ಕನಸಿನಲ್ಲಿ ಹಾವು ಕಂಡರೆ ಕೇವಲ ಕಾಳಸರ್ಪ ದೋಷದ ಸೂಚನೆಯಲ್ಲ.ಅದು ಕೆಲವು ಶುಭ, ಅಶುಭಗಳ ಸಂಕೇತ ಕೂಡಾ ಹೌದು.

Written by Anand raj

Published on:

ಕುಂಡಲಿಯಲ್ಲಿ ಕಾಳಸರ್ಪ ದೋಷ ಇದ್ದರೆ ಹಲವು ಸಂದರ್ಭಗಳಲ್ಲಿ ಅದು ಮನುಷ್ಯನ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಕಾಳಸರ್ಪ ದೋಷ ಇರುವ ವ್ಯಕ್ತಿಯ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಕಾಳ ಸರ್ಪ ದೋಷಕ್ಕೆ ಪರಿಹಾರ ವಿದ್ದು ಅದರ ಮೂಲಕ ದೋಷವನ್ನು ಕಡಿಮೆ ಅಥವಾ ಸಂಪೂರ್ಣವಾಗಿ ಸಮಾಪ್ತಿ ಯನ್ನು ಕೂಡ ಮಾಡುವ ಅವಕಾಶಗಳು ಇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇದೇ ಸಂದರ್ಭದಲ್ಲಿ ಕೆಲವರಿಗೆ ಕನಸಿನಲ್ಲಿ ಪದೇ ಪದೇ ಹಾವುಗಳು ಕಾಣಿಸಿಕೊಂಡರೆ ಜನ ಈ ವಿಷಯವನ್ನು ಅನೇಕ ಸಂದರ್ಭಗಳಲ್ಲಿ ಕಾಳಸರ್ಪದೋಷ ದ ಜೊತೆಗೆ ತಳಕು ಹಾಕುತ್ತಾರೆ. ಆದರೆ ಕನಸಿನಲ್ಲಿ ಹಾವು ಕಾಣುವುದು ಕಾಳ ಸರ್ಪದೋಷ ಎಂದು ಯಾವಾಗಲೂ ಹೇಳುವುದಕ್ಕೆ ಸಾಧ್ಯವಿಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಾವುಗಳು ಕಾಣುವುದು ಬೇರೆ ಬೇರೆ ಶುಭಾಶುಭ ಸಂಕೇತಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಕನಸಿನಲ್ಲಿ ಹಾವು ನಿಮ್ಮನ್ನು ಹಿಂಬಾಲಿಸಿದರೆ, ನೀರಿನಲ್ಲಿ ಈಜಿಕೊಂಡು ಬಂದರೆ ಅಥವಾ ನಿಮ್ಮ ಕೈಕಾಲುಗಳಿಗೆ ಸುತ್ತಿ ಕೊಂಡಂತಹ ದೃಶ್ಯ ಕಂಡರೆ ಇದು ಕಾಳಸರ್ಪದೋಷ ದ ಸೂಚನೆಯಾಗಿರುತ್ತದೆ. ಇದರ ಬದಲಾಗಿ ಕನಸಿನಲ್ಲಿ ಹಾವು ನಿಮ್ಮನ್ನು ಕಚ್ಚಿದಂತೆ ಕಂಡರೆ ಭವಿಷ್ಯದಲ್ಲಿ ಆ ವ್ಯಕ್ತಿಯು ಗಂಭೀರವಾದ ಕಾಯಿಲೆಗಳಿಂದ ಬಳಲಬೇಕಾಗುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ. ಅಂತಹ ಕನಸನ್ನು ಕಂಡ ವ್ಯಕ್ತಿಯು ತನ್ನ ಕುಂಡಲಿಯನ್ನು ಜ್ಯೋತಿಷ್ಯ ಶಾಸ್ತ್ರ ಪಂಡಿತರಿಗೆ ತೋರಿಸಿ ಅದರ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಒಂದು ವೇಳೆ ಕನಸಿನಲ್ಲಿ ಹಾವು ಮಂದಿರವೊಂದರ ಒಳಗೆ ಕಾಣಿಸಿಕೊಂಡರೆ ಅದರ ಅರ್ಥ ನಿಮ್ಮ ಮನೋ ಕಾಮನೆಗಳು ಶೀಘ್ರದಲ್ಲೇ ಫಲಿಸಲಿದೆ ಎಂದಾಗಿರುತ್ತದೆ. ಹಾವು ಕನಸಿನಲ್ಲಿ ಶಿವಲಿಂಗದ ಮೇಲೆ ಕಂಡರೆ ಅದರ ಅರ್ಥ ಶಿವನ ಕೃಪಾಕಟಾಕ್ಷವು ನಿಮ್ಮ ಮೇಲೆ ಇದೆ ಹಾಗೂ ನೀವು ಮಾಡುವ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ ಎನ್ನುವ ಅರ್ಥವನ್ನು ನೀಡುತ್ತದೆ. ಒಂದು ವೇಳೆ ಹಾವು ಮರವನ್ನು ಏರುತ್ತಿರುವಂತೆ ಕನಸು ಕಂಡರೆ ಹಣ ಬರುವ ಮುನ್ಸೂಚನೆಯನ್ನು ನೀಡುತ್ತದೆ. ಕನಸಿನಲ್ಲಿ ಶ್ವೇತವರ್ಣದ ಹಾವು ಕಂಡರೆ ಶುಭ ಸೂಚನೆ ಹಾಗೂ ಧನಲಾಭ ಎಂದು ಹೇಳಲಾಗಿದೆ.

ಒಂದು ವೇಳೆ ಕನಸಿನಲ್ಲಿ ಸತ್ತಿರುವ ಹಾವು ಕಂಡರೆ ಅದು ಅಶುಭ ಫಲವನ್ನು ,ಮುಂದೆ ಸಂಕಷ್ಟ ಕಾದಿದೆ ಎನ್ನುವ ಸೂಚನೆ ನೀಡುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ಸ್ವಪ್ನ ಶಾಸ್ತ್ರದ ಪ್ರಕಾರ ನಾಗ ನಾಗಿಣಿ ಯರ ಜೋಡಿಯನ್ನು ಕನಸಿನಲ್ಲಿ ಕಾಣುವುದು ಕೂಡ ಶುಭವಲ್ಲ ಎಂದು ತಿಳಿಸಲಾಗಿದೆ. ಹಾವು ಮುಂಗುಸಿಯ ಜಗಳವೇನಾದರೂ ಕನಸಿನಲ್ಲಿ ಕಂಡರೆ ಕಾನೂನು ಸಂಬಂಧಿತ ವಿ ವಾ ದಗಳಲ್ಲಿ ಸಿಲುಕುವ ಅವಕಾಶಗಳು ಇರುತ್ತವೆ. ಯಾರಾದರೂ ಶ್ರೀಮಂತ ವ್ಯಕ್ತಿ ಹಾವೊಂದನ್ನು ಮರದಿಂದ ಕೆಳಗೆ ಇಳಿಸಿದಂತೆ ಕನಸು ಕಂಡರೆ ಭವಿಷ್ಯದಲ್ಲಿ ಧನ ಹಾನಿಯಾಗುತ್ತದೆ ಎನ್ನುವ ಸೂಚನೆ ನೀಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment