ಮನೆಯಲ್ಲಿ ವಾಸ್ತು ಗಿಡಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು

ಸಾಮಾನ್ಯವಾಗಿ ವಾಸ್ತು ಗಿಡಗಳನ್ನು ಮನೆಯಲ್ಲಿ ಬೆಳೆಸುವ ಬಗ್ಗೆ ಜನರಲ್ಲಿ ಸಾಕಷ್ಟು ನಂಬಿಕೆಗಳಿವೆ. ಇದರಿಂದ ಅಭಿವೃದ್ಧಿ , ಸುಖ,ಶಾಂತಿ , ನೆಮ್ಮದಿ ಲಭಿಸುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿದೆ.ಹಾಗಾದರೆ ಈ ವಾಸ್ತು ಗಿಡಗಳು ಯಾವ್ಯಾವು ಬನ್ನಿ ತಿಳಿಯೋಣ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 )ತುಳಸಿ ಗಿಡ (ಬೆಸೆಲ್ )ವಾಸ್ತು ಪ್ರಕಾರ ತುಳಸಿ ಗಿಡ ಶುದ್ಧ ಹಾಗೂ ಪವಿತ್ರವಾದ ಗಿಡ.ಇದರಲ್ಲಿ ಅತಿ ಹೆಚ್ಚಿನ ಧನಾತ್ಮಕ ಶಕ್ತಿ ಅಂದ್ರೆ ಪಾಸಿಟಿವ್ ಎನರ್ಜಿ ಇರುತ್ತದೆ.ಇದನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಬೆಳೆಸಬೇಕು. ಇದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿ ಮನೆಯವರ ಆರೋಗ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ.2 )ಬ್ಯಾಂಬೂ ಪ್ಲಾಂಟ್ಅಥವಾ ಬಿದುರಿನ ಗಿಡವಾಸ್ತುವಿನಲ್ಲಿ ಈ ಗಿಡ ಅದೃಷ್ಟ ತರುವ ಗಿಡ ಹಾಗೂ ದುಷ್ಟ ಶಕ್ತಿಗಳನ್ನು ದೂರ ಮಾಡುವ ಗಿಡ ಎಂದೇ ಬಿಂಬಿತವಾಗಿದೆ.ಇದನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ . ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಹಣಕಾಸಿನ ಅಭಿವೃದ್ಧಿಯಾಗುತ್ತದೆ.3 )ಆಲೋವೆರಾ ಅಥವಾ ಲೋಳೆಸರ=ಲೋಳೆಸರ ಸಹ ವಾಸ್ತು ಗಿಡಗಳ ಪಟ್ಟಿಗೆ ಸೇರಿದೆ ಇದರ ಔಷಧಿಯುಕ್ತ ಗುಣಗಳಿಂದಾಗಿ ಮಹತ್ವವನ್ನು ಪಡೆದಿದೆ.ಆರೋಗ್ಯಕ್ಕಾಗಿ ಲೋಳೆಸರವನ್ನು ಮನೆಯಲ್ಲಿ ಬೆಳೆಯುತ್ತಾರೆ.

4 )ಮನಿ ಪ್ಲಾಂಟ್ ಅಥವಾ ದುಡ್ಡಿನ ಗಿಡ-ಇದನ್ನು ದುಡ್ಡಿನ ಗಿಡ ಅಂತಾನೇ ಕರೆದರು ಇದು ಸಂಪತ್ತನ್ನು ಮಾತ್ರ ಹೆಚ್ಚಿಸುವುದಿಲ್ಲ.ಇದು ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.ಇದನ್ನು ಟಿವಿ , ಕಂಪ್ಯೂಟರ್ ಗಳ ಹತ್ತಿರ ಇರಿಸುವುದರಿಂದ ಇವುಗಳಿಂದ ಹೊರ ಬರುವಂತ ರೇಡಿಯೇಷನ್ ಅಥವಾ ವಿಕಿರಣಗಳನ್ನು ಹೀರಿಕೊಳ್ಳುವಂತಹ ಶಕ್ತಿಯನ್ನು ಇದು ಹೊಂದಿದೆ.ಇದು ಮನೆಯಲ್ಲಿರುವ ಒತ್ತಡದ ಪರಿಸ್ಥಿತಿಯನ್ನು ಕಡಿಮೆ ಮಾಡಿ ನಿರ್ಮಲವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.ಇದನ್ನು ಆಗ್ನೇಯ ದಿಕ್ಕಿನಲ್ಲಿರಿಸಬೇಕು.

5 )ರಬ್ಬರ್ ಪ್ಲ್ಯಾನ್ಟ್-ಇದು ಐಶ್ವರ್ಯ ವೃದ್ದಿ ಮಾಡುತ್ತದೆ ಹಾಗೂ ಅದೃಷ್ಟವನ್ನು ತಂದು ಕೊಡುತ್ತದೆ.ಇದು ವಾತಾವರಣದಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.6 )ಲಿಲ್ಲಿ ಪ್ಲ್ಯಾನ್ಟ್ ಅಥವಾ ನೆಲ ನೈದಿಲೆ.-ಇದು ಸಹ ವಾಸ್ತು ಗಿಡಗಳಲ್ಲಿ ಒಂದಾಗಿದೆ.ಋಣಾತ್ಮಕ ಅಂಶಗಳನ್ನು ತೆಗೆದುಹಾಕಿ ನಿರ್ಮಲ ವಾತಾವರಣವನ್ನು ಸೃಷ್ಟಿ ಮಾಡುವಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.ಇದರಲ್ಲಿ ಅನೇಕ ವೆರೈಟಿಗಳಿವೆ ಹಾಗೂ ಅನೇಕ ಕಲರ್ಸ್ ಕೂಡ ಸಿಗಲಿದೆ.

7 )ಪಿಯೊನಿ ಪ್ಲಾಂಟ್-ಪಿಯೊನಿ ಹೂವುಗಳು ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತವೆ.ಇದು ಸಹ ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿ ಆಶಾವಾದಿ ಭಾವನೆಯನ್ನು ಬೆಳೆಸುತ್ತೆ.ಮನೆಯ ಘನತೆಯಲ್ಲಿ ಹೆಚ್ಚಿಸುತ್ತೆ ಜೊತೆಗೆ ಶುದ್ಧವಾದ ಪ್ರೀತಿಯನ್ನು ಸೃಷ್ಟಿ ಮಾಡುತ್ತದೆ.ಇದು ಬೇರ್ಪಟ್ಟ ಸಂಬಂಧಗಳನ್ನು ಕೂಡಿಸುತ್ತದೆ.ಇದನ್ನು ಸಾಮಾನ್ಯವಾಗಿ ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ಶುಭ.8 )ಆರ್ಕಿಡ್ಸ್-ಇದನ್ನು ಮನೆಯ ಶ್ರೇಯೋಭಿವೃದ್ಧಿಗಾಗಿ ಮನೆಯಲ್ಲಿ ಬೆಳೆಸುತ್ತಾರೆ. ಇದರಲ್ಲಿ ಅನೇಕ ಬಣ್ಣಗಳನ್ನು ನಾವು ಕಾಣಬಹುದು.ಅನೇಕ ವರೈಟಿಗಳು ಕೂಡ ಇದರಲ್ಲಿ ಸಿಗುತ್ತದೆ.ನೋಡೋದಿಕ್ಕೆ ಬಹಳ ಸುಂದರವಾಗಿರುತ್ತವೆ. ಇದನ್ನ ನೈಋತ್ಯ ದಿಕ್ಕಿನಲ್ಲಿ ಇಡಬೇಕು.9 )ಲೋಟಸ್ ಅಥವಾ ಕಮಲ-ಇದು ಲಕ್ಷ್ಮಿದೇವಿಯನ್ನು ಸೂಚಿಸುತ್ತದೆ.ಇದು ಪವಿತ್ರವಾದ ಗಿಡ.ಇದು ಸುಖ ಶಾಂತಿ ಐಶ್ವರ್ಯದ ಸಂಕೇತವಾಗಿದೆ.

10 )ಮಲ್ಲಿಗೆ ಗಿಡ ಅಥವಾ ಜಾಸ್ಮಿನ್ ಪ್ಲ್ಯಾನ್ಟ್ಇದರ ಸುವಾಸನೆ ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ ಹಾಗೂ ಮನೆಯಲ್ಲಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿ ಮಾಡಲು ಸಹಾಯ ಮಾಡುತ್ತದೆ. ಇದನ್ನು ಪೂರ್ವ , ಉತ್ತರ ಅಥವಾ ಈಶಾನ್ಯದ ಬಾಗಿಲುಗಳ ಹತ್ರ ಅಥವಾ ದಕ್ಷಿಣಾಭಿಮುಖವಾಗಿ ಇರುವಂತ ಕಿಟಕಿ ಹತ್ತಿರ ಬೆಳೆಸಬೇಕು.ಹೀಗೆ ಇನ್ನು ಅನೇಕ ಗಿಡಗಳನ್ನು ವಾಸ್ತು ಗಿಡಗಳ ಪಟ್ಟಿಗೆ ಸೇರಿಸಿದ್ದಾರೆ.ಸಿಟ್ರಸ್ ಪ್ಲ್ಯಾಂಟ್ ಅಥವಾ ನಿಂಬೆ ಹಣ್ಣಿನ ಗಿಡ , ಸೇವಂತಿಗೆ ಗಿಡ , ತೆಂಗಿನ ಮರ ,ಪೈನ್ ಗಿಡ ಈ ಎಲ್ಲಾ ಗಿಡಗಳು ವಾಸ್ತು ದೋಷವನ್ನು ನಿವಾರಿಸುತ್ತದೆ.ಈಗ ವಾಸ್ತು ಪ್ರಕಾರ ಯಾವ್ಯಾವ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ತಿಳಿಯೋಣ ಬನ್ನಿ..

ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ಅಕೇಶಿಯಾ ಗಿಡ ,ಹುಣಸೆ ಹಣ್ಣಿನ ಮರ , ಆಲದ ಮರ , ಹತ್ತಿ ಗಿಡ ,ಹಾಗೂ ಹಾಲು ಗಿಡಗಳು ಅಥವಾ ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು.ಅದೇ ರೀತಿ ಬೋನ್ಸಾಯಿ ಗಿಡಗಳು ಅಥವಾ ಕುಬ್ಜ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ನಿಮ್ಮ ಮನೆಯಲ್ಲಿ ಯಾವ ವಾಸ್ತು ಗಿಡಗಳನ್ನು ಬೆಳೆಸಿದ್ದೀರಾ ಎಂದು ಕಾಮೆಂಟ್ ಮಾಡಿ ತಿಳಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Leave A Reply

Your email address will not be published.