ಕೋಟಿ ಪೂಜೆಗಳು ಮಾಡಿದರು ಬಾರದಷ್ಟು ಪರಿಹಾರ ಕೆಲಸ ಮಾಡಿದರೆ ಸಿಗುತ್ತದೆ ಸಂಪೂರ್ಣ ದೇವರ ಅನುಗ್ರಹ ಇರುತ್ತದೆ.

Written by Anand raj

Published on:

ಸಾಮಾನ್ಯವಾಗಿ ಜಾತಕದಲ್ಲಿ ಕೇತು ಸ್ಥಾನವು ನಿಮಗೆ ವ್ಯಕ್ತವಾಗಿದ್ದರೆ ಮತ್ತು ಅದಕ್ಕೆ ಪ್ರತಿಫಲವಾಗಿ ಶತ್ರು ಗ್ರಹವು ಅಥವಾ ನೀಚ ಗ್ರಹವು ಇದ್ದರೆ ನೀವು ಯಾವುದೇ ಪೂಜೆ ಮಾಡಿದರು ನಿಮಗೆ ತಾತ್ಕಾಲಿಕವಾಗಿ ಲಭಿಸುವುದಿಲ್ಲ ನಿಮಗೆ ಯಾವುದೇ ಪೂಜೆಯಲ್ಲಿ ಪರ ಸಿಗುತ್ತಾ ಇಲ್ಲ ಎಂದರೆ ನೀವು ಸೇವೆ ಮಾಡುವ ಅವಶ್ಯಕತೆ ಇರುತ್ತದೆ ನಿಮ್ಮ ಕೈಯಲ್ಲಿ ಸಾಧ್ಯವಾಗುವಂತಹ ದೇವಾಲಯದ ಸೇವೆಗಳನ್ನು ನೀವು ಮಾಡಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಯಾವ ರೀತಿಯ ಸೇವೆಗಳು ಎಂದರೆ ಹೆಣ್ಣುಮಕ್ಕಳು ದೇವಸ್ಥಾನವನ್ನು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಗಂಡು ಮಕ್ಕಳು ಸಹ ದೇವಸ್ಥಾನಗಳನ್ನು ಶುಚಿಗೊಳಿಸುವುದು ನಿಮಗೆ ಕೈಲಾಗುವ ಅಂತಹ ಸೇವೆಗಳನ್ನು ದೇವಸ್ಥಾನದಲ್ಲಿ ಮಾಡಬೇಕು ಈ ರೀತಿ ಸೇವೆಗಳನ್ನು ನೀವು ಮಾಡಿದಾಗ ನೇರವಾಗಿ ಪೂಜೆ ಮಾಡಿದಾಗ ನಿಮಗೆ ಸಿಗುವ ಪದಕ್ಕಿಂತ ಇದು ಪಟ್ಟು ಹೆಚ್ಚು ಫಲ ನಿಮಗೆ ದೊರೆಯುತ್ತದೆ ಯಾರಿಗೆ ದೇವರ ಪ್ರಾರ್ಥನೆಯು ಸಿಗುತ್ತಿಲ್ಲ ಎಂದರೆ ಅವರು ದತ್ತಾತ್ರೇಯನ ಆರಾಧನೆ ಮಾಡಬೇಕು

ಗುರುವಾರದಂದು ದತ್ತಾತ್ರೇಯನ ದೇವಾಲಯಕ್ಕೆ ಹೋಗಿ ದರ್ಶನ ಪಡೆದು ಗುರುವಾರದಂದು ದತ್ತ ಚರಿತ್ರೆ ಪಾರಾಯಣ ಮಾಡುವುದರಿಂದ ಅದರಿಂದ ಪ್ರಸಾದವನ್ನು ಮಾಡಿ ಇತರರಿಗೆ ಸಣ್ಣ ಮಕ್ಕಳಿಗೆ ಹಂಚುವುದರಿಂದ ನಿಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅಥವಾ ನೀವು ದತ್ತಾತ್ರೇಯ ಸ್ವಾಮಿ ದೇವಾಲಯದಲ್ಲಿ ಅಥವಾ ರಾಯರ ದೇವಾಲಯದಲ್ಲಿ ನೀವು ಹಳದಿ ಬಣ್ಣದ ಬಟ್ಟೆಯನ್ನು ದಾನ ಮಾಡುವುದು ಸಿಹಿಯನ್ನು ಹಂಚುವುದು ಈ ರೀತಿ ಮಾಡುವುದರಿಂದಲೂ ಸಹ ನಿಮಗೆ ಪುಣ್ಯ ದೊರಕುತ್ತದೆ

ನಿಮ್ಮ ಜಾತಕದಲ್ಲಿ ಶನ್ನಿವೇಶ ಅಥವಾ ಮುಂತಾದ ದೋಷಗಳಿದ್ದರೆ ಪ್ರಾಣಿ-ಪಕ್ಷಿಗಳಿಗೆ ನೀವು ಆಹಾರ ಅಥವಾ ನೀರನ್ನು ಒದಗಿಸಿದರೆ ನಿಮಗೆ ಪುಣ್ಯವು ಲಭ್ಯವಾಗುತ್ತದೆ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment