ಮಣ್ಣಿನ ಬೊಂಬೆ ಹರಕೆ ಹೊತ್ತರೆ ಸಾಕು ಬೇಡಿದ್ದೆಲ್ಲ ನೀಡುತ್ತಾನೆ ಈ ಸೂರ್ಯದೇವ!

Written by Anand raj

Published on:

ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷವಿರುತ್ತದೆ.ಕೆಲವು ದೇವಸ್ಥಾನಗಳಲ್ಲಿ ಹರಕೆ ಹೊತ್ತರೆ ಅದು ಈಡೇರಿದ ನಂತರ ಹರಕೆಯನ್ನು ಸಲ್ಲಿಸುವುದು ರೂಢಿ.ಇನ್ನು ಕೆಲವು ದೇವಾಲಯದಲ್ಲಿ ಸೀರೆ ನೀಡುವ ಹರಕೆ ಹೊರುತ್ತಾರೆ ,ಕೆಲವು ದೇವಾಲಯದಲ್ಲಿ ಬೆಲೆಬಾಳುವ ಗಂಟೆ ಹೀಗೆ ಇನ್ನಿತರ ವಸ್ತುಗಳನ್ನು ಹರಕೆ ರೂಪದಲ್ಲಿ ಸಲ್ಲಿಸಲು ಹರಕೆ ಹೊರಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಾಗೇ ಅಂದುಕೊಂಡ ಹರಕೆ ಸಲ್ಲಿಸಿದರೆ ಮಾತ್ರ ಅವರ ಹರಕೆ ಈಡೇರುತ್ತದೆ. ಇಂದಿನ ನಮ್ಮ ಲೇಖನದಲ್ಲಿ ತಿಳಿಸುತ್ತಿರುವ ಈ ದೇವಾಲಯದಲ್ಲಿ ಮಣ್ಣಿನ ಬೊಂಬೆಯನ್ನು ಹರಕೆ ರೂಪದಲ್ಲಿ ನೀಡಲಾಗುತ್ತದೆಯಂತೆ.ಮೊದಲಿಗೆ ದೇವರ ಮುಂದೆ ನಿಮ್ಮ ಬೇಡಿಕೆಯನ್ನು ಇಟ್ಟು ನಂತರ ನಿಮ್ಮ ಹರಕೆ ಈಡೇರಿದ ಮಣ್ಣಿನ ಗೊಂಬೆಯನ್ನು ಹರಕೆಯಾಗಿ ನೀಡಬೇಕು.

ಸದಾಶಿವ ರುದ್ರ

ಸದಾಶಿವ ರುದ್ರ ದೇವಾಲಯವು ಸೂರ್ಯ ಎಂಬ ಹಳ್ಳಿಯಲ್ಲಿ ಇರುವುದರಿಂದ ಇದನ್ನು ಸೂರ್ಯ ದೇವಸ್ಥಾನ ಎಂದೂ ಸಹ ಕರೆಯಲಾಗುತ್ತದೆ.ಶೈವ ಸಂಪ್ರದಾಯದ ಪ್ರಕಾರ ಶಿವನ ಪ್ರಮುಖ ದೇವಸ್ಥಾನ ಇದಾಗಿದೆ.ಶಿವನನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರುದ್ರ ಎಂದು ಸಹ ಕರೆಯಲಾಗುತ್ತದೆ
ಹಾಗೂ ಪೂಜಿಸಲಾಗುತ್ತದೆ.

ಹರಕೆ ಸಲ್ಲಿಸುವ ಪರಿ

ಹರಕೆ ಈಡೇರಿದ ನಂತರ 1 ಸೇರು ಅಕ್ಕಿ , 1 ತೆಂಗಿನ ಕಾಯಿ ಹಾಗೂ 5 ರೂ ಕಾಣಿಕೆ ಜೊತೆ ಈ ಮಣ್ಣಿನ ಬೊಂಬೆಯ ಹರಕೆ ಅರ್ಪಿಸಬೇಕು.ಇನ್ನು ನೀವು ಯಾವ ರೀತಿಯ ಹರಕೆಯನ್ನು ಹೊರುತ್ತಿರೋ ಅಂತಹದೇ ಮಣ್ಣಿನ ಬೊಂಬೆಯ ಅಕಾರವನ್ನು ಹರಕೆಯ ರೂಪದಲ್ಲಿ ಅರ್ಪಿಸಬೇಕು.

ಉದಾಹರಣೆಗೆ ನೀವು ಮನೆ ನಿರ್ಮಾಣಕ್ಕಾಗಿ ಹರಕೆಯನ್ನು ಹೊತ್ತಿದ್ದೆಯಾದರೆ ನೀವು ಆ ಹರಕೆ ಈಡೇರಿದ ನಂತರ 1 ಮಣ್ಣಿನ ಮನೆಯ ಆಕೃತಿ ಮಾಡಿ ಹರಕೆಯನ್ನು ಸಲ್ಲಿಸತಕ್ಕದ್ದು.

ಸಂತಾನ ಭಾಗ್ಯಕ್ಕಾಗಿ ನೀವು ಪ್ರಾರ್ಥಿಸಿದ್ದರೆ ಮಗು ಜನಿಸಿದ ನಂತರ ಮಣ್ಣಿನ ತೊಟ್ಟಿಲನ್ನು ಅರ್ಪಿಸಬೇಕು.ಈ ಗೊಂಬೆಗಳನ್ನು ಹಾವಿ ಮಣ್ಣಿನಿಂದ ತಯಾರು ಮಾಡಲಾಗುತ್ತದೆ.ದೂರದ ಊರುಗಳಿಂದ ಈ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಹಾಯ ವಾಗುವಂತೆ ಮಣ್ಣಿನ ಗೊಂಬೆಗಳನ್ನು ಕುಂಬಾರರಿಂದ ಮಾಡಿ ದೇವಸ್ಥಾನದ ಆವರಣದಲ್ಲಿ ಲಭ್ಯವಿರುವಂತೆ ಮಾಡಲಾಗಿರುತ್ತದೆ.

ಇನ್ನು ಈ ಮಣ್ಣಿನ ಗೊಂಬೆಯ ಬೆಲೆಯೂ 50 ರೂ ಯಿಂದ 200 ರೂ ವರೆಗೆ ಇರುತ್ತದೆ.ಹಕ್ಕಿ ಬನ ದೇವಸ್ಥಾನದಿಂದ ಉತ್ತರಕ್ಕೆ 100 ಮೀಟರ್ ದೂರದಲ್ಲಿ 1 ಹರಕೆ ಬನವಿದೆ.ಅರ್ಚಕರು ಹರಕೆಯ ಗೊಂಬೆಗಳನ್ನು ಆ ಬನದಲ್ಲಿ ಇಡುತ್ತಾರೆ.ಭಕ್ತರು ಅರ್ಪಿಸಿದ ಗೊಂಬೆಗಳನ್ನು ಅಕ್ಕಿಯನ್ನು ಮಧ್ಯಾಹ್ನದ ಪೂಜೆಗೂ ಮೊದಲು ಅರ್ಪಿಸಬೇಕು.ಅದನ್ನು ಹರಕೆ ಬನದ ಬಳಿ ತೆಗೆದುಕೊಂಡು ಹೋದರೆ ಗೊಂಬೆಗಳನ್ನು ಅರ್ಚಕರು ಜೋಡಿಸುತ್ತಾರೆ.ಪುರಾಣ ಕಥೆಯಲ್ಲಿ ಬ್ರುಗು ಮಹರ್ಷಿಯ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡಿದ್ದರಂತೆ ಅವರ ಭಕ್ತಿಗೆ ಮೆಚ್ಚಿ ಶಿವ ಪಾರ್ವತಿಯರು ಪ್ರತ್ಯಕ್ಷವಾಗಿ ಲಿಂಗರೂಪವಾಗಿ ಈ ಕ್ಷೇತ್ರದಲ್ಲಿ ನೆಲೆಸಿದರು ಎನ್ನಲಾಗುತ್ತದೆ.

ಕೆರೆಕಟ್ಟೆ ಮಂದಿರದಲ್ಲೊಂದು ಕೊಳವಿದೆ.ಪ್ರತಿ ವರ್ಷ ವಾರ್ಷಿಕ ಮಹೋತ್ಸವದಂದು
ಈ ಕೆರೆ ಕಟ್ಟೆ ಮಹೋತ್ಸವವನ್ನು ನಡೆಸಲಾಗುತ್ತದೆ.ಆಗ ಈ ಕೆರೆಗೆ ಪೂಜೆಯನ್ನು ನಡೆಸಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment