11 ಮಂಗಳವಾರಗಳು ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ನಿರ್ದಿಷ್ಟ ರೀತಿಯಲ್ಲಿ ನೋಡುತ್ತೀರಿ.

Written by Anand raj

Published on:

ನಮಸ್ಕಾರ ಸ್ನೇಹಿತರೆ, ಸಮಸ್ಯೆ ಎನ್ನುವುದು ಹೇಳಿ ಬರುವುದಿಲ್ಲ ನಮ್ಮ ಹಿರಿಯರು ಯಾವಾಗಲೂ ಹೇಳುವಂತಹ ಮಾತು. ಅಂತಹ ಸಮಸ್ಯೆ ಬಂದಾಗ ಅದನ್ನ ದೂರ ಮಾಡಿಕೊಂಡು ಸುಖವಾದ ಜೀವನವನ್ನು ನಡೆಸಬೇಕೆಂದು ಎಲ್ಲರೂ ಆಸೆಪಡುತ್ತಾರೆ. ಯಾವುದಾದರೂ ದೊಡ್ಡ ಸಮಸ್ಯೆ ಎದುರಾದರೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚಿದೆ ಇರುವಾಗ ಈ ಪರಿಹಾರ ನೀವು ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ.

ಅದು ಏನು ಎಂದರೆ ನೀವು ಪ್ರತಿ ಹನ್ನೊಂದು ಮಂಗಳವಾರಗಳು ಇದನ್ನು ಮಾಡಿದರೆ ನಿಮ್ಮ ದರಿದ್ರವೇಲ್ಲಾ ದೂರವಾಗಿ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಅದು ಏನು ಎಂದರೆ ಮಂಗಳವಾರ ಎಂದರೆ ಜಯ ವಾರ ಅಂದರೆ ಮಂಗಳವಾರ ಜಯವನ್ನು ಕೊಡುವ ವಾರ. ಆದ್ದರಿಂದ ನಾವು ದುರ್ಗಾ ದೇವಿಯನ್ನು ಪೂಜೆ ಮಾಡಿ ಕಷ್ಟಗಳನ್ನು ಹೇಗೆ ದೂರ ಮಾಡಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಮಂಗಳವಾರದಂದು ನೀವು ರಾಹು ಕಾಲದ ಸಮಯದಲ್ಲಿ ದುರ್ಗ ದೇವಿಯ ದೇವಸ್ಥಾನ ಅಥವಾ ಪಾರ್ವತಿ ದೇವಿಯ ದೇವಸ್ಥಾನ ಅಲ್ಲಿ ನೀವು ಜಯಸ್ಥಾಂಬದ ಹತ್ತಿರ ನೀವು ಏನು ಮಾಡಬೇಕು ಎಂದರೆ ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಅದರಲ್ಲಿ ಎರಡು ಹೋಳು ಮಾಡಿ ನಿಂಬೆ ಹಣ್ಣಿನ ರಸ ತೆಗೆದು ಆಧಾರಲ್ಲಿ ದೀಪ ಮಾಡಿ ಅದರಲ್ಲಿ ಸ್ವಲ್ಪ ತುಪ್ಪ ಮತ್ತು ಎಳ್ಳು ಎಣ್ಣೆಯನ್ನು ಹಾಕಿ ಸ್ವಲ್ಪ ಸಕ್ಕರೆಯನ್ನು ಇದನ್ನು ರಾಹು ಕಾಲದ ಸಮಯದಲ್ಲಿ ಜಯಸ್ಥಾಂಬದ ಹತ್ತಿರ ದೀಪವನ್ನು ಹಚ್ಚಬೇಕು.

ಅದಾದ ಮೇಲೆ 11 ಪ್ರದಕ್ಷಿಣೆ ಹಾಕಬೇಕು ಇದನ್ನು ಮಾಡಿದರೆ ನವಗ್ರಹ ದೋಷ ಇದ್ದರೆ ಪರಿಹಾರವಾಗುತ್ತದೆ. ಅತಿ ಶೀಘ್ರದಲ್ಲಿ ನಿಮಗೆ ದುರ್ಗಾ ದೇವಿಯ ಕೃಪೆ ಆಗುತ್ತದೆ. ಹಾಗೆ ನಿಮಗೆ ರಾಹು ಗ್ರಹ ಸಿಗುತ್ತದೆ. ಮತ್ತು ಅಷ್ಟ ಐಶ್ವರ್ಯ ಸಿಗುತ್ತದೆ. ಇದನ್ನು 11 ಮಂಗಳವಾರ ಮಾಡಿದರೆ ರಾಹು ದೋಷ ಮತ್ತು ಕೇತು ದೋಷ ಎಲ್ಲಾ ದೂರವಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment