ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ ಜೊತೆಗೆ ವಾಸ್ತು ದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.ವೈವಾಹಿಕ ಜೀವನದ ಮೇಲೂ ಇದು ಪರಿಣಾಮ ಬೀರುತ್ತದೆ.ದಾಂಪತ್ಯ ಹದಗೆಟ್ಟಾಗ ಜನರು ಚಿಂತೆಗೆ ಬೀಳುತ್ತಾರೆ.ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ಆಲೋಚನೆ ಮಾಡುತ್ತಾರೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆಯಾಗುತ್ತಿದ್ದಂತೆ ಜ್ಯೋತಿಷಿಗಳ ಮೊರೆ ಹೋಗುತ್ತಾರೆ ಆದರೆ ಹಾಗೆ ಮಾಡುವ ಮೊದಲು ರಾಧಾ ಕೃಷ್ಣನ ಫೋಟೋವನ್ನು ನಿಮ್ಮ ಮನೆಯ ಬೆಡ್ ರೂಮಿನಲ್ಲಿ ಇಟ್ಟು ನೋಡಿ..ರಾಧಾಕೃಷ್ಣನ ಫೋಟೋದಿಂದ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎನ್ನುತ್ತದೆ ವಾಸ್ತುಶಾಸ್ತ್ರ.ಪ್ರೀತಿ ಸಂಕೇತಬಾದ ರಾಧಾ ಕೃಷ್ಣನ ಫೋಟೋವನ್ನು ಬೆಡ್ ರೂಮಿನ ಗೋಡೆಗೆ ಹಾಕಬೇಕು.
ಚಿತ್ರದ ಚೌಕಟ್ಟು ಕೆಂಪು ಬಣ್ಣದ್ದಾಗಿದ್ದರೆ ಇನ್ನೂ ಉತ್ತಮ.ಇದು ಪತಿ ಪತ್ನಿ ನಡುವಿನ ಬಿರುಕನ್ನು ದೂರ ಮಾಡುತ್ತದೆ ಕೆಟ್ಟ ಸಮಯ ಕಡಿಮೆಯಾಗಿ ಶುಭವಾಗುತ್ತದೆ.ಯಾವ ಗೋಡೆಗೆ ರಾಧಾ ಕೃಷ್ಣನ ಹಾಕಿದ್ದೀರೋ ಅದರ ಎದುರಿನ ಗೋಡೆಗೆ ದಂಪತಿ ಫೋಟೋವನ್ನು ಹಾಕಬೇಕು. ಹೀಗೆ ಫೋಟೋವನ್ನು ಎದುರಿಗೆ ಕಾಣುವಂತೆ ಹಾಕಿ ಇದು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಿಸುತ್ತದೆ.
ರಾಧಾ ಕೃಷ್ಣ ಫೋಟೋ ಹಾಕುವಾಗ ಗಮನವಿರಲಿ.ಫೋಟೋದಲ್ಲಿ ರಾಧಾಕೃಷ್ಣ ಇಬ್ಬರೇ ಇರಬೇಕು.ರಾಧಾಕೃಷ್ಣ ಜೊತೆಗೆ ಗೋಪಿಕೆಯರು ಇರುವಂತಹ ಫೋಟೋ ಹಾಕಲೇಬೇಡಿ.
ಪತಿ ಪತ್ನಿ ಬೆಳಿಗ್ಗೆ ರಾತ್ರಿ ಈ ಫೋಟೋ ನೋಡಿದರೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ ಪ್ರೀತಿ ಹಾಗೂ ವಿಶ್ವಾಸ ಹೆಚ್ಚಾಗಲಿದೆ.

ಧನ್ಯವಾದಗಳು.