪಡೆಯಬಹುದು.ಬೇರೆಲ್ಲ ಪಾನೀಯಗಳನ್ನು ಸೇವಿಸಲು ನಿಮಗೆ ಒಂದು ಸಮಯ ಎನ್ನುವುದು ಇದೆ. ಆದರೆ ಎಳನೀರು ಕುಡಿಯಲು ಯಾವುದೇ ಸಮಯವಿಲ್ಲ. ಇದನ್ನು ನೀವು ಹಗಲಿನಲ್ಲಿ ಅಥವಾ ರಾತ್ರಿ ವೇಳೆ ಸೇವಿಸಬಹುದು .ಆದರೆ ಒಂದು ನಿಗದಿತ ಸಮಯದಲ್ಲಿ ಇದನ್ನು ಕುಡಿಯುವುದರಿಂದ ನಿಮಗೆ ತುಂಬಾ ಲಾಭ ಸಿಗಲಿದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವಂತದ್ದು ಬೆಳಗ್ಗೆ ನೀವು ಎದ್ದ ಬಳಿಕ ನಿತ್ಯ ಕರ್ಮಗಳನ್ನು ಮುಗಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಿಂದ ತುಂಬಾ ಲಾಭವಾಗಲಿದೆ.ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು ಇದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು.ಚಯಾಪಚಯ ಕ್ರಿಯೆ ವೃದ್ಧಿಸುವುದು ಮತ್ತು ತೂಕ ಕಳೆದುಕೊಳ್ಳಲು ಇದು ನೆರವಾಗುವುದು.ಗರ್ಭಿಣಿಯರು ನಿರ್ಜಲೀಕರಣ ಮತ್ತು ಮಲಬದ್ಧತೆ ನಿವಾರಣೆ ಮಾಡಲು ಎಳನೀರನ್ನು ಕುಡಿಯಬೇಕು.ಇದು ಬೆಳಗ್ಗಿನ ಅನಾರೋಗ್ಯ ಕಡಿಮೆ ಮಾಡುವುದು ಮತ್ತು ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಎದೆಯುರಿ ಸಮಸ್ಯೆ ಕಡಿಮೆ ಮಾಡುವುದು.

ವ್ಯಾಯಾಮದ ಮೊದಲು ಅಥವಾ ಬಳಿಕ ಇದನ್ನು ಕುಡಿಯಿರಿ.ಎಳನೀರು ಒಂದು ಕ್ರೀಡಾ ಪಾನೀಯವಾಗಿದೆ ಎಂದು ಹೇಳಲಾಗುತ್ತದೆ ಯಾಕೆಂದರೆ ಇದು ದೇಹಕ್ಕೆ ನೀರಿನಾಂಶವನ್ನು ನೀಡುವುದು ಮತ್ತು ಶಕ್ತಿಯನ್ನು ವರ್ಧಿಸುವುದು ಇದರಿಂದ ವ್ಯಾಯಾಮಕ್ಕೆ ಮೊದಲು ಇದು ಒಳ್ಳೆಯದು.ವ್ಯಾಯಾಮದ ಬಳಿಕ ನೀವು ಎಳನೀರನ್ನು ಸೇವನೆ ಮಾಡಿದರೆ ಅದರಿಂದ ದೇಹವು ಕಳೆದುಕೊಂಡಿರುವ ವಿದ್ಯುತ್ ವಿಚ್ಛೇದನಗಳನ್ನು ಮರಳಿ ಪಡೆಯಲು ನೆರವಾಗುವುದು.ಎಳನೀರು ಕುಡಿಯುವುದರಿಂದ ನಿಶ್ಯಕ್ತಿ ಹೋಗಲಾಡಿಸಬಹುದು ಮತ್ತು ಶಕ್ತಿಯನ್ನು ಮರಳಿ ಪಡೆಯಬಹುದು.ಇದು ಒಂದು ರೀತಿಯಲ್ಲಿ ಶಕ್ತಿಯ ಪೇಯವಾಗಿದೆ .ಊಟದ ಮೊದಲು ಅಥವಾ ಬಳಿಕ ,

ಊಟಕ್ಕೆ ಮೊದಲು ಒಂದು ಎಳ ನೀರನ್ನು ಕುಡಿದರೆ ಅದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ನೀವು ಅತಿಯಾಗಿ ತಿನ್ನುವುದು ಕಡಿಮೆ ಆಗುವುದು.ಇದರಲ್ಲಿ ಕ್ಯಾಲೊರಿ ಕಡಿಮೆಯಿದೆ ಮತ್ತು ಹೊಟ್ಟೆಗೆ ಕೂಡ ಇದು ಒಳ್ಳೆಯದು. ಎಳನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ನೆರವಾಗುವುದು. ಇದು ಜೀರ್ಣಕ್ರಿಯೆ ಸುಧಾರಿಸುವುದು ಮತ್ತು ಊಟದ ಬಳಿಕ ಹೊಟ್ಟೆ ಉಬ್ಬರ ತಡೆಯುವುದು.

ಎಳನೀರು ಕುಡಿಯುವುದರಿಂದ ಅದು ದೇಹದಲ್ಲಿ ವಿದ್ಯುತ್ ವಿಚ್ಛೇದನದಲ್ಲಿ ಸಮತೋಲನ ಕಾಪಾಡುವುದು ಮತ್ತು ಇದರಿಂದ ರಕ್ತದ ಒತ್ತಡವು ನಿಯಂತ್ರಣದಲ್ಲಿ ಇರುವುದು. ಮತ್ತು ಜೀರ್ಣ ಕ್ರಿಯೆ ಸುಧಾರಣೆ ಆಗುವುದು.ಮಲಗುವ ಮೊದಲು ಸಿಹಿ ಹಾಗೂ ತುಂಬಾ ಒಳ್ಳೆಯ ರುಚಿಯನ್ನು ಹೊಂದಿರುವ ಎಳನೀರು ಮಾನಸಿಕವಾಗಿಯೂ ಪರಿಣಾಮ ಬೀರುವುದು.
ಇದರಿಂದ ಆತಂಕವೂ ಕಡಿಮೆ ಆಗುವುದು ಮತ್ತು ಹೃದಯದ ಬಡಿತ ನಿಧಾನವಾಗಿಸುವುದು.

ಒತ್ತಡ ನಿವಾರಣೆ ಮಾಡಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ನೀವು ಮಲಗುವ ಮೊದಲು ಒಂದು ಎಳನೀರನ್ನು ಕುಡಿಯಿರಿ. ಆದಾಗ್ಯೂ ಮಲಗುವ ಮೊದಲು ನೀವು ಎಳನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ಎಲ್ಲ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುವುದು.ಮತ್ತು ಮೂತ್ರಕೋಶವನ್ನು ಅದು ಶುದ್ಧೀಕರಿಸುವುದು.ಸೋಂಕನ್ನು ತಡೆಯುವುದರ ಜೊತೆಗೆ ಕಿಡ್ನಿಗೆ ಬರುವ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುವುದು.ನಶೆಯಿಂದ ಹೊರಗೆ ಬರಲು ನಿಮಗೆ ಹ್ಯಾಂಗೋವರ್ ನಿಂದ ಹೊರಗೆ ಬರಬೇಕು ಎಂದಾದರೆ ಆಗ ನೀವು ಒಂದು ಎಳ ನೀರನ್ನು ಸೇವಿಸಿ.ಅ ಲ್ಕೋ ಹಾಲ್ ನಿಂದ ನಿರ್ಜಲೀಕರಣ ಉಂಟಾಗುವುದು.ಇದರಿಂದಾಗಿ ತಲೆನೋವು ಕಾಡುವುದು ಮತ್ತು ಮರುದಿನ ಬೆಳಿಗ್ಗೆ ವಾಕರಿಕೆ ಕೂಡ ಬರಬಹುದು.

ಇವೆರಡನ್ನು ಎಳನೀರು ನಿವಾರಣೆ ಮಾಡುವುದು ಮತ್ತು ದೇಹದಲ್ಲಿ ವಿದ್ಯುತ್ ವಿಚ್ಛೇದನಗಳನ್ನು ಸ್ಥಾಪಿಸುವ ಮೂಲಕ ದೇಹವು ಉತ್ತಮ ಭಾವನೆ ಹೊಂದುವಂತೆ ಮಾಡುವುದು.ಎಳನೀರಿನಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳಿವೆ.ಪೊಟ್ಯಾಶಿಯಂ , ಮೆಗ್ನಿಷಿಯಂ , ವಿಟಾಮಿನ್ ಸಿ , ಕ್ಯಾಲ್ಷಿಯಂ ಮತ್ತು ಆಹಾರದ ನಾರಿನ ಅಂಶಗಳು ಇವೆ.ಇದರಿಂದ ಎಳನೀರು ತುಂಬಾ ಆರೋಗ್ಯಕಾರಿ ಮತ್ತು ತಾಜಾತನ ನೀಡುವಂತಹ ಪಾನೀಯವಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment