ಕುಂಕುಮ ಹಚ್ಚುವುದರಿಂದ ಆಗುವ 10 ನಷ್ಟ ಹಾಗೂ ಲಾಭ ತುಂಬಾ ಮಹಿಳೆಯರಿಗೆ ಗೊತ್ತಿಲ್ಲ!

Written by Anand raj

Published on:

ಎಲ್ಲರಿಗೂ ನಮಸ್ಕಾರ, ಕುಂಕುಮವನ್ನು ಯಾಕೆ ಹಚ್ಚಿ ಕೊಳ್ಳುತ್ತಾರೆ? ಕುಂಕುಮವನ್ನು ಹತ್ತುವುದರಿಂದ ಆಗುವ ಲಾಭಗಳು ಮತ್ತು ನಷ್ಟಗಳ ಬಗ್ಗೆ ತಿಳಿಯೋಣ ಬನ್ನಿ.ಹಿಂದೂ ದರ್ಮದಲ್ಲಿ ಕುಂಕುಮಕ್ಕೆ ತುಂಬಾನೇ ಮಹತ್ವವನ್ನು ನೀಡಿದ್ದಾರೆ. ಮದುವೆ ಆದ ಹೆಣ್ಣಿಗೆ ಗಂಡನ ಒಂದು ಪ್ರತೀಕವಾಗಿದೆ. ಯಾವಾಗ ನಾವು ಮದುವೆಯಾದ ಮಹಿಳೆಯರನ್ನು ನೀಡುತ್ತಿವೊ ಆಗ ಅವರ ಹಣೆಯಲ್ಲಿ ಕಂಡಿತ ಕುಂಕುಮ ಇರುತ್ತದೆ. ಮದುವೆ ಆದ ಮಹಿಳೆ ಹಣೆಗೆ ಕುಂಕುಮ ಇಟ್ಟಲ್ಲಿ ಎಂದರೆ ಅವರಿಗೆ ಬೆಲೆನೇ ಇರುವುದಿಲ್ಲ. ಹಿಂದೂ ಪೌರಾಣಿಕ ಕಥೆಗಳಲ್ಲಿ ಇದರ ಬಗ್ಗೆ ತುಂಬಾ ರೀತಿಯಾದ ಉಲ್ಲೇಖಿಸಲಾಗಿದೆ.ಕೆಲವು ಬಾರಿ ಕುಂಕುಮ ಹಚ್ಚುವಾಗ ಗಡಿಬಿಡಿಯಲ್ಲಿ ಅಥವಾ ಹಲವಾರು ಬಾರಿ ಗೊತ್ತಿಲ್ಲದೇಯೊ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಇದು ಅವರ ಮತ್ತು ಅವರ ಗಂಡನ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೆ ಕುಂಕುಮದ ಲಾಭ ಮತ್ತು ನಷ್ಟಗಳ ಬಗ್ಗೆ ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸ್ನೇಹಿತರೆ ಮೊದಲನೇಯದಾಗಿ ಮಾಹಿತಿಯ ಪ್ರಕಾರ ಯಾವ ಸ್ತ್ರೀ ಹಣೆಯ ಮಧ್ಯೆ ಕುಂಕುಮ ಹಚ್ಚಿ ಕೊಳ್ಳುವ ಮೊದಲು ಹಣೆಯ ತುದಿಯಲ್ಲಿ ಕುಂಕುಮವನ್ನು ಹಚ್ಚಿದರೆ. ಅವರ ಗಂಡನು ಸಹ ಅವರನ್ನು ತೀರಕ್ಕೆ ಬಿಟ್ಟು ಬಿಡುತ್ತಾರೆ. ಇವರ ಸಂಬಂಧದಲ್ಲಿ ಮತ ಬೇದಗಳು ಉಂಟಾಗುತ್ತದೆ ಅಂತ ಹೇಳಲಾಗುತ್ತದೆ.ಎರಡನೇಯದಾಗಿ ಈ ಮಾತು ನಿಮಗೆ ಗೊತ್ತಿರಬಹುದು. ಯಾವ ಸ್ತ್ರೀ ಹಣೆಯ ಮಧ್ಯೆ ದಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೊ ಆಗ ಅವರ ಗಂಡನ ಆಯಸ್ಸು ಕೂಡ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.ಇನ್ನು ಮೂರನೆಯದಾಗಿ ಒಂದು ವೇಳೆ ನೋಡುವುದಾದರೆ ನಿಮ್ಮ ಗಂಡ ನಿಮ್ಮನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅಂತ ಎಂತಹ ಸ್ಥಿತಿಯಲ್ಲಿ ನೀವು ನಿಮ್ಮ ಗಂಡನನ್ನು ಕೈಯಿಂದ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಒಂದು ಸ್ವಲ್ಪ ಆದರು ನಿಮ್ಮ ಮೂಗಿನ ಮೇಲೆ ಹಣೆಗೆ ಇರಿಸಿದ ಕುಂಕುಮ ಬಿದ್ದರೆ ಆಗ ನಿಮ್ಮನ್ನು ತುಂಬಾನೇ ಪ್ರೀತಿ ಮಾಡುತ್ತಾರೆ ಅಂತ ಅರ್ಥ.

ನಾಲ್ಕನೇಯದಾಗಿ ಯಾವ ಮಹಿಳೆ ತನ್ನ ಕುಂಕುಮವನ್ನು ಕೂದಲಗಳಲ್ಲಿ ಮುಚ್ಚಿಕೊಳ್ಳುತ್ತಾರೊ ಅವರ ಗಂಡನು ಸಹ ಸಮಾಜದಲ್ಲಿ ಮುಚ್ಚಿ ಹೋಗುತ್ತಾರೆ. ಮತ್ತು ಅವರ ಗಂಡನಿಗೆ ಯಾವ ಗೌರವ ಸಿಗುವುದಿಲ್ಲ ಈ ಕಾರಣದಿಂದ ಈ ರೀತಿ ಹೇಳಲಾಗಿದೆ ಕುಂಕುಮವನ್ನು ಚೆನ್ನಾಗಿ ಎದ್ದು ಕಾಣುವಂತೆ ಹಣೆಯ ಮಧ್ಯೆ ದಲ್ಲಿ ಕುಂಕುಮವನ್ನು ಹಚ್ಚಬೇಕು.ಐದನೇಯದಾಗಿ ಕುಂಕುಮವನ್ನು ಹಣೆಯ ಮಧ್ಯೆ ದಲ್ಲಿ ಹಚ್ಚುವ ವೇಳೆಯಲ್ಲಿ ತುಂಬಾ ನೇ ಸಮಾಧಾನವಾಗಿ ಇರಬೇಕು ಕುಂಕುಮವನ್ನು ಹಣೆಯ ಮಧ್ಯೆ ದಲ್ಲಿ ಹಚ್ಚಬೇಕು ಒಂದು ವೇಳೆ ತೀರದಲ್ಲಿ ಅಲ್ಲಿ ಇಲ್ಲಿ ಯಾರಾದರೂ ಸಿಂಧೂರ ಹಚ್ಚತ್ತ ಇದ್ದರೆ ಆಗಾಗ ಗಂಡನೊಂದಿಗೆ ಜಗಳ ಉಂಟಾಗುತ್ತದೆ. ಕುಂಕುಮವನ್ನು ಸರಿಯಾಗಿ ಹಚ್ಚಿಕೊಳ್ಳಬೇಕು.

ಇನ್ನು ಆರನೇಯದಾಗಿ ಕುಂಕುಮವನ್ನು ಹಚ್ಚುವ ವೇಳೆಯಲ್ಲಿ ಕೈ ತಪ್ಪಿ ಬಿದ್ದರೆ ಅಪಶಕುನ ಎಂದು ಹೇಳುತ್ತಾರೆ. ಈ ಸಂಕೇತವು ನಿಮ್ಮ ಸಂಬಂಧದಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು.ಇನ್ನು ಏಳನೇಯದಾಗಿ ಯಾವ ವ್ಯಕ್ತಿಗೆ ಕನಸಿನಲ್ಲಿ ಕುಂಕುಮ ಹಚ್ಚಿಕೊಂಡ ಮಹಿಳೆ ಬಂದರೆ ಅದು ತುಂಬಾ ನೇ ಶುಭಕರ ಎಂದು ಹೇಳಲಾಗುತ್ತದೆ.ಎಂಟನೇಯದಾಗಿ ದೀಪಾವಳಿ, ನವರಾತ್ರಿ ಹಬ್ಬಗಳಿಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ ಅಂತಹ ದಿನಗಳಲ್ಲಿ ಗಂಡದಂದಿರು ತಮ್ಮ ಹೆಂಡತಿಗೆ ಕುಂಕುಮ ಹಚ್ಚಿದರೆ ಇದು ತುಂಬಾನೇ ಶುಭಕರ ಎಂದು ಹೇಳಲಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment