ನಿಮಗೆಲ್ಲಾ ಉತ್ತರ ಕೊರಿಯಾದ ಬಗ್ಗೆ ಗೊತ್ತಿರಬಹುದು.ಅಲ್ಲಿನ ಸರ್ವಾಧಿಕಾರಿ ಕಿಮ್ ಜಾನ್ ಉನ್ ಬಗ್ಗೆ ನೀವೆಲ್ಲ ಕೇಳಿರುತ್ತೀರಿ.
ಉತ್ತರ ಕೊರಿಯಾ ಅದು ಮನುಷ್ಯನ ಪಾಲಿನ ನರಕ.ಈ ಕಿಮ್ ಜಾನ್ ಉನ್ ಇದಾನಲ್ಲ ಆತ ಪ್ರಪಂಚದ ಅತ್ಯಂತ ಕ್ರೂರಿ ಮನುಷ್ಯ.ಉತ್ತರ ಕೊರಿಯಾದ ಕೆಲವೊಂದು ಘನಘೋರ ಕಾನೂನುಗಳ ಬಗ್ಗೆ ಹೇಳ್ತೀವಿ…ಮುಂದೆ ಓದಿ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈಗ ಪ್ರಪಂಚದ ಅತ್ಯಂತ 2020 ವರ್ಷ ಆದ್ರೆ ಉತ್ತರ ಕೊರಿಯಾದಲ್ಲಿ ಮಾತ್ರ ಈಗ 2020 ಅಲ್ಲ ಈಗ 108ನೇ ಇಸವಿ ನಡೀತಿದೆ.ಇದು ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿದ್ದ ಕಿಮ್ ಇಲ್ ಸಾಂಗ್ ಹುಟ್ಟಿದ ದಿನದಿಂದ ಪ್ರಾರಂಭವಾದ ವರ್ಷ ,ಹೀಗಾಗಿ ಅಲ್ಲಿ 108 ನೇ ಇಸವಿ ನಡೀತಿದೆ.
ಉತ್ತರ ಕೊರಿಯಾದಲ್ಲಿ ನಿಮಗೆ ಬೇಕಾದ ಹಾಗೆ ಹೇರ್ ಸ್ಟೈಲ್ ಮಾಡುವ ಹಾಗಿಲ್ಲ ಬದಲಾಗಿ ಇಲ್ಲಿ ಹೆಣ್ಮಕ್ಳಿಗೆ 18 , ಗಂಡು ಮಕ್ಕಳಿಗೆ 10 ತರದ ಹೇರ್ ಸ್ಟೈಲ್ ಇದೆ ,ಈ ಹೇರ್ ಸ್ಟೈಲ್ ಗಳನ್ನು ಅಷ್ಟೇ ಇಲ್ಲಿನವರು ಮಾಡಬೇಕು.
ಉತ್ತರ ಕೊರಿಯಾದಲ್ಲಿ ಇಂಟರ್ನೆಟ್ ಇದೆ ಆದ್ರೆ ಆ ಇಂಟರ್ನೆಟ್ನಲ್ಲಿ ಬರುವುದು ಕೇವಲ ಕೊರಿಯಾದ ಭಾಷೆ ಮಾತ್ರ.
ಇಲ್ಲಿನ ಪುಸ್ತಕಗಳಲ್ಲಿ ಕೇವಲ ಕಿಮ್ ಜಾನ್ ಬಗ್ಗೆನೇ ಬರೆಯಲಾಗಿದೆ.ಕೊರಿಯಾದ ಜನರಿಗೆ ಕಿಮ್ ಜಾನೆ ವೀರ ಧೀರ ಶೂರಾ..
ಉತ್ತರ ಕೊರಿಯಾದಲ್ಲಿ ಯಾವುದೇ ವ್ಯಕ್ತಿ ಅಪರಾಧ ಮಾಡಿದರೆ ಆ ವ್ಯಕ್ತಿಯ ಮೂರು ತಲೆಮಾರಿನವರಿಗೆ ಶಿಕ್ಷೆ ನೀಡಲಾಗುತ್ತದೆ ಅಂದ್ರೆ ನೀವೇನಾದ್ರೂ ತಪ್ಪು ಮಾಡಿದ್ರೆ ನಿಮ್ಮ ಮಕ್ಕಳು ನಿಮ್ಮ ಮೊಮ್ಮಕ್ಕಳಿಗೂ ಕೂಡ ಶಿಕ್ಷೆ ನೀಡಲಾಗುತ್ತದೆ.
ಇನ್ನು ಉತ್ತರ ಕೊರಿಯಾದಲ್ಲಿ ನಿಮಗೆ ಮನಸ್ಸಿಗೆ ಬಂದ ಹಾಗೆ ಮನೆಗೆ ಪೇಂಟ್ ಮಾಡುವ ಹಾಗಿಲ್ಲ.ಅಲ್ಲಿ ಮನೆಗೆ ಕೇವಲ ಗ್ರೇ ಕಲರನ್ನು ಮಾತ್ರ ಪೇಂಟ್ ಮಾಡಲು ಅವಕಾಶ ಇದೆ.
ಪ್ರತಿ ಮನೆಯಲ್ಲೂ ಸರ್ವಾಧಿಕಾರಿಗಳ ಫೋಟೋ ಇರಲೇಬೇಕು.
ಉತ್ತರ ಕೊರಿಯಾದಲ್ಲಿ ಇಂಟರ್ನೆಟ್ ಉಪಯೋಗ ಮಾಡುವವರ ಸಂಖ್ಯೆ ಕೇವಲ 608 ಅಂದ್ರೆ ನೀವು ನಂಬಲೇಬೇಕು.
ಇನ್ನು ಉತ್ತರ ಕೊರಿಯಾದ ಪ್ರತಿ ಮನೆಯಲ್ಲು ಕೂಡ ಸರ್ಕಾರದ ನಿಯಂತ್ರಣದಲ್ಲಿರುವ ರೇಡಿಯೋಗಳನ್ನು ಅಳವಡಿಸಲಾಗಿದೆ.ಅದೆಂಥ ಕಿರಿಕಿರಿ ಆದ್ರೂ ಯಾವುದೇ ಕಾರಣಕ್ಕೂ ಈ ರೇಡಿಯೊಗಳನ್ನು ಬಂದ್ ಮಾಡುವ ಹಾಗಿಲ್ಲ.
ಉತ್ತರ ಕೊರಿಯಾದಲ್ಲಿ ಕೇವಲ 3 ಚಾನೆಲ್ಗಳಿವೆ.ಈ ಚಾನೆಲ್ ಗಳನ್ನು ಕೂಡ ಸರ್ಕಾರವೇ ನಿಯಂತ್ರಿಸುತ್ತದೆ.
ಮತ್ತೊಂದು ಅಚ್ಚರಿಯ ವಿಚಾರ ಅಂದ್ರೆ ಉತ್ತರ ಕೊರಿಯಾದಲ್ಲಿ ಜಗತ್ತಿನ ಅತಿದೊಡ್ಡ ಸೇನೆ ಇದೆಯಂತೆ.ಇದು ಅಮೆರಿಕದ ಸೇನೆಗಿಂತ 4 ಪಟ್ಟು ದೊಡ್ಡದಿದೆ ಅಂತೆ. ಹೀಗಂತ ಸ್ವತಃ ಉತ್ತರ ಕೊರಿಯಾ ಹೇಳಿಕೊಳ್ಳುತ್ತೆ ಆದ್ರೆ ಇದು ಎಷ್ಟು ನಿಜ ಅನ್ನೋದು ಯಾರಿಗೂ ಗೊತ್ತಿಲ್ಲ.
ಉತ್ತರ ಕೊರಿಯಾದಲ್ಲಿ ಗಾಂnಜಾ , ಡ್ರಕ್ಸ್ ಅನ್ನು ಕೂಡ ಯಾರ್ ಬೇಕಾದ್ರೂ ತಗೋಬಹುದು.ಅಲ್ಲಿ ಯಾವುದಕ್ಕೂ ನಿರ್ಬಂಧ ಇಲ್ಲ.
ಇನ್ನು ಉತ್ತರ ಕೊರಿಯಾದಲ್ಲಿ ಜೀನ್ಸ್ ಹಾಕೋಳೊ ಹಾಗೇ ಇಲ್ಲ ಯಾಕಂದ್ರೆ ಜೀನ್ಸ್ ಅನ್ನು ಅಮೆರಿಕನ್ನರು ಹಾಕಿಕೊಳ್ಳುತ್ತಾರೆ.
ಹೀಗಾಗಿ ಉತ್ತರ ಕೊರಿಯಾದವರು ಯಾವುದೇ ಕಾರಣಕ್ಕೂ ಜೀನ್ಸ್ ಹಾಕೋ ಹಾಗಿಲ್ಲ.
ಉತ್ತರ ಕೊರಿಯಾದಲ್ಲಿ ಯೋಧರು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ಕಾರು ಖರೀದಿಸಬಹುದು.ಕಾರಿನಲ್ಲಿ ಓಡಾಡಬಹುದು ಉಳಿದವರು ಸೈಕಲ್ ಅಥವಾ ಸರ್ಕಾರಿ ಸಾರಿಗೆಯಲ್ಲಿಯೇ ಓಡಾಡಬೇಕು.
ಈಗಿನ ಸರ್ವಾಧಿಕಾರಿ ಕಿಮ್ ಜಾನ್ ಉನ್ ಅದೆಂತಾ ಕ್ರೂರಿ ಅಂದ್ರೆ ಸ್ವಂತ ತನ್ನ ಅಜ್ಜನನ್ನೇ ಈತ ಹಸಿದ ನಾಯಿಗಳ ಪಂಜರದೊಳಗೆ ಹಾಕಿ ಚಿತ್ರ ಹಿಂಸೆ ನೀಡಿ ಕೊಲ್ಲಿಸಿದ್ದ.ಅದಕ್ಕೆ ಕಾರಣ ಕಿಮ್ ಜಾನ್ ಉನ್ ಭಾಷಣ ಮಾಡುವಾಗ ಅಜ್ಜ ನಿದ್ದೆ ಮಾಡುತ್ತಿದ್ದರಂತೆ.
ಉತ್ತರ ಕೊರಿಯಾದಲ್ಲಿ ಯಾರೂ ಕೂಡ ಭಿಕ್ಷುಕರ ಫೋಟೋ ತೆಗೆಯೋ ಹಾಗೆ ಇಲ್ಲ ಯಾಕಂದ್ರೆ ಉತ್ತರ ಕೊರಿಯಾದಲ್ಲಿ ಭಿಕ್ಷೆ ಬೇಡುವವರು ಇದ್ದಾರೆ ಅನ್ನೋದು ಜಗತ್ತಿಗೇ ಗೊತ್ತಾಗಬಾರದು ಅನ್ನೋದು ಇಲ್ಲಿನ ಸರ್ಕಾರದ ಉದ್ದೇಶ.
ಉತ್ತರ ಕೊರಿಯಾದಲ್ಲಿ ನೀವೇನಾದ್ರೂ ಬ್ಲೂಫಿಲ್ಮ್ ಅಥವಾ ಬೈಬಲ್ ಓದಿದ್ರೆ ನಿಮ್ಮ ಜೀವನ ಮುಗೀತು ಅಂತಾನೆ ಅರ್ಥ
ಅಂಥವರನ್ನು ಗಲ್ಲಿಗೆ ಹಾಕಲಾಗುತ್ತದೆ.
ಇನ್ನು ಉತ್ತರ ಕೊರಿಯಾಕ್ಕೆ ಪ್ರವಾಸಕ್ಕೆಂದು ಹೋದ್ರೆ ಅವರು ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋಗುವುದು ಒಳ್ಳೆಯದು
ಯಾಕೆಂದರೆ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೆ ಮೊಬೈಲನ್ನು ಕಿತ್ತುಕೊಳ್ಳಲಾಗುತ್ತದೆ.ಮತ್ತೆ ಆ ಮೊಬೈಲ್ ವಾಪಸ್ ಸಿಗೋದು ಅಲ್ಲಿಂದ ವಾಪಸ್ ಬರುವಾಗ.
ಉತ್ತರ ಕೊರಿಯಾದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಎಲೆಕ್ಷನ್ ನಡೆಯುತ್ತೆ ಆದರೆ ಪ್ರತಿ ಬಾರಿಯೂ ಕೂಡ ಜಯಗಳಿಸೋದು ಇದೇ ಕ್ರೂರಿ ಸರ್ವಾಧಿಕಾರಿ.ಅದು ಹೇಗೆ ಅಂದ್ರೆ ಇಲ್ಲಿ ಇರುವುದು ಒಂದೇ ಪಾರ್ಟಿ ಎಲೆಕ್ಷನ್ ಗೆ ನಿಲ್ಲೋದು ಕೂಡ ಇವನು ಒಬ್ಬನೇ..
ಜನ ವೋಟ್ ಕೂಡ ಈತನಿಗೆ ಹಾಕ್ಬೇಕು. ನಾವು ನೀವೆಲ್ಲಾ ಎಷ್ಟು ಪುಣ್ಯವಂತರು ಅಲ್ವಾ ನಾವು ಭಾರತದಲ್ಲಿದ್ದೇವೆ.
ಒಮ್ಮೆ ಯೋಚನೆ ಮಾಡಿ ಇಂತಹ ದೇಶದಲ್ಲಿ ಏನಾದ್ರೂ ನಾವು ಇದ್ದಿದ್ರೆ ನಮ್ಮ ಪರಿಸ್ಥಿತಿ ಹೇಗಿರುತ್ತಿತ್ತು ಅಲ್ವಾ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಧನ್ಯವಾದಗಳು.