ಯಾವ ನಕ್ಷತ್ರಕ್ಕೆ ಯಾವ ರಾಶಿ ಬರುತ್ತದೆ ನಿಮಗೆ ಗೊತ್ತಾ ?

Written by Anand raj

Published on:

ಈ ಹಿಂದೆ ಯಾವ ನಾಮ ಅಕ್ಷರಗಳಿಗೆ ಯಾವ ನಕ್ಷತ್ರಗಳು ಬರುತ್ತದೆ ಎಂದು ತಿಳಿಸಿಕೊಟ್ಟಿದ್ದು ಹುಟ್ಟಿದ ದಿನಾಂಕ ಆದಾರದ ಮೇಲೆ ನಿಮ್ಮ ನಕ್ಷತ್ರಕ್ಕೆ ಯಾವ ರಾಶಿ ಬರುತ್ತದೆ ತಿಳಿದುಕೊಳ್ಳಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಶ್ವಿನಿಯಿಂದ ರೇವತಿಯವರೆಗೆ ಒಟ್ಟು 27 ನಕ್ಷತ್ರಗಳಿದ್ದು ಆ ಒಂದೊಂದು ನಕ್ಷತ್ರಗಳಿಗೆ 4 ಪಾದಗಳನ್ನು ಮಾಡಲಾಗಿದೆ ಒಂದೊಂದು ರಾಶಿಗೂ 9 ಪಾದಗಳು ಮತ್ತು ಮೂರು ನಕ್ಷತ್ರಗಳು ಬರುತ್ತದೆ ಮತ್ತು 27 ನಕ್ಷತ್ರಕ್ಕೆ ಒಟ್ಟು 108 ಪಾದಗಳು ಬರುತ್ತದೆ ಈ ಕೆಳಗೆ ಎಲ್ಲರಿಗೂ ಅರ್ಥವಾಗುವಂತೆ ಬಿಡಿಸಿ ಬರೆಯಲಾಗಿದೆ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ ಸತಿ ಪತಿ ಕಲಹ ಸಾಲದ ಬಾಧೆ ಪ್ರೀತಿಯಲ್ಲಿ ಮೋಸ ಹೋಗಿದ್ದರೇ ಇಷ್ಟಪಟ್ಟವರು ದೂರವಾಗಿದ್ದರೆ ಬಿಜಿನೆಸ್ನಲ್ಲಿ ನಷ್ಟ ಇನ್ನೂ ನಿಮ್ಮ ಬಲಷ್ಟವಾದ ಸಮಸ್ಯೆ ಯಾವುದೇ ಇರಲಿ ಅತೀ ಶೀಘ್ರದಲ್ಲೀಯೇ ಶಾಶ್ವತ ಪರೀಹಾರವನ್ನು ಮಾಡಿ ನೀಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರು ಕೇವಲ 2 ದಿನದಲ್ಲೀಯೇ ನೇರವೇರಿಸೀ ಕೋಡುತ್ತಾರೇ ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ ಹೆಚ್ ಆಚಾರ್ಯರು988044552

ಅಶ್ವಿನಿ ನಾಲ್ಕು ಪಾದಗಳು ಭರಣಿ ನಾಲ್ಕು ಕೃತ್ತಿಕ ಒಂದು ಪಾದವು ಮೇಷ ರಾಶಿಯಾಗುತ್ತದೆ, ಕೃತ್ತಿಕ ಮೂರು ಪಾದ ರೋಹಿಣಿ ನಾಲ್ಕು ಮೃಗಶಿರ ಎರಡನೇ ಪಾದವು ವೃಷಭ ರಾಶಿಯಾಗುತ್ತದೆ, ಮೃಗಶಿರ ಎರಡು ಆರಿದ್ರ ನಾಲ್ಕು ಪುನರ್ವಸು ಮೂರು ಪಾದಗಳು ಮಿಥುನ ರಾಶಿಯಾಗುತ್ತದೆ

ಪುನರ್ವಸು ಒಂದನೇ ಪಾದ ಪುಷ್ಯ ನಾಲ್ಕು ಆಶ್ಲೇಷ ನಾಲ್ಕು ಪಾದಗಳು ಕಟಕ ರಾಶಿಯಾಗುತ್ತದೆ, ಮಖಾ ನಾಲ್ಕು ಪುಬ್ಬ ನಾಲ್ಕು ಉತ್ತರ ಒಂದನೇ ಪಾದ ಸಿಂಹ ರಾಶಿಯಾಗುತ್ತದೆ, ಉತ್ತರ ಮೂರು ಪಾದಗಳು ಹಸ್ತ ನಾಲ್ಕು ಚಿತ್ತ ಎರಡು ಪಾದಗಳು ಕನ್ಯಾ ರಾಶಿಯಾಗುತ್ತದೆ.

ಚಿತ್ತ ಎರಡು ಪಾದ ಸ್ವಾತಿ ನಾಲ್ಕು ವಿಶಾಖ ಮೂರು ಪಾದಗಳು ತುಲಾ ರಾಶಿಯಾಗುತ್ತದೆ, ವಿಶಾಖ ಒಂದು ಅನುರಾಧ ನಾಲ್ಕು ಜ್ಯೇಷ್ಠ ನಾಲ್ಕು ಪಾದಗಳು ಸೇರಿ ವೃಶ್ಚಿಕ ರಾಶಿಯಾಗುತ್ತದೆ, ಮೂಲ ನಾಲ್ಕು ಪೂರ್ವಾಷಾಢ ನಾಲ್ಕು ಉತ್ತರಾಷಾಢ ಒಂದು ಪಾದ ಸೇರಿ ಧನಸ್ಸು ರಾಶಿಯಾಗುತ್ತದೆ

ಉತ್ತರಾಷಾಢ ಮೂರು ಪಾದಗಳು ಶ್ರವಣ ನಾಲ್ಕು ಪಾದ ಧನಿಷ್ಠ ಎರಡು ಪಾದಗಳು ಸೇರಿ ಮಕರ ರಾಶಿಯಾಗುತ್ತದೆ, ಧನಿಷ್ಠ ಎರಡು ಪಾದ ಶತಭಿಷ ನಾಲ್ಕು ಪಾದ ಪೂರ್ವಭಾದ್ರ ಮೂರು ಪಾದಗಳು ಸೇರಿ ಕುಂಭ ರಾಶಿಯಾಗುತ್ತದೆ, ಪೂರ್ವಭಾದ್ರ ಒಂದು ಉತ್ತರಭಾದ್ರ ನಾಲ್ಕು ರೇವತಿ ನಾಲ್ಕು ಪಾದಗಳು ಸೇರಿ ಮೀನ ರಾಶಿಯಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment