ಈ ರಾಶಿಗೆ ಬುಧಗ್ರಹ ಅಧಿಪತಿ ದ್ವಿಸ್ವಭಾವರಾಶಿ ವಾಯುತತ್ವರಾಶಿಯಾಗಿದೆ ಪಶ್ಚಿಮ ದಿಕ್ಕು ಸೂಚಿಸುತ್ತದೆ ದೇಹದ ಭುಜ ಭಾಗವನ್ನು ಈ ರಾಶಿ ಹೊಂದಿದೆ ಚಂದ್ರಗ್ರಹ ಈ ರಾಶಿಗೆ ಶತ್ರುವಾದರೆ ರವಿ ಶುಕ್ರ ಮಿತ್ರರಾಗುತ್ತಾರೆ.ಈ ರಾಶಿಯವರು ಮಾನಸಿಕ ಅಸ್ಥಿರತೆ ಚಂಚಲ ಸ್ವಭಾವ ಇವುಗಳು ಮಿಥುನ ರಾಶಿಯ ಮುಖ್ಯ ಗುಣಗಳು ಚತುರತೆ ಸಂಶೋಧಕ ಪ್ರವೃತ್ತಿ ಅಸಹನೆ ಅವಿಶ್ರಾಂತತೆ ಭಾಗುವಿಕೆ ವಿಚಿತ್ರ ನಡವಳಿಕೆ
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಬಹಳ ಕೋರಿಕೆಗಳನ್ನು ಹೊಂದಿರುತ್ತದೆ ವಿಲಾಸ ವಸ್ತುಗಳಿಗಾಗಿ ಬಹಳ ಹಣ ವೆಚ್ಚಮಾಡುವರು ಯಾರನ್ನಾದರೂ ನಂಬುವರು ಕಾರಣ ಒಂದೊಂದು ಸಾರಿ ಮೋಸ ಹೋಗುವ ಸಂಭವ ಎಲ್ಲಾ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ ಎಲ್ಲಾ ರಂಗಗಳಲ್ಲಿ ಪ್ರವೇಶವು ಇರುತ್ತದೆ ಈ ರಾಶಿಯಲ್ಲಿ ಕೆಲವರು ಮಾತ್ರ ಸೋಮಾರಿಗಳು ಯಂತ್ರದಂತೆ ಮನಸ್ಸನ್ನು ಹೊಂದಿರುತ್ತಾರೆ ಉದ್ರೇಕವನ್ನು ಹೊಂದಿರುತ್ತಾರೆ ಐಹಿಕ ಸುಖಗಳ ಬಗ್ಗೆ ಅತಿ ಆಸಕ್ತಿಯಿಂದ ವರ್ತಿಸಿ ನಂತರ ನರಗಳ ಬಲಹೀನತೆಯಿಂದ ನರಳುವರು ಬೆಂಕಿಯಿಂದ ಅಪಾಯ ಶಸ್ತ್ರ ಚಿಕಿತ್ಸೆ ಆಗುವ ಸಮಭವ ಇರುತ್ತದೆ ಶುಕ್ರ ಶನಿ ಶುಭವನ್ನು ಸೂರ್ಯ ಕುಜ ಗುರು ಅಶುಭವನ್ನು ಮಾಡುವರು
ಬುಧಗ್ರಹ ಈ ರಾಶಿ ಅಧಿಪತಿಯಾಗಿರುವುದರಿಂದ ಜ್ಞಾನಿಗಳು ಹೆಚ್ಚಿರುತ್ತಾರೆ ಎಲ್ಲಾ ವಿಚಾರದಲ್ಲಿಯೂ ಉತ್ಸುಕನಾಗಿರುತ್ತಾನೆ ಬುಧಗ್ರಹ ಜಾತಕದಲ್ಲಿ ಪ್ರಬಲವಾಗಿದ್ದರೆ ಜ್ಞಾನ ವಿಚಾರದಲ್ಲಿ ಕ್ರಾಂತಿಕಾರಿ ರಚನೆ ಸಂಶೋದನೆಯನ್ನೇ ಮಾಡ ಬಹುದಾಗಿದೆ
*ಏಕಾಗ್ರತೆ ಒಂದೇ ವ್ಯವಹಾರದಲ್ಲಿ ಗಮನ ಹರಿಸುವುದು ನಿಧಾನವಾಗಿ ಯೋಚಿಸುವ ಪ್ರವೃತ್ತಿ ಸ್ಥಿರವಾದ ಗುರಿ ಇವುಗಳನ್ನು ಬೆಳೆಸಿಕೊಂಡಲ್ಲಿ ಅಭಿವೃದ್ಧಿ ಹೊಂದುವಿರಿ*ಸೂರ್ಯನಿಗೆ ಸಂಬಂಧಿಸಿದ ಉಪಚಾರ ಮಾಡಬೇಕು*ಹೆಸರುಕಾಳನ್ನು ನೆನೆಸಿ ಪಾರಿವಾಳಗಳಿಗೆ ಹಾಕಬೇಕು*ತಾಮಸಿಕ ಆಹಾರವನ್ನು ತೆಜಿಸಬೇಕು*ವಿಷ್ಣುದೇವರ ಆರಾಧನೆ ಮಾಡಬೇಕು*ಪಚ್ಚೆ ಹರಳನ್ನು ಧರಿಸಬೇಕು*ಹಸಿರು ಬಣ್ಣದ ಬಟ್ಟೆಯನ್ನು ಹೆಚ್ಚಾಗಿ ಧರಿಸಿದರೆ ಶುಭಕರ
ದೀರ್ಘ ಕಾಲದ ಅನಾರೋಗ್ಯದಿಂದ ಪಾರಾಗಲು ಈ ಮಹಾಮೃತ್ಯುಂಜಯ ಮಂತ್ರ ಜಪಿಸಿ
ಶೀಘ್ರ ಫಲದಾಯಕನೂ ಆಪತ್ ಪರಿಹಾರಕನೂ ಆದ ಮಹಾದೇವ ಶಿವನ ಹಲವಾರು ರೂಪಗಳಲ್ಲಿ ಮೃತ್ಯುಂಜಯ ರೂಪ ವಿಶಿಷ್ಟವಾಗಿದೆ “ತ್ರಯಂಬಕಂ ಯಜಾಮಹೇ..” ಎಂಬ ಮಂತ್ರದಲ್ಲಿ ಈ ಶಿವನ ರೂಪವನ್ನು ಸ್ತೋತ್ರ ಮಾಡಿದೆ ಈ ಸ್ತೋತ್ರವನ್ನು ಸಂಧ್ಯಾಕಾಲದ ಪ್ರದೋಷ ಸಮಯದಲ್ಲಿ ಶುಚಿರ್ಭೂತರಾಗಿ ಪಠಿಸಿದರೆ ಅದ್ಭುತ ಫಲಗಳನ್ನು ನಿರೀಕ್ಷಿಸಬಹುದು ಭೈರವ ದೇವೀ ಸಂವಾದದಲ್ಲಿ ಈ ಸ್ತೋತ್ರ ನಿರೂಪಿಸಲಾಗಿದೆ.’ಮೃತ್ಯುಂ ಜಯತೀತಿ ಮೃತ್ಯುಂಜಯ’ ಎಂದರೆ ಅಪಮೃತ್ಯುವನ್ನು ಗೆಲ್ಲಿಸಬಲ್ಲ ಶಿವನೆಂದರ್ಥ ವೇದಮಂತ್ರದಲ್ಲಿ ಹೀಗೆ ಹೇಳಿದೆತ್ರಯಂಬಕಂ ಯಜಾಮಹೇ-ಸುಗಂಧಿಂ ಪುಷ್ಟಿವರ್ಧನಂ|-ಉರ್ವಾರುಕುಮಿವ ಬಂಧನಾತ್-ಮೃತ್ಯೋರ್ಮುಕ್ಷೀಯ ಮೂಮೃತಾತ್||
ಇಲ್ಲಿನ ಶಬ್ಧಗಳು ಅರ್ಥಪೂರ್ಣವಾಗಿದೆ ಅವನ್ನು ತಿಳಿಯುವುದು ಅವಶ್ಯಕವಾಗಿದೆತ್ರಯಂಬಕಂ ಎಂದರೆ ಮೂರು ನೇತ್ರಗಳುಳ್ಳ ಶಿವನನ್ನು ಜ್ಞಾನ ಇಚ್ಛಾ ಕ್ರಿಯೆ ಇವ್ ಈ ಮೂರು ನೇತ್ರಗಳು,ಯಜಾಮಹೇ ಎಂದರೆ ಆರಾಧಿಸುತ್ತೇವೆ ಇದು ಸಂಕಲ್ಪ ವಾಕ್ಯವಾಗಿದೆ ಮಂತ್ರದ ಮುಂದಿನ ಭಾಗದಲ್ಲಿ ಮೃತ್ಯುಂಜಯ ಮಹಿಮೆ ಇದೆಸುಗಂಧಿಂ- ಗಂಧರೂಪನಾದ ಪ್ರಸನ್ನಚಿತ್ತನಾದಪುಷ್ಟಿವರ್ಧನಂ- ಭಕ್ತರಿಗೆ ಪುಷ್ಟಿ ಧೈರ್ಯ ಧೃತಿ ತಾಳ್ಮೆ ನೀಡುವ ತ್ರಯಂಬಕ ರುದ್ರನುಮಾಂ- ನನ್ನನ್ನು , ಮೃತ್ಯೋಃ- ಅಪಮೃತ್ಯುವಿನಿಂದ ಪ್ರೀತಿಯಿಂದ ಸತ್ಯ ಶಕ್ತಿಯಿಂದ ಮುಕ್ತಿಗೊಳಿಸಲಿ ಕಾಪಾಡಲಿ ಎಂದರ್ಥಈ ಮಂತ್ರವನ್ನು 27,54,108 ಬಾರಿ ಜಪಿಸಿದರೆ ಭಯ ನಿವಾರಣೆ ರೋಗಪರಿಹಾರ ಅಪಘಾತ ನಿವಾರಣೆಯಾಗುತ್ತದೆ.