ಚಿನ್ನದಿಂದ ನಿರ್ಮಿಸಿದ ಮೊದಲ ಹೋಟೆಲ್ ಆದರೆ ಪ್ರಾರಂಭದಲ್ಲಿ ಓನರ್ ಗೆ ಶಾಕ್ ಆಗಿದ್ದು ಏಕೆ!

Written by Anand raj

Published on:

ಪ್ರಪಂಚದಲ್ಲಿ ಸಿಗುವ ಅತ್ಯಮೂಲ್ಯವಾದ ವಸ್ತು ಹಾಗೂ ದುಬಾರಿ ವಸ್ತು ಚಿನ್ನ. ನಮಗೆ ದಾರಿಯಲ್ಲಿ ಒಂದಷ್ಟು ಚಿನ್ನ ಸಿಕ್ಕರೆ ಎಲ್ಲಿಲ್ಲದ ಸಂತೋಷ ಆಗುತ್ತದೆ ಕಾರಣ ಅದು ಚಿನ್ನ.2007 ರಲ್ಲಿ 1 ಗ್ರಾಮ್ ಗೆ 1000/- ರೂಪಾಯಿ ಇದ್ದ ಚಿನ್ನ ಈಗ ಗ್ರಾಮ್ ಗೆ 4600/- ರೂಪಾಯಿಯಾಗಿದೆ .ಹಾಗೆ ಬಡವರಿಂದ ತುಂಬಾ ದೂರ ಸರಿದಿದೆ ಆದ್ರೆ ಇಲ್ಲೊಬ್ಬ ಮಹಾರಾಯ ಪ್ಯೂರ್ 24 ಕ್ಯಾರೆಟ್ ಚಿನ್ನದಿಂದ 25 ಅಂತಸ್ತಿನ ಫೈವ್ ಸ್ಟಾರ್ ಹೋಟೆಲನ್ನು ನಿರ್ಮಿಸಿದ್ದಾರೆ.ಅದು ಎಲ್ಲಿ ಹಾಗೂ ಒಂದು ದಿನ ಈ ಹೋಟೆಲ್ ನಲ್ಲಿ ಸ್ಟೇ ಮಾಡಲು ಎಷ್ಟು ಹಣ ಕೊಡಬೇಕು ಎಂದು ತಿಳಿಸ್ತೀವಿ ಮುಂದೆ ಓದಿ..

\(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಬರೋಬ್ಬರಿ 11 ವರ್ಷ ತೆಗೆದುಕೊಂಡು ನಿರ್ಮಿಸಿರುವ ಈ ಚಿನ್ನದ ಹೋಟೆಲ್ ಹೆಸರು ಡೊಲ್ಸೆ ಹನೋಯ್ ಗೋಲ್ಡನ್ ಲೇಕ್ ಹೋಟೆಲ್ ,ಈ ಹೋಟೆಲ್ ಇರುವುದು ವಿಯೆಟ್ನಾಂ ರಾಜಧಾನಿ ಹನೋಯಿನಲ್ಲಿ .ಟ್ಯೂಬ್ ಲೈಟ್ ನಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ , ಟಾಯ್ಲೆಟ್ ವರೆಗೂ ಎಲ್ಲವನ್ನೂ ಚಿನ್ನದಲ್ಲಿ ಲೇಪನದಿಂದ ನಿರ್ಮಾಣ ಮಾಡಲಾಗಿದೆ.

ಈ ಹೋಟೆಲ್ ನಲ್ಲಿರುವ ಪ್ರತಿಯೊಂದು ವಸ್ತು ಹಾಗೂ ಬಿಲ್ಡಿಂಗ್ ಹೊರ ಭಾಗವನ್ನು ಕೂಡ ಚಿನ್ನದ ಲೇಪನದಿಂದ ನಿರ್ಮಾಣ ಮಾಡಲಾಗಿದೆ.ಈ ಚಿನ್ನದ ಹೊಟೇಲ್ ನಿರ್ಮಾಣಕ್ಕಾಗಿ ಬರೋಬ್ಬರಿ 1500 ಕೋಟಿ ಖರ್ಚು ಮಾಡಲಾಗಿದೆ.25 ಅಂತಸ್ತಿನ ಈ ಫೈವ್ ಸ್ಟಾರ್ ಹೋಟೆಲ್ 400 ರೂಮುಗಳನ್ನು ಹೊಂದಿದೆ. ಈ ಗೋಲ್ಡನ್ ಹೋಟೆಲ್ ನಲ್ಲಿ ಒಂದು ದಿನ ಸ್ಟೇ ಮಾಡಬೇಕಾದ್ರೆ ಕನಿಷ್ಠ 250 ಡಾಲರ್ ಆಗುತ್ತದೆ ಅಂದರೆ ಒಂದು ದಿನಕ್ಕೆ 18,750 /- ರೂಪಾಯಿ ಬೇಕು.

ಹಂಡ್ರೆಡ್ ಪರ್ಸೆಂಟ್ ಗೋಲ್ಡ್ ನಿಂದ ನಿರ್ಮಿಸಿರುವ ವಿಶ್ವದ ಮೊದಲ ಹೋಟೆಲ್ ಇದಾಗಿದೆ ಆದ್ರೆ 1500 ಕೋಟಿ ಖರ್ಚು ಮಾಡಿ 11 ವರ್ಷ ಈ ಹೋಟೆಲನ್ನು ನಿರ್ಮಿಸಿದ ಇದರ ಓನರ್ ಗೆ ಮೊದಲ ದಿನದಿಂದ ಸಂಕಷ್ಟ ಶುರುವಾಗಿದೆ.ಒಂದು ದಿನಕ್ಕೆ 18,000/- ಕೊಟ್ಟು ಈ ಹೋಟೆಲ್ ನಲ್ಲಿ ಸ್ಟೇ ಮಾಡಲು ವಿಯೆಟ್ನಾಂ ದೇಶದ ಹೆಚ್ಚು ಜನ ಧೈರ್ಯ ಮಾಡುವುದಿಲ್ಲ.ಈ ಹೋಟೆಲ್ ವಿದೇಶಿಗರನ್ನು ಆಕರ್ಷಿಸುತ್ತದೆಆದರೆ ಕೊರೊನಾದಿಂದ ವಿದೇಶಿ ಪ್ರವಾಸಿಗರು ಯಾರು ವಿಯೆಟ್ನಾಂಗೆ ಭೇಟಿ ಕೊಡುತ್ತಿಲ್ಲ

ಹಾಗಾಗಿ ಈ ಹೋಟೆಲ್ ನ ಎಲ್ಲಾ ರೂಮುಗಳು ಖಾಲಿಯಾಗಿವೆ.ಇನ್ನು ಕೊರೊನಾ ಕಂಟ್ರೋಲ್ ಗೆ ಬರುವುದು ಯಾವಾಗೋ ?
ಪ್ರವಾಸಿಗರು ಬಂದು ನಮ್ಮ ಹೋಟೆಲ್ ಫುಲ್ ಆಗುವುದು ಯಾವಾಗೋ ?ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ ಈ ಹೋಟೆಲಿನ ಓನರ್ .ಏನೇ ಆದ್ರೂ ಈ ಹೋಟೆಲ್ ವಿಯೆಟ್ನಾಮ್ ರಾಜಧಾನಿ ಹನೋಯ್ ನ ಒಂದು ಆಕರ್ಷಕ ತಾಣವಾಗಲಿದೆ ಅನ್ನೋದು ಮಾತ್ರ ನಿಜ.

1500 ಕೋಟಿ ಖರ್ಚು ಮಾಡಿ ಚಿನ್ನದ ಹೊಟೇಲ್ ನಿರ್ಮಿಸಿ ಪ್ರಪಂಚದ ಜನ ತಮ್ಮ ದೇಶದ ಕಡೆ ನೋಡುವಂತೆ ಮಾಡಿದ ಈ ಹೋಟೆಲಿನ ಓನರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment