ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡುಹಿಡಿಯಬಹುದಾಗಿದೆ.ವ್ಯಕ್ತಿಯ ಜನ್ಮ ದಿನಾಂಕ ಆಧರಿಸಿ ಅವರು ಲವ್ ಮ್ಯಾರೇಜ್ ಆಗುತ್ತಾರಾ ಅಥವಾ ಅರೇಂಜ್ಡ್ ಮ್ಯಾರೇಜ್ ಆಗುತ್ತಾರ ಎನ್ನುವುದನ್ನು ತಿಳಿಯ ಬಹುದಾಗಿದೆ.ಇನ್ನು ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ನಿಮ್ಮ ಸಂಖ್ಯೆ ಯಾವುದು ಮತ್ತು ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಎಂದು ತಿಳಿಯೋಣ ಬನ್ನಿ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಿಮ್ಮ ಜನ್ಮ ದಿನಾಂಕ 1,10,19,28 ಆಗಿದ್ದರೆ ನಿಮ್ಮ ಸಂಖ್ಯೆ=1.1ನೇ ಸಂಖ್ಯೆಯನ್ನು ಸೂರ್ಯ ಎಂದು ಹೇಳಲಾಗುತ್ತದೆ.
ಈ ದಿನಾಂಕದಂದು ಜನಿಸಿದವರು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ.ಇವರು ಯಾವತ್ತಿಗೂ ಕೂಡ ತಾವು ಪ್ರೀತಿಸುವ ವ್ಯಕ್ತಿಯ ಮುಂದೆ ತಮ್ಮ ಪ್ರೀತಿಯನ್ನು ತಿಳಿಸುವುದಿಲ್ಲ .ಇದರಿಂದ ಇವರು ಲವ್ ಮ್ಯಾರೇಜ್ ಆಗುವುದಿಲ್ಲ.ನಿಮ್ಮ ಜನ್ಮ ದಿನಾಂಕ 2,11,20,29 ಆಗಿದ್ದರೆ ನಿಮ್ಮ ಸಂಖ್ಯೆ=2 .
ಸಂಖ್ಯೆ 2 ನ್ನು ಚಂದ್ರ ಎಂದು ಹೇಳಲಾಗುತ್ತದೆ.ಈ ಸಂಖ್ಯೆಯಲ್ಲಿ ಜನಿಸಿದವರಿಗೆ ನಿಧಾನವಾಗಿ ಪ್ರೀತಿ ಮೂಡುತ್ತದೆ.ಇವರು ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದರೆ ಲವ್ ಮ್ಯಾರೇಜ್ ಆಗೋದು ಖಂಡಿತ.ನಿಮ್ಮ ಜನ್ಮ ದಿನಾಂಕ 3,12,21,30 ಆಗಿದ್ದರೆ ನಿಮ್ಮ ಸಂಖ್ಯೆ=3 .ಸಂಖ್ಯೆ 3 ನ್ನು ಗುರು ಎಂದು ಹೇಳಲಾಗುತ್ತದೆ.ಈ ಸಂಖ್ಯೆಯವರು ಹೆಚ್ಚಾಗಿ ಲವ್ ಮ್ಯಾರೇಜ್ ಗಳಲ್ಲಿ ಸಫಲರಾಗುತ್ತಾರೆ.ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ ನಂತರ ಇವರು ತಮ್ಮ ಪ್ರೀತಿಯನ್ನು ಮದುವೆಯವರೆಗೂ ತೆಗೆದುಕೊಂಡು ಹೋಗುವರು.ಇನ್ನು ಇವರ ವೈವಾಹಿಕ ಜೀವನವೂ ಸಹ ಸುಂದರವಾಗಿರುತ್ತದೆ.
ನಿಮ್ಮ ಜನ್ಮ ದಿನಾಂಕ 4,13,22,31 ಆಗಿದ್ದರೆ ನಿಮ್ಮ ಸಂಖ್ಯೆ=4 .ಸಂಖ್ಯೆ 4 ನ್ನು ರಾಹು ಎಂದು ಹೇಳಲಾಗುತ್ತದೆ.ಈ ಸಂಖ್ಯೆಯವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ ಅಂದರೆ ಇವರಿಗೆ ಪ್ರೇಮ ವಿವಾಹದ ಬಗ್ಗೆ ಅಷ್ಟೇನೂ ಆಸಕ್ತಿ ಇರುವುದಿಲ್ಲ ಆದರೆ ತಮ್ಮ ಸ್ವಾಭಾವಿಕವಾದ ಬದಲಾವಣೆ ಮಾಡಿಕೊಂಡರೆ ಉತ್ತಮ ಪ್ರೇಮಿಯಾಗುತ್ತಾರೆ.ನಿಮ್ಮ ಜನ್ಮ ದಿನಾಂಕ 5,14,23 ಆಗಿದ್ದರೆ ನಿಮ್ಮ ಸಂಖ್ಯೆ=5 .5ನೇ ಸಂಖ್ಯೆಯನ್ನು ಬುಧ ಎಂದು ಹೇಳಲಾಗುತ್ತದೆ.ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾರೆ.ಇವರು ಮನೆಯವರ ಒಪ್ಪಿಗೆ ಇರುವಂತೆ ಮದುವೆ ಆಗುತ್ತಾರೆ.ಇವರ ಕುಂಡಲಿಯಲ್ಲಿ ಯಶಸ್ವಿ ವೈವಾಹಿಕ ಜೀವನ ಅಥವಾ ಪ್ರೇಮವಿವಾಹದ ಯೋಗವಿರುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಿಮ್ಮ ಜನ್ಮ ದಿನಾಂಕ 6,15,24 ಆಗಿದ್ದರೆ ನಿಮ್ಮ ಸಂಖ್ಯೆ=6 .6ನೇ ಸಂಖ್ಯೆಯನ್ನು ಶುಕ್ರ ಎಂದು ಹೇಳಲಾಗುತ್ತದೆ.ಈ ಸಂಖ್ಯೆಯವರು ಖಂಡಿತವಾಗಿಯೂ ಪ್ರೇಮ ವಿವಾಹವಾಗುತ್ತಾರೆಂದೇ ಹೇಳಬಹುದು.ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಹೊಂದಿರುತ್ತಾರೆ ಆದುದರಿಂದ ಇವರು ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು.ಈ ಸಂಖ್ಯೆಯವರು ಶೇಕಡಾ 80 ರಷ್ಟು ಜನರು ಪ್ರೇಮ ವಿವಾಹವಾಗುತ್ತಾರೆ.
ನಿಮ್ಮ ಜನ್ಮ ದಿನಾಂಕ 7,16,25 ಆಗಿದ್ದರೆ ನಿಮ್ಮ ಸಂಖ್ಯೆ=7 .7ನೇ ಸಂಖ್ಯೆಯನ್ನು ಕೇತು ಎಂದು ಹೇಳಲಾಗುತ್ತದೆ.7ನೇ ಸಂಖ್ಯೆಯವರು ಸಂಕುಚಿತ ಸ್ವಭಾವವನ್ನು ಹೊಂದಿರುತ್ತಾರೆ.ತಮ್ಮ ಘನತೆಗೆ ತಕ್ಕಂತೆ ಇರುವವರನ್ನು ಹುಡುಕಿಕೊಂಡು ಪ್ರೇಮವಿವಾಹವಾಗಲು ಬಯಸುತ್ತಾರೆ.ನಿಮ್ಮ ಜನ್ಮ ದಿನಾಂಕ 8,17,26 ಆಗಿದ್ದರೆ ನಿಮ್ಮ ಸಂಖ್ಯೆ=8 .8ನೇ ಸಂಖ್ಯೆಯನ್ನು ಶನಿ ಎಂದು ಹೇಳಲಾಗುತ್ತದೆ.ಈ ಸಂಖ್ಯೆಯವರು ಕಡಿಮೆ ಪ್ರೇಮ ಸಂಬಂಧವನ್ನು ಹೊಂದುತ್ತಾರೆ
ಆದರೆ ಒಂದು ವೇಳೆ ಇವರು ಪ್ರೀತಿ ಮಾಡಿದರೆ ಸಾಯುವವರೆಗೂ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ ಮತ್ತು ನಿಭಾಯಿಸುತ್ತಾರೆ.
ನಿಮ್ಮ ಜನ್ಮ ದಿನಾಂಕ 9,18,27 ಆಗಿದ್ದರೆ ನಿಮ್ಮ ಸಂಖ್ಯೆ=9 .9ನೇ ಸಂಖ್ಯೆಯನ್ನು ಮಂಗಳ ಎಂದು ಹೇಳಲಾಗುತ್ತದೆ.ಈ ಸಂಖ್ಯೆಯವರು ಯಾವುದೇ ರೀತಿಯ ವಿವಾದದಲ್ಲಿ ಸಿಲುಕಲು ಇಷ್ಟಪಡುವುದಿಲ್ಲ.ಪ್ರೇಮದಲ್ಲಿ ವಿವಾದವಿರುತ್ತದೆ ಆದರೆ ಈ ವ್ಯಕ್ತಿಗಳು ಪ್ರೇಮದ ವಿಚಾರದಲ್ಲಿ ಹೆಚ್ಚು ಉದಾಸೀನತೆ ತೋರುತ್ತಾರೆ.ಹೃದಯದಲ್ಲಿ ತುಂಬಾ ಪ್ರೀತಿ ಇದ್ದರೂ ಹೆಚ್ಚು ಭಯ ಪಡುವುದರಿಂದ ಇವರು ಪ್ರೇಮ ವಿವಾಹ ನಡೆಸುವುದು ಕಷ್ಟಕರವಾಗಿದೆ.ನಿಮಗೆ ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಯಾವುದು ಇಷ್ಟ ಎಂದು ಕಾಮೆಂಟ್ ಮಾಡಿ ತಿಳಿಸಿ
ಧನ್ಯವಾದಗಳು.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp