ನಾವು ಕಲಿಯುಗದ ದೈವ ಶ್ರೀ ಕೃಷ್ಣನಿಂದ ಕಲಿಯಬೇಕಾದ 10 ಜೀವನದ ಪಾಠಗಳ ಬಗ್ಗೆ ತಿಳಿಯೋಣ ಬನ್ನಿ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕೃಷ್ಣ ದೇವರಿಂದ ಕಲಿಯಬೇಕಾದದ್ದು ಜೀವನದ ಪಾಠಗಳು..
ಮೊದಲನೆಯದಾಗಿ : ಎಷ್ಟೋ ರಾಕ್ಷಸರು ಕೊಲ್ಲಲು ಬಂದರು ಕೃಷ್ಣನ ಮೇಲೆ ನಡೆದಷ್ಟು ಹಲ್ಲೆಗಳು ಇನ್ನಾಯಾರ ಮೇಲೂ ನಡೆದಿರುವುದಿಲ್ಲ ಅದೆಷ್ಟೋ ರಾಕ್ಷಸರು ರಾಕ್ಷಸಿಯರು ಸೇರಿದಂತೆ ಆತನನ್ನು ಕೊಲ್ಲಲು ನಾನಾ ಬಗೆಯ ಯತ್ನ ನಡೆಸಿದರು ಇದೆಲ್ಲದರಿಂದ ಪಾರಾದ ಕೃಷ್ಣ ಜೀವ ಬೆದರಿಕೆ ಬಂದರು ಘನ ಉದ್ದೇಶ ಬಿಡಬಾರದು ಎಂಬುದನ್ನು ಬಾಲ್ಯದಲ್ಲಿಯೇ ತೋರಿಸಿದರು.
ಎರಡನೆಯದಾಗಿ: ಗೋವರ್ಧನಗಿರಿ ಧಾರೆ ಕೇವಲ ತನ್ನ ರಕ್ಷಣೆ ಅಲ್ಲದೆ ತನ್ನ ಸುತ್ತಮುತ್ತಲಿನ ರಕ್ಷಣೆ ಕೂಡ ಅತ್ಯಗತ್ಯ ಎಂಬುದನ್ನು ನೆನಪಿಸುವ ಕಾರಣಕ್ಕೆ ಗೋವರ್ಧನ ಗಿರಿಯನ್ನು ಕಿರುಬೆರಳಿನಿಂದ ಎತ್ತಿ ಹಿಡಿದು ಜನರನ್ನು ರಕ್ಷಿಸಿದ..
ಮೂರನೆಯದಾಗಿ: ಪ್ರಾಣಿಗಳ ಬಗ್ಗೆ ಕರುಣೆ ಕಾಳಿಂಗ ಮರ್ದನ ಆಸನದಲ್ಲಿ ಹಾವನ್ನು ಕೊಲ್ಲುವುದು ಕೂಡ ಕೃಷ್ಣನಿಗೆ ಸವಾಲಾದ ವಿಚಾರ ಆಗಿರಲಿಲ್ಲ ಆದರೆ ಆ ನಾಗ ಕುಟುಂಬಕ್ಕೆ ಬದುಕಿಕೊಳ್ಳಲು ಅವಕಾಶ ನೀಡಿದ ಆ ಮೂಲಕ ಪ್ರಾಣಿಗಳ ಬಗ್ಗೆ ಕರುಣೆ ಇರಲಿ ಎನ್ನುವ ಸಂದೇಶ ನೀಡಿದ.
ನಾಲ್ಕನೆಯದಾಗಿ: ಗಂಧ ನೀಡಿದಾಕೆಗೆ ಶಾಶ್ವತ ಯೌವನ ಕೊಟ್ಟ ತನಗೆ ಹಚ್ಚಿಕೊಳ್ಳಲು ಕೊಟ್ಟ ಆಕೆಗೆ ಶಾಶ್ವತವಾದ ಯವ್ವನವನ್ನು ವರವಾಗಿ ನೀಡಿದ ಕೃಷ್ಣ ನಮಗೆ ಪ್ರೀತಿಯಿಂದ ಯಾರಾದರೂ ಏನಾದರೂ ನೀಡಿದರೆ ಅದನ್ನು ಪಡೆಯಬೇಕು ಎಂಬುವ ಜೊತೆಗೆ ಬದಲಾಗಿ ಘಾನವಾದ್ದನ್ನು ನೀವು ನೀಡಬೇಕು ಎಂಬ ಪಾಠ ಹೇಳಿದ್ದಾನೆ ದೇವ..
ಐದನೇಯದಾಗಿ: ಗುರುಭಕ್ತಿ ತೋರಿಸಿಕೊಟ್ಟ ಜಗದ್ಗುರು ವಿದ್ಯೆ ಕಲಿಸಿದ ಸಂದೀಪ ಮುನಿಗಳ ಪುತ್ರ ಶೋಕವನ್ನು ನಿವಾರಿಸಿ ವಿದ್ಯೆ ಕಲಿಸಿದ ಗುರುಗಳಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟ ಜಗದ್ಗುರು ವಾದ ದೇವ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಆರನೆಯದಾಗಿ: ದುಷ್ಟರ ಬಗ್ಗೆ ಕರುಣೆಕೂಡದು ಸಂಬಂಧನೇ ಆದರೂ ದುಷ್ಟರಿಗೆ ಯಾವುದೇ ರೀತಿ ಕರುಣೆ ತೋರಬಾರದು ಎಂಬ ವಿಚಾರದಲ್ಲಿ ಕಂಸ ಹಾಗೂ ಶಿಶುಪಾಲ ವತಿಯನ್ನು ಸಂದೇಶವಾಗಿ ನೀಡಿದ್ದಾನೆ.. ದೇವ ಶ್ರೀ ಕೃಷ್ಣ..
ಏಳನೆಯದಾಗಿ: ಗೆಳೆಯರ ಮನಸು ತಿಳಿಯಬೇಕು ಬೇಡಲು ಬಂದ ಗೆಳೆಯ ಸುಧಾಮನ ಮನಸ್ಸನ್ನು ಆತ ಬಾಯಿಬಿಟ್ಟು ಹೇಳದಿದ್ದರೂ ತಿಳಿದು ಸಕಲ ಐಶ್ವರ್ಯ ಗಳನ್ನು ನೀಡಿದ ಕೃಷ್ಣ ಗೆಳೆಯರ ಮನಸ್ಸನ್ನು ಹರಿಯುವ ಬಗ್ಗೆ ಯಾನ್ನೂ ತಿಳಿಸಿ ಕೊಟ್ಟಿದ್ದಾನೆ. ಆತನನ್ನು ಮಿತ್ರ ಎನ್ನುತ್ತಿದ್ದ ಕೃಷ್ಣ ಆ ಸ್ನೇಹಕ್ಕಾಗಿ ಮಾಡಿದ ಸಹಾಯ ಕೂಡ ಅತಿದೊಡ್ಡ ಪಾಠ..
ಎಂಟನೆಯದಾಗಿ: ಅಣ್ಣನ ಕರ್ತವ್ಯಕ್ಕೆ ಉದಾಹರಣೆ ದ್ರೌಪತಿಯ ಕಷ್ಟದಲ್ಲಿ ವಸ್ತ್ರಾಲಯ ಪಾಲಿಸಿದ ಅಕ್ಷಯ ಪಾತ್ರ ನೀಡಿದ ಆ ಕೃಷ್ಣ ಹೆಣ್ಣು ಮಕ್ಕಳ ಕಷ್ಟಕ್ಕೆ 0ಸ್ಪಂದಿಸಬೇಕಾದ ಅಣ್ಣನ ಕರ್ತವ್ಯಕ್ಕೆ ಒಂದು ಉದಾಹರಣೆಯಾದ
ಒಂಬತ್ತನೇಯಾದಾಗಿ: ಯುದ್ಧ ಎಂಬುದು ಕೊನೆ ಆಯ್ಕೆ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಲು ತನ್ನಿಂದಾದ ಎಲ್ಲಾ ಪ್ರಯತ್ನವನ್ನು ಮಾಡಿದ ಕೃಷ್ಣ ಯುದ್ಧ ಎಂಬುದು ದುಷ್ಟ ಜನರ ಆಯ್ಕೆ ಇರುವ pಕೊನೆಯ ಆಯ್ಕೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ ದೇವ…
ಹತ್ತನೆಯ ದಾಗಿ: ಅನ್ಯಾಯ ಎದುರಿಸಿದವರ ಮನೆ ಆದಿತ್ಯ ಬೇಡ ಸಂಧಾನಕ್ಕಾಗಿ ಹಸಿವಿಗೆ ಬಂದ ಕೃಷ್ಣ ಎಂತಹ ಸಿರಿವಂತರು ಆಹ್ವಾನಿಸಿದರು ಕಡೆಗೆ ವಿದುರನ ಮನೆಗೆ ಹೋದ ಆ ಮೂಲಕ ಒಂದು ಹೊತ್ತಿನ ಗಂಜಿ ಯಾದರು ಸರಿ ಅದು ಸಜ್ಜನರ pಮನೆಯಲ್ಲಿ ತೆಗೆದುಕೊಳ್ಳಬೇಕು ತಪ್ಪನ್ನು ಅನ್ಯಾಯ ವನ್ನು ಎದುರಿಸಿದವರು ಶ್ರೀಮಂತರಾದರೂ ಅಂಥವರ ಮನೆಯ ಆದಿತ್ಯ ಕೂಡದಿ ಎಂಬುದು ಒಳ್ಳೆ ಸಂದೇಶವನ್ನು ನೀಡಿದ. ಸ್ನೇಹಿತರೆ ಕೇಳಿದ್ರಲ್ಲ ಕೃಷ್ಣನಿಂದ ಜೀವನದಲ್ಲಿ pಕಲಿಯಬೇಕಾದದ್ದು 10 ಪಾಠಗಳು.

ನಮಸ್ಕಾರಗಳು..