ದೇವಾಲಯಗಳಿಗೆ ಯಾಕೆ ಹೋಗಬೇಕು ಎಂದು ಯಾರಾದರೂ ಪ್ರಶ್ನಿಸಿದರೆ ಈ ಉತ್ತರ ಅವರಿಗೆ ಹೇಳಿ!

Written by Anand raj

Published on:

ಅದೆಷ್ಟೋ ಐತಿಹಾಸಿಕವಾದ , ಪುರಾತನವಾದ ದೇವಾಲಯಗಳು ನಮ್ಮ ದೇಶದಲ್ಲಷ್ಟೇ ಅಲ್ಲ ಇನ್ನೂ ಅನೇಕ ಪ್ರದೇಶಗಳಲ್ಲಿ ಇವೆ.
ಅದೆಷ್ಟೊ ಪುರಾತನ ಕಾಲದಿಂದ ಹಿಂದೂಗಳು ದೇವಾಲಯಗಳಿಗೆ ಹೋಗುವುದು ಪೂಜೆ ಮಾಡುವುದನ್ನು ಮಾಡುತ್ತಿದ್ದಾರೆ.
ಇನ್ನು ಉತ್ಸವಗಳು ಬಂದಾಗ ಭಕ್ತರಲ್ಲಿನ ಉತ್ಸಾಹ ಅಷ್ಟಿಷ್ಟಲ್ಲ .

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಯಾವಾಗ ದೇವರನ್ನು ದರ್ಶಿಸಿಕೊಂಡು ಆಶೀರ್ವಾದ ಪಡೆಯುತ್ತೇವೋ ಎಂಬಂತೆ ಎದುರು ನೋಡುತ್ತಿರುತ್ತಾರೆ.
ಇನ್ನು ಹಬ್ಬಗಳು ಬಂದರೆ ದೇವಾಲಯಗಳಲ್ಲಿ ಇರುವ ಜನಸಂದಣಿ ಅಷ್ಟಿಷ್ಟಲ್ಲ.ಇಷ್ಟಕ್ಕೂ ದೇವಾಲಯಗಳಿಗೆ ಯಾಕೆ ಹೋಗುತ್ತಾರೆ ?ನಮ್ಮ ಮನೆಯಲ್ಲಿಯೇ ದೇವರಿರುತ್ತಾನೆ ದೇವಾಲಯಗಳಲ್ಲೂ ಇರುತ್ತಾರೆ ಅಂತಹ ಸಮಯದಲ್ಲಿ ದೇವಾಲಯಗಳಿಗೆ ಯಾಕೆ ಹೋಗಿ ದೇವರನ್ನು ಪೂಜಿಸಬೇಕು ?ಮನೆಯಲ್ಲಿಯೇ ಇದ್ದು ಯಾಕೆ ಪೂಜಿಸಬಾರದು ?ಇದಕ್ಕೆ ಕಾರಣಗಳನ್ನು ತಿಳಿಯೋಣ ಬನ್ನಿ

ಯಾವುದೇ ಆಲಯದಲ್ಲಾದರೂ ಮೊದಲು ವಿಗ್ರಹ ಪ್ರತಿಷ್ಠಾಪನೆ ನಡೆದ ಮೇಲೆ ಅದಕ್ಕೆ ಅನುಗುಣವಾಗಿ ಆಲಯವನ್ನು ನಿರ್ಮಿಸುತ್ತಾರೆ ಯಾಕೆಂದರೆ ವಿಗ್ರಹ ಪ್ರತಿಷ್ಠಾಪಿಸಿದ ಕಡೆ ಪಾಸಿಟಿವ್ ಶಕ್ತಿ ಎಲ್ಲಾ ಇರುತ್ತದೆ ಅದು ಗುಡಿಯ ಮುಖ್ಯ ದ್ವಾರದ ಮೂಲಕ ಹೊರಗೆ ಬರುತ್ತದೆ. ಆದ ಕಾರಣ ಗರ್ಭಗುಡಿಗೆ ಅಷ್ಟೆಲ್ಲ ಪ್ರಾಮುಖ್ಯತೆ ನೀಡಲಾಗುತ್ತದೆ ಅಲ್ಲಿ ಅದೆಷ್ಟೋ ಶಕ್ತಿ ಇರುತ್ತದೆ.

ಗರ್ಭಗುಡಿಯಲ್ಲಿ ಬಹಳಷ್ಟು ಶಕ್ತಿ ಇರುವ ಕಾರಣ ಅಲ್ಲಿ ಸಾಕ್ಷಾತ್ ದೇವಾನ್ ದೇವತೆಗಳು ಓಡಾಡುತ್ತಿರುತ್ತಾರೆ ಈ ಹಿನ್ನೆಲೆಯಲ್ಲಿ ಅಂತಹ ಪವಿತ್ರವಾದ ಪ್ರದೇಶಗಳಲ್ಲಿ ಪಾದರಕ್ಷೆಗಳನ್ನು ಹಾಕಿಕೊಳ್ಳಬಾರದು ಹಾಗಾಗಿ ದೇವಾಲಯಗಳ ಒಳಕ್ಕೆ ಚಪ್ಪಲಿಯನ್ನು ಅನುಮತಿ ನೀಡುವುದಿಲ್ಲ ,ಚಪ್ಪಲಿ ಹಾಕಿಕೊಂಡು ಹೋಗಲೂ ಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ದೇವಾಲಯಗಳಲ್ಲಿ ಇರುವ ಗಂಟೆ ವಿಷಯಕ್ಕೆ ಬಂದರೆ ಆ ಗಂಟೆ ಹೊಡೆಯುವುದರಿಂದ ಅದರಿಂದ ಬರುವ ಧ್ವನಿ 7 ಸೆಕೆಂಡ್ ಗಳ ಕಾಲ ಇರುತ್ತದೆ .ಈ ಹಿನ್ನೆಲೆಯಲ್ಲಿ ಧ್ವನಿ ನಮ್ಮ ಮಿದುಳಿನಲ್ಲಿ ಇರುವ ಬಲ , ಎಡ ಭಾಗಗಳನ್ನು ಪ್ರೇರೇಪಿಸುತ್ತದೆ ಇದರಿಂದ ದೇಹದಲ್ಲಿ ಇರುವ 7 ಪ್ರಮುಖ ರೋಗ ನಿರೋಧಕ ವ್ಯವಸ್ಥೆಗಳು ಉತ್ತೇಜನಗೊಂಡು ಬಲಗೊಳ್ಳುತ್ತವೆ ಇದರಿಂದ ನಮಗಿರುವ ಅನಾರೋಗ್ಯಗಳು ಗುಣವಾಗುತ್ತವೆ.

ಆಲಯಗಳಲ್ಲಿ ಇರುವ ಕುಂಕುಮವನ್ನು ಹಣೆಗೆ ಎರಡು ಹುಬ್ಬುಗಳ ನಡುವೆ ಧರಿಸಿದರೆ ಅದರಿಂದ ನಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.ಇದು ನಮ್ಮನ್ನು ಆರೋಗ್ಯವಾಗಿ ಇರಿಸುತ್ತದೆ ಹಾಗೂ ಏಕಾಗ್ರತೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ.ಆಲಯದ ಗರ್ಭಗುಡಿಯಲ್ಲಿ ಕರ್ಪೂರವನ್ನು ಬೆಳಗಿಸಿ ಸ್ವಾಮಿಗೆ ಆರತಿ ಮಾಡುತ್ತಾರೆ.ಆ ಸಮಯದಲ್ಲಿ ಬರುವ ಹೊಗೆ ಉಸಿರಾಡಿದರೆ ನಮಗೆ ಅದೆಷ್ಟು ವಿಧದ ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆಯಂತೆ ಅಷ್ಟೇ ಅಲ್ಲದೆ ಆರತಿ ಬೆಳಕಿನಲ್ಲಿ ಸ್ವಾಮಿಯನ್ನು ದರ್ಶಿಸಿ ಕೊಳ್ಳುವುದು ಉತ್ತಮವಂತೆ , ಆರತಿ ಕೈಯಲ್ಲಿ ಮುಟ್ಟಿಕೊಂಡು ಅದನ್ನು ಕಣ್ಣಿಗೆ ಸ್ಪರ್ಶಿಸಿ ಕೊಂಡರೆ ಅದರಿಂದ ಕಣ್ಣಿನ ಬಳಿ ಇರುವ ನಾಡಿಗಳು ಉತ್ತೇಜನ ಗೊಳ್ಳುತ್ತವೆಯಂತೆ.

ತುಂಬಾ ಸುವಾಸನೆಯಿಂದ ಕೂಡಿದ ಹೂವುಗಳನ್ನು ಆಲಯದಲ್ಲಿ ದೇವರ ಪೂಜೆಗಾಗಿ ಉಪಯೋಗಿಸುತ್ತಾರೆ.ಅವುಗಳಿಂದ ಬರುವ ಸುವಾಸನೆಯನ್ನು ಆಸ್ವಾದಿಸುವುದರಿಂದ ನಮ್ಮ ದೇಹದಲ್ಲಿನ ಹಲವು ನಾಡಿಗಳು ಉತ್ತೇಜನಗೊಂಡು ವಿವಿಧ ರೀತಿಯ ರೋಗಗಳನ್ನು ತೊಲಗಿಸಲು ಉಪಯೋಗಕ್ಕೆ ಬರುತ್ತದೆಯಂತೆ.

ಇನ್ನು ಕೊನೆಯದಾಗಿ ದೇವಾಲಯಗಳಲ್ಲಿ ಸ್ವಾಮಿಗೆ ನೈವೇದ್ಯವಾಗಿ ಹೆಚ್ಚಾಗಿ ತೆಂಗಿನಕಾಯಿ , ಬಾಳೆಹಣ್ಣು ಇಡುತ್ತಿರುತ್ತಾರೆ ,
ನಿಜ ಹೇಳಬೇಕೆಂದರೆ ಇವುಗಳಲ್ಲಿ ಅದೆಷ್ಟೋ ಆರೋಗ್ಯ ರಹಸ್ಯಗಳು ಅಡಗಿವೆ,ಅವು ನಮ್ಮ ದೇಹಕ್ಕೆ ಅದೆಷ್ಟೋ ಒಳಿತು ಮಾಡುತ್ತವೆ.ಅವನ್ನು ಪ್ರಸಾದವಾಗಿ ಸ್ವೀಕರಿಸುವುದರಿಂದ ನಮ್ಮ ದೇಹದಲ್ಲಿನ ಅದೆಷ್ಟೋ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಮೇಲೆ ತಿಳಿಸಿದ ಉಪಯೋಗಗಳು ಇರುವ ಕಾರಣ ಹಿಂದಿನಿಂದಲೂ ಇದನ್ನು ಪಾಲಿಸಲಾಗುತ್ತಿದೆ ಹಾಗಾಗಿ ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ ಆಲಯಗಳಿಗೆ ಕಡ್ಡಾಯವಾಗಿ ಹೋಗಬೇಕೆಂದು ಇದರಿಂದ ನಮಗೆ ಅನೇಕರ ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆ.

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment