ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ. ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತದೆ ಎಂದು ಹೇಳಬಹುದು. ಮೊದಲನೆಯದಾಗಿ ನಿಮ್ಮ ಜನ್ಮ ಪುಷ್ಯ ನಕ್ಷತ್ರ, ಪುನರ್ವಸು ನಕ್ಷತ್ರ, ಶ್ರವಣ ನಕ್ಷತ್ರ, ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ, ಸ್ವತಿ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ ನಕ್ಷತ್ರಗಳಲ್ಲಿ ನೀವು ಜನಿಸಿದರೆ ನೀವು ದೇವಗಣ ದವರ್ ಆಗಿರುತ್ತೀರಿ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ದೇವ ಗಣದವರು ಹೆಸರಿನಂತೆಯೇ ಇವರ ಸ್ವಭಾವವು ದೇವರ ಹಾಗೆ ಇರುತ್ತದೆ ಎಂದು ಹೇಳಬಹುದು. ಸಾಧಾರಣ ಜೀವನ ಮತ್ತು ಉಚ್ಚ ಮನಸ್ಸಿನವರ ಆಗಿರುತ್ತಾರೆ. ಸರಳವಾಗಿ ರುತ್ತಾರೆ ನೇರವಾಗಿ ಇರುತ್ತಾರೆ ಮತ್ತು ಜಗಳದಿಂದ ದೂರವಾಗಿರುತ್ತದೆ. ಇವರು ದಾನ-ಧರ್ಮ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಯಾರಾದರೂ ಇವರಿಗೆ ತೊಂದರೆಯನ್ನು ಕೊಟ್ಟರೆ ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. ಇವರು ಯಾರಿಗಾದರೂ ಸಲಹೆ ಕೊಟ್ಟರೆ ಎಲ್ಲವನ್ನು ಕೇಳುತ್ತಾರೆ ಎಂದು ಹೇಳಬಹುದು.
ಇವರು ಕಮ್ಮಿ ಭೋಜನವನ್ನು ಸೇವಿಸುತ್ತಾರೆ ಇವರು ಹೃದಯದಿಂದ ಕೋಮಲ ಮನಸ್ಸಿನವನಾಗಿದ್ದರೆ. ನೀವು ಪೂರ್ವಾಷಾಡ ನಕ್ಷತ್ರ, ಉತ್ತರಾಷಾಡ ನಕ್ಷತ್ರ, ಪೂರ್ವ ಪಾಲ್ಗುಣಿ ನಕ್ಷತ್ರ, ಉತ್ತರ ಪಾಲ್ಗುಣಿ ನಕ್ಷತ್ರ, ಉತ್ತರ ಭದ್ರಪದ ನಕ್ಷತ್ರ, ಪೂರ್ವಭಾದ್ರಪದ ಭರಣಿ ನಕ್ಷತ್ರ, ರೋಹಿಣಿ ನಕ್ಷತ್ರ, ಆರಿದ್ರ ನಕ್ಷತ್ರಗಳಲ್ಲಿ ಜನಿಸಿದ್ದರೆ ನೀವು ಮನುಷ್ಯ ಗಣದವರು ಆಗಿರುತ್ತೀರಿ. ಈ ಗಣದಲ್ಲಿ ಜನಿಸಿದವರು ಕರ್ಮ ಶೀಲ ರಾಗಿರುತ್ತಾರೆ. ಕರ್ಮದಲ್ಲಿ ವಿಶ್ವಾಸವಿರುವ ರಾಗಿರುತ್ತಾರೆ.
ಆಕರ್ಷಕ ಮತ್ತು ಎಲ್ಲರನ್ನೂ ಪ್ರಭಾವಿಸುವ ದೃಢನಿರ್ಧಾರವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಎಂದು ಹೇಳಬಹುದು. ಇವರು ನಿನ್ನೆ ಮತ್ತು ನಾಳೆಯ ಬಗ್ಗೆ ಹೆಚ್ಚಿಗೆ ಯೋಚಿಸುವುದಿಲ್ಲ. ಇವರು ಸ್ಥಿರವಾಗಿ ಇರುವುದನ್ನು ಇಷ್ಟಪಡುತ್ತಾರೆ. ಇವರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಹೆಚ್ಚು ಒಳ್ಳೆಯದನ್ನು ಬಯಸುವುದಿಲ್ಲ ಸಾಮಾನ್ಯವಾಗಿ ಇರುತ್ತಾರೆ. ನೀವು ಆಶ್ಲೇಷ ನಕ್ಷತ್ರ, ವಿಷಕ ನಕ್ಷತ್ರ, ಕೃತಿಕ ನಕ್ಷತ್ರ, ಮಕ ಜೇಷ್ಠ ಮೂಲ ಶತಭಿಷ ನಕ್ಷತ್ರ, ಜೇಷ್ಠ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರ ನೀವು ರಾಕ್ಷಸ ಗಣ ದವರ್ ಆಗಿರುತ್ತೀರಿ.
ಇವರು ಧೈರ್ಯ ಮತ್ತು ಉತ್ಸಾಹಿ ಗಳಾಗಿರುತ್ತಾರೆ. ಇವರಿಗೆ ಒಳ್ಳೆಯ ಗುಣಗಳು ಇರುತ್ತದೆ ಆದರೆ ಸ್ವಲ್ಪ ನಕಾರಾತ್ಮಕ ಯೋಚನೆ ಇರುತ್ತದೆ. ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ. ಯಾವಾಗಲೂ ತಮ್ಮ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ. ಇವರು ಹೆಚ್ಚು ಹೆದರುವುದಿಲ್ಲ ಇಚ್ಛಾಶಕ್ತಿ ಹೆಚ್ಚಾಗಿರುತ್ತದೆ. ಇವರಿಗೆ ಸಿಟ್ಟು ಹೆಚ್ಚಾಗಿರುತ್ತದೆ ಮತ್ತು ಇವರ ಮಾತು ಸ್ವಲ್ಪ ಕಠೋರ ವಾಗಿರುತ್ತದೆ, ಇವರು ಯೋಗ ಧ್ಯಾನ ಮಾಡುವುದರಿಂದ ತಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ.