ನಿಮಗೆ ಇದುವರೆಗೂ ತಿಳಿಯದ 10 ಆಸಕ್ತಿಕರ ವಿಷಯಗಳು!

Written by Anand raj

Published on:

ನಿಮಗೆ ತಿಳಿಯದ 10 ಆಸಕ್ತಿಕರ ವಿಷಯಗಳು ಯಾವುದೆಂದರೆ,ನಿಮ್ಮ ಬಾಯಿಯಿಂದ ಯಾವ ಕೆಲಸವನ್ನು ಮಾಡದೇ ಇರುವಾಗ ನಿಮ್ಮ ಬಾಯಿಯಲ್ಲಿರುವ ನಾಲಿಗೆ ಕೆಳಭಾಗದಲ್ಲಿ ಟಚ್ ಆಗಿರುತ್ತದೆ ಅಂತ ನೀವು ಅಂದುಕೊಳ್ಳುತ್ತೀರ.ಆದರೆ ನಿಮ್ಮ ಬಾಯಿ ಏನು ಕೆಲಸ ಮಾಡದೆ ಇದ್ದಾಗ ನಿಮ್ಮ ನಾಲಿಗೆ ಮೇಲ್ಭಾಗಕ್ಕೆ ಟಚ್ ಆಗಿರುತ್ತದೆ.2014 ರಲ್ಲಿ ಹ್ಯಾರಿಸನ್ ಸೇರಿದ ಒಬ್ಬ ವ್ಯಕ್ತಿ ಕೋಟಿ 10 ಲಕ್ಷ ಬೆಲೆಬಾಳುವ ಒಂದು ವಜ್ರವನ್ನು ಕದಿಯುತ್ತಾನೆ.ಆ ವಜ್ರ ಕದ್ದು ಆತ ಕೋಟಿ ರೂಪಾಯಿ ಬೆಲೆ ಬಾಳುವ ವಜ್ರವನ್ನು ಒಬ್ಬರಿಗೆ ಕೊಟ್ಟು ಅದರ ಬದಲು 1400 ರೂಪಾಯಿ ಬೆಲೆಬಾಳುವ ಗಾಂ ಜಾವನ್ನು ತೆಗೆದುಕೊಳ್ಳುತ್ತಾನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪ್ರಪಂಚದಲ್ಲಿ ಏಕೈಕ ದಡ್ಡ ಅಂದರೆ ಅದು ಇವನೇ.ಆನೆ ತುಂಬಾ ದೊಡ್ಡ ಪ್ರಾಣಿ ಇಲಿ ತುಂಬಾ ಚಿಕ್ಕ ಪ್ರಾಣಿ. ಆದರೆ ಇಲ್ಲಿ ಅಚ್ಚರಿಪಡುವ ವಿಷಯವೇನೆಂದರೆ ಆನೆಯ ವೀರ್ಯಾಣುಗಿಂತ ಇಲಿಯ ವೀ ರ್ಯಾ ಣು ಉದ್ದವಾಗಿರುತ್ತದೆ.ಎರಡು ಗಂಡು ಇಲಿಯನ್ನು ಯಾರು ಇಲ್ಲದ ದೊಡ್ಡ ಪ್ರದೇಶದಲ್ಲಿ ಬಿಟ್ಟರೆ ಕೇವಲ ಮೂರು ವರ್ಷಗಳಲ್ಲಿ 50ಕೋಟಿ ಇಲಿಗಳು ಆಗಿ ಬದಲಾಗುತ್ತೆ.ನಿಮ್ಮ ಕಿವಿಯಲ್ಲಿ ತಣ್ಣೀರು ಆಂಟಿಕೊಂಡಾಗ ನಿಮ್ಮ ಕಣ್ಣುಗಳು ಅದರ ವಿರುದ್ಧ ದಿಕ್ಕಿಗೆ ತಿರುಗುತ್ತದೆ. ಅದೇ ಬಿಸಿನೀರು ಅಂಟಿಕೊಂಡಾಗ ಕಿವಿಯ ಕಡೆ ತಿರುಗುತ್ತದೆ.ನಿಮ್ಮ ಮೆದುಳು ಡ್ಯಾಮೇಜ್ ಆಗಿದೆಯೋ ಇಲ್ಲವೋ ಅಂತ ಚೆಕ್ ಮಾಡುವುದಕ್ಕೆ ಈ ಪದ್ಧತಿಯನ್ನು ಬಳಸುತ್ತಾರೆ ಇದನ್ನು ಕ್ಲೋರಿಕ್ ಸ್ಟಿಮುಲೇಷನ್ ಎಂದು ಕರೆಯುತ್ತಾರೆ

ಬೆಳಗ್ಗೆ 3:00 ಗಂಟೆಯಿಂದ ಹಿಡಿದು 4:00 ಮಧ್ಯದಲ್ಲಿ ನಮ್ಮ ಶರೀರ ತುಂಬಾ ವೀಕ್ ಆಗಿರುತ್ತದೆ. ಈ ಸಮಯದಲ್ಲಿ ಹೆಚ್ಚು ಜನ ನಿದ್ರೆಯಲ್ಲಿ ಸತ್ತುಹೋಗುತ್ತಾರೆ.ಭೂಮಿಯ ಮೇಲೆ ಅತಿ ವಿಷದಿಂದ ಕುಡಿರುವ ಗಿಡ ಪಲ್ಮ್ ಆಫ್ ಕ್ರಿಸ್. ಚಿಕ್ಕ ವಯಸ್ಕರನ್ನು ಸಾಯಿಸುವುದಕ್ಕೆ ಇದರ ಒಂದು ಬೀಜ ಸಾಕು. ದೊಡ್ಡವರನ್ನು ಸಾಯಿಸುವುದಕ್ಕೆ 8 ಬೀಜ ಇದ್ರೆ ಸಾಕು.ಪೂರ್ವಕಾಲದ ಮಹಿಳೆಯರಿಗೆ ಗ್ರಿಸ್ ನಲ್ಲಿ ಅವರ ಕಣ್ಣು ರೆಪ್ಪೆಗಳು ಕೂಡಿಕೊಂಡು ಇದ್ದರೆ ಅವರು ತುಂಬಾ ಬುದ್ಧಿವಂತರು ಅಂಥ ಸುಂದರ ಬೆಡಗಿಯರು ಅಂಥ ಭಾವಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಈ ರೀತಿ ಕಣ್ಣುರೆಪ್ಪೆಗಳು ಕೂಡಿಕೊಂಡರೆ ಒಳ್ಳೆಯದು ಎಂದು ಹೇಳುತ್ತಾರೆ.ಬ್ಲೂ ಜಾವಾ ಬನಾನಾ ಒಂದು ಬಗೆಯ ಬಾಳೆಹಣ್ಣು ಇದೆ. ಇವು ತಣ್ಣಗೆ ಐಸ್ ಕ್ರೀಮ್ ರೀತಿಯಲ್ಲಿರುತ್ತದೆ. ಇದರ ಟೆಸ್ಟ್ ಸಹ ವೆನಿಲ್ಲಾ ಐಸ್ ಕ್ರೀಮ್ ತರ ಇರುತ್ತದೆ.ಇದು ಹೆಚ್ಚಾಗಿ ಅವೈನ್ ನಲ್ಲಿ ಸಿಗುತ್ತದೆ.

ಏಪ್ರಿಲ್ 11 1954 ಮನುಷ್ಯನ ಚರಿತ್ರೆಯಲ್ಲಿ ಬೋರಿಂಗ್ ಡೇ. ತುಂಬಾ ಬೇಜಾರು ಪಡಿಸಿದ ದಿನ ಯಾಕೆಂದರೆ ಈ ದಿನದಲ್ಲಿ ಹೇಳಿಕೊಳ್ಳುವಂತಹ ಒಂದು ವಿಷಯನು ನಡೆದಿಲ್ಲವಂತೆ.2004 ರಲ್ಲಿ ನಮ್ಮ ದೇಶಕ್ಕೆ ಸೇರಿದ ಹಕ್ಕು ಯಾದವನ್ ಸೀರಿಯಲ್ ರೇಪಿ ಸ್ಟ್ ಗೆ ಕೋರ್ಟ್ ಸರಿಯಾದ ಶಿಕ್ಷೆ ಸಿಗಲಿಲ್ಲ.ಇದರಿಂದ ನರ ಕ ನೋಡಿದ 200 ಮಹಿಳೆಯರು ಇತನನ್ನು 70 ಬಾರಿ ಹೊಡೆಯುತ್ತಾರೆ ಮತ್ತು ಆತನನ್ನು ಕೊನೆಗೆ ಸಾ ಯಿಸುತ್ತಾರೆ.ಆದರೆ 200 ಮಹಿಳೆಯರು ಅವನನ್ನು ಸಾ ಯಿಸಿದ್ದು ನಾವೇ ಎಂದು ಕೋರ್ಟ್ ನಲ್ಲಿ ಒಪ್ಪಿಕೊಳ್ಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment