ನಿಮ್ಮ ಮುಖದ ಆಕಾರ ಯಾವ ರೀತಿ ಇದೆ ಅದರ ಪ್ರಕಾರ ನಿಮ್ಮ ಗುಣ ಹೇಗಿರುತ್ತೆ ಅಂತ ತಿಳಿದುಕೊಳ್ಳಿ!

Written by Anand raj

Published on:

ಮುಖದ ಆಕಾರವನ್ನು ನೋಡಿ ಗುಣ ನಡತೆ ಬಗ್ಗೆ ತಿಳಿಯಬಹುದು.ನಾವು ಗಮನಿಸಿದ ಹಾಗೆ ಪ್ರತಿಯೊಬ್ಬರ ಮುಖದ ಶೈಲಿ ಒಂದೇ ರೀತಿ ಇರೋದಿಲ್ಲ.ಒಬ್ಬರ ಮುಖ ರೌಂಡ್ ಶೇಪ್ ನಲ್ಲಿ ಇರುತ್ತೇ ಮತ್ತೊಬ್ಬರ ಮುಖ ಉದ್ದವಾಗಿ ಇರುತ್ತದೆ.ಹೀಗೆ ವಿಧವಿಧವಾಗಿ ಶೇಪ್ನಲ್ಲಿ ಮುಖ ಇರುತ್ತೆ .ಹಾಗೇ ನಮ್ಮ ಮುಖವನ್ನು ನೋಡಿ ನಮ್ಮ ಭವಿಷ್ಯವನ್ನು ಹೇಳುವುದನ್ನು ಸಹ ನಾವು ನೋಡಿದ್ದೀವಿ
ಹಾಗಾದ್ರೆ ಮುಖದ ಆಕಾರದಲ್ಲಿ ಅವರ ಗುಣ ನಡತೆ ಹೇಗಿರುತ್ತೆ ಅಂತ ತಿಳಿಯೋಣ ಬನ್ನಿ .

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 )ಒವಲ್ ಶೇಪ್ನಲ್ಲಿ ಇರುವ ಮುಖ:ಈ ಮುಖವನ್ನು ಹೊಂದಿದವರು ಯಾವಾಗಲೂ ಏನೇ ಮಾತನಾಡಿರುವ ಮುಂಚೆ ಹತ್ತು ಬಾರಿ ಆಲೋಚನೆ ಮಾಡ್ತಾರೆ. ಹಾಗೆ ಇವರ ಮಾತು ಮತ್ತೊಬ್ಬರಿಗೆ ಮುದ ನೀಡುತ್ತದೆ.ಮತ್ತೊಬ್ಬರನ್ನು ನೋಯಿಸುವ ಮಾತು ಇವರು ಎಂದು ಮಾತನಾಡುವುದಿಲ್ಲ.2: )ರೌನ್ಡ್ ಶೇಪ್ ಹೊಂದಿರುವ ಮುಖ:ಈ ಮುಖವನ್ನು ಹೊಂದಿರುವವರು ತುಂಬಾ ಮೃದು ಸ್ವಭಾವದವರು. ಬೇರೆಯವರ ಜೊತೆ ಮಾತನಾಡುವಾಗ ಮಾತನಾಡಬೇಕಾ ಬೇಡವಾ ಅಂತ ತುಂಬಾ ಆಲೋಚನೆ ಮಾಡ್ತಾರೆ.ಇವರಿಗೆ ಸಹಾಯ ಗುಣ ಹೆಚ್ಚು. ಯಾರಾದ್ರೂ ಕಷ್ಟದಲ್ಲಿ ಇದ್ದಾರೆ ಅಂತ ಗೊತ್ತಾದ್ರೆ ಇವರ ಮನಸ್ಸು ಬೇಗ ಕರಗಿ ಸಹಾಯ ಮಾಡಲು ಮುಂದಾಗ್ತಾರೆ.ಅವರ ಬಗ್ಗೆ ಯಾವುದೇ ಕಾರಣಕ್ಕೂ ಅವರು ಆಲೋಚನೆ ಮಾಡೋದಿಲ್ಲ.

3 )ಸ್ಕ್ವಯರ್ ಆಕೃತಿ ಹೊಂದಿರುವ ಮುಖ:ಈ ಮುಖದವರು ಯಾವಾಗಲೂ ಹಠ , ಛಲ ಸ್ವಭಾವವನ್ನು ಹೊಂದಿರುತ್ತಾರೆ. ಬೇರೆಯವರ ಜೊತೆ ಸೋಲುವಂತಹ ಗುಣ ಇವರು ಹೊಂದಿರುವುದಿಲ್ಲ.ಯಾವುದೇ ಕೆಲಸದಲ್ಲಿ ಎಷ್ಟೇ ಕಷ್ಟ ಇದ್ದರೂ ಸಹ ಸಾಧಿಸಬೇಕು ಅನ್ನುವ ದಿಟ್ಟ ನಿರ್ಧಾರ ಮಾಡ್ತಾರೆ.4 )ಉದ್ದ ಮುಖವನ್ನು ಹೊಂದಿರುವ ವ್ಯಕ್ತಿಗಳು:ಇವರು ಯಾವಾಗಲೂ ಯಾವುದೇ ವಿಷಯವನ್ನು ಸಹ ತುಂಬಾ ಬೇಗ ಮಾಡಿ ಮುಗಿಸುವವರು.ಒಂದು ವಿಷಯದ ಬಗ್ಗೆ ತಿಳಿಯಬೇಕು ಅಂತ ಅಂದುಕೊಂಡ್ರೆ ತುಂಬಾ ಬಾರಿ ಆಲೋಚನೆ ಮಾಡಿ ಇದು ಸರಿಯಾಗಿದೆಯೇ ಅಥವಾ ತಪ್ಪಾಗಿದೆ ಅಂತ ಆಲೋಚಿಸಿ ನಿರ್ಧಾರಕ್ಕೆ ಬರ್ತಾರೆ.ಒಳ್ಳೆಯ ಚಿಂತನೆಯನ್ನು ಹೊಂದಿರ್ತಾರೆ.

5 )ಹೃದಯದ ಆಕಾರವನ್ನು ಹೊಂದಿರುವ ಮುಖ:ಇವರು ತುಂಬಾ ಸೃಜನಶೀಲತೆ ಸ್ವಭಾವದವರು.ಇವರ ಮನಸ್ಸು ತುಂಬಾ ವಿಶಾಲವಾದದ್ದು.ಕಷ್ಟ ಎಂದು ಬಂದವರಿಗೆ ಇವರ ಒಂದು ಮನಸ್ಸು ಬೇಗ ಕರಗುತ್ತದೆ.ತುಂಬಾ ಶಕ್ತಿವಂತ ಸ್ವಭಾವದವರು.6 )ಡೈಮೆಂಡ್ ಶೇಪ್ ಮುಖ:ಈ ಮುಖವನ್ನು ಹೊಂದಿರುವವರು ಸ್ವಭಾವ ಯಾವುದೇ ವಿಷಯ ಆಗಲಿ ಅದು ಸಾಧ್ಯತೆಯಿಂದ ಕೂಡಿರಬೇಕಾಗುತ್ತದೆ , ನಿರ್ದಿಷ್ಟವಾಗಿ ಇರಬೇಕಾಗುತ್ತದೆ.ಇವರ ಮಾತುಗಳು ತುಂಬಾ ನಿಖರವಾದ ಮಾತುಗಳು. ಸುಳ್ಳು ಮೋಸ ಅಂದ್ರೆ ಇವರಿಗೆ ಇಷ್ಟ ಆಗೋದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment