ಹಂಪಿ ದೇವಾಲಯದ ಈ ರಹಸ್ಯ ಇಂದಿನ ವಿಜ್ಞಾನ ಲೋಕಕ್ಕೆ ಸವಾಲು ಹಾಕುತ್ತಿದೆ!

Written by Anand raj

Published on:

ನಮ್ಮ ಪೂರ್ವಜರು ಅತೀ ಬುದ್ಧಿವಂತರಾಗಿದ್ದರೂ ಪ್ರಾಚೀನ ಕಾಲದಲ್ಲಿ ನಿರ್ಮಿಸಿದ ಕೆಲವೊಂದು ಕಟ್ಟಡಗಳು ಇಂದಿನ ಟೆಕ್ನಾಲಜಿ ಗಳಿಗೆ ಸೆಡ್ಡು ಹೊಡೆಯುತ್ತೆ.ಇಂದಿನ ವೈಜ್ಞಾನಿಕ ಜಗತ್ತಿಗೆ ಸವಾಲೊಡ್ಡುತ್ತದೆ.ಈ ಲೇಖನದಲ್ಲಿ ಹಂಪಿ ವಿರೂಪಾಕ್ಷ ಮಂದಿರದ ಅದ್ಭುತ ಟೆಕ್ನಾಲಜಿ ಬಗ್ಗೆ ತಿಳಿಸುತ್ತೇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಂಪಿಯ ವಿರೂಪಾಕ್ಷ ದೇವಾಲಯ ತುಂಬಾನೇ ಪ್ರಾಚೀನ ದೇವಾಲಯ. ವನವಾಸದ ಸಂದರ್ಭದಲ್ಲಿ ಶ್ರೀರಾಮ ಈ ದೇವಾಲಯದಲ್ಲಿ ಪೂಜೆ ಮಾಡಿದ್ದ ಅನ್ನುವ ನಂಬಿಕೆಯಿದೆ.1510 ರಲ್ಲಿ ಕೃಷ್ಣದೇವರಾಯ ಈ ದೇವಾಲಯವನ್ನು ನವೀಕರಣ ಮಾಡಿದ್ದ ಅನ್ನುವ ಇತಿಹಾಸ ಇದೆ.ಈ ದೇವಾಲಯ ನೋಡುವುದಕ್ಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಈ ದೇವಾಲಯದ ಇಂಜಿನಿಯರಿಂಗ್ ಕೂಡ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.

ಇಲ್ಲಿ ಮಂದಿರದ ಬಳಿಯಿರುವ ಒಂದು ಗುಹೆಯೊಳಗೆ ಬೆಳಕಿನ ಚಮತ್ಕಾರವೇ ನಡೆಯುತ್ತದೆ.ಬೆಳಗಿನ ಸಂದರ್ಭದಲ್ಲಿ ಸೂರ್ಯನ ಬೆಳಕು ಈ ಗುಹೆಯ ಒಳಗೆ ಪ್ರಕಾಶಮಾನವಾಗಿ ಹೊಳೆಯುತ್ತೆ .ರಾತ್ರಿಯ ಸಂದರ್ಭದಲ್ಲಿ ಚಂದ್ರನ ಬೆಳಕು ಕೂಡ ಇಲ್ಲಿ ಪ್ರಜ್ವಲಿಸುತ್ತದೆ.ಇದೊಂದು ವಿಸ್ಮಯ ಅಂತಾನೆ ಜನ ಕರೀತಾರೆ ಯಾಕಂದ್ರೆ ಇಲ್ಲಿ ಬೀಳುವ ಪ್ರಕಾಶಮಾನವಾದ ಬೆಳಕಿನಲ್ಲಿ ವಿರೂಪಾಕ್ಷ ದೇವಾಲಯದ ಗೋಪುರದ ನೆರಳು ಬೀಳುತ್ತದೆ.

ಕೇವಲ ನೆರಳು ಬಿದ್ದಿದ್ರೆ ಅಷ್ಟೊಂದು ವಿಶೇಷ ಇರ್ತಿರ್ಲಿಲ್ಲ ,ಇಲ್ಲಿ ಬೀಳುವ ನೆರಳು ಉಲ್ಟಾ ಬಿದ್ದಿರುತ್ತದೆ.ಇಲ್ಲೇ ಇರೋದು ವಿಸ್ಮಯ.
ಹಾಗಂತ ಇದೊಂದು ವಿಸ್ಮಯ ಅಲ್ಲ ಬದಲಾಗಿ ಅಂದಿನ ಕಾಲದಲ್ಲಿ ಬಳಸಿದ ಅದ್ಭುತ ಟೆಕ್ನಾಲಜಿ ಇದು.ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ಈ ದೇವಾಲಯದಲ್ಲಿ ಇಂದಿನ ಟೆಕ್ನಾಲಜಿಯನ್ನು ಉಪಯೋಗಿಸಲಾಗಿತ್ತು.

ಆ ತಂತ್ರಜ್ಞಾನವನ್ನು ಇಂದಿನ ಕಾಲದಲ್ಲೂ ಬಳಸಲಾಗ್ತಿದೆ.ಇದು ಪಿನ್ ಹೋಲ್ ಫಿನೋಮಿನಾ.ಒಂದು ಕತ್ತಲೆ ಕೋಣೆಯಲ್ಲಿ ಸಣ್ಣದೊಂದು ರಂಧ್ರ ಮಾಡಿ ಅದರ ಮೂಲಕ ಬೆಳಕು ಪಾಸಾಗುವಂತೆ ಮಾಡಿದ್ರೆ ಹೊರಗಿರುವ ಯಾವುದೇ ವಸ್ತುವಿನ ಪ್ರತಿಬಿಂಬ ಕತ್ತಲೆ ಕೋಣೆಯ ಗೋಡೆಯ ಮೇಲೆ ತಲೆಕೆಳಗಾಗಿ ಬೀಳುತ್ತೆ.ಇದು ವಿಸ್ಮಯ ಅಲ್ಲ ಇದೊಂದು ವಿಜ್ಞಾನ.ವಿರುಪಾಕ್ಷ ಮಂದಿರದಲ್ಲಿಯು ಸಹ ಇದೆ ಟೆಕ್ನಾಲಜಿಯನ್ನು ಬಳಸಲಾಗಿದೆ.ಇಲ್ಲಿ ಗೋಪುರದ ತುತ್ತ ತುದಿಗೆ ಬೀಳುವ ಬೆಳಕು ರಂಧ್ರವನ್ನು ಸೀಳಿಕೊಂಡು ಒಳ ಬಂದಾಗ ಅದರ ಪ್ರತಿಬಿಂಬ ಗೋಡೆಯ ಕೆಳಭಾಗದಲ್ಲಿ ಬಂದು ಬೀಳುತ್ತವೆ.ಹೀಗಾಗಿ ಅಲ್ಲಿ ಉಲ್ಟಾ ಪ್ರತಿಬಿಂಬ ಮೂಡುತ್ತದೆ.

1825ರಲ್ಲಿ ಜೋಸೆಫ್ ಎಂಬಾತ ಕ್ಯಾಮೆರಾವನ್ನು ಕಂಡು ಹಿಡಿದಿದ್ದ.ಇವನು ಕೂಡ ಇದೇ ಪಿನ್ ಹೋಲ್ ಫಿನೋಮಿನಾ ಬಳಸಿಕೊಂಡು ಜಗತ್ತಿನ ಮೊಟ್ಟ ಮೊದಲ ಫೋಟೋ ತೆಗೆದಿದ್ದ ಆದ್ರೆ ಸಾವಿರಾರು ವರ್ಷಗಳ ಹಿಂದೆಯೇ ಈ ಪಿನ್ ಹೋಲ್ ಫಿನೋಮಿನಾದ ಮೊದಲ ಡಿಮೋಟ್ ಡೆಮಾನ್ ಸ್ಟ್ರೇಷನ್ ಕೊಟ್ಟಿದ್ದೆ ಹಂಪಿಯ ವಿರೂಪಾಕ್ಷ ದೇವಾಲಯ.ಇದೊಂದು ಅದ್ಭುತ ಟೆಕ್ನಾಲಜಿಯಿಂದ ಮಾಡಿದ ದೇವಾಲಯ.ವಿಪರ್ಯಾಸ ಅಂದ್ರೆ ನಮ್ಮ ಇತಿಹಾಸದಲ್ಲಿ ಇದೆಲ್ಲ ದಾಖಲಾಗಲೇ ಇಲ್ಲ.
ಈ ವಿಚಾರಗಳ ಬಗ್ಗೆ ಎಲ್ಲೂ ಕೂಡ ಪ್ರಚಾರ ಸಿಗಲೇ ಇಲ್ಲ.ತಾಜ್ ಮಹಲ್ ಅಂದ್ರೆ ಇವತ್ತು ಜಗತ್ತಿನ ಜನರಿಗೆ ಗೊತ್ತು ,
ಕೆಂಪು ಕೋಟೆ ಅಂದ್ರೆ ಎಲ್ಲರಿಗೂ ಗೊತ್ತು ಆದರೆ ವಿರೂಪಾಕ್ಷ ಮಂದಿರ ಅಂದ್ರೆ ಕರ್ನಾಟಕದಲ್ಲಿರುವ ನಮ್ಮಲ್ಲು ಕೆಲವರಿಗೆ ಗೊತ್ತಿಲ್ಲ.

ಇಂಥದ್ದೊಂದು ಟೆಕ್ನಾಲಜಿಯನ್ನು ನಾವು ಅಂದೇ ಉಪಯೋಗಿಸಿದ್ವಿ ಅಂತ ಯಾರಿಗೂ ಗೊತ್ತಿಲ್ಲ.ಇದು ದುರಂತ ಅಲ್ವಾ ಇನ್ನಾದರೂ ನಾವು ಈ ಬಗ್ಗೆ ಯೋಚನೆ ಮಾಡಬೇಕಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ವಿಷಯವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.

Related Post

Leave a Comment