ನಿಮ್ಮ ಎಡಗೈ ಹಸ್ತದ ಮೇಲಿನ ಈ ಮೇಲಿನ ಈ ರೇಖೆಯು ನಿಮ್ಮ ಭವಿಷ್ಯವನ್ನು ಹೇಳುತ್ತದೆ.!

Written by Anand raj

Published on:

ಮೊದಲನೆಯದಾಗಿ ಜೀವನ ರೇಖೆ ಈ ರೇಖೆಯು ವ್ಯಕ್ತಿಯ ಜೀವನ ಶಕ್ತಿ ಮತ್ತು ದೈಹಿಕ ಶಕ್ತಿಯನ್ನು ತೋರಿಸುತ್ತದೆ ಇದು ಜೀವನದಲ್ಲಿ ಆರೋಗ್ಯ ಶಕ್ತಿಯನ್ನು ತೋರಿಸುತ್ತದೆ ದಪ್ಪಾಗಿದೆ ಉತ್ತಮ ಆರೋಗ್ಯವನ್ನು ತೋರಿಸಿದರೆ ತುಂಡಾದರೆ ಯು ನೀವು ಬೇಗ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ತೋರಿಸುತ್ತದೆ.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಮದುವೆ ರೇಖೆ ಅಂಗೈನ ರೇಖೆಯಲ್ಲಿ ಇದು ತುಂಬಾ ಪವಿತ್ರವಾದದ್ದು ಇದು ನಿಮ್ಮ ಪ್ರೀತಿಯ ಜೀವನದ ಬಗ್ಗೆ ನಿಮಗೆ ತಿಳಿಸುತ್ತದೆ ಸಣ್ಣ ರೇಖೆಯು ಏಕಮುಖವಾಗಿ ಇದ್ದರೆ ಪ್ರೀತಿ ತೋರಿಸುತ್ತದೆ ಕೊನೆಯಲ್ಲಿ ರೇಖೆಯು ನಿಮ್ಮ ವೈವಾಹಿಕ ಜೀವನದ ಅಂತ್ಯವನ್ನು ತಿಳಿಸುತ್ತದೆ ರೇಖೆಯ ಪರಸ್ಪರವಾಗಿ ಮಾಡಿಕೊಂಡು ಹೋಗಿದ್ದಾರೆ ನೀವು ಸಂತತಿಯ ಹುಡುಕಾಟದಲ್ಲಿರುತ್ತದೆ.ಇನ್ನು ನಿಮ್ಮ ಅಂಗಡಿಯಲ್ಲಿ ಯಾವುದೇ ಮದುವೆಗೆ ಹೇಳಿಲ್ಲ ಎಂದರೆ ಚಿಂತೆ ಮಾಡುವುದು ಬೇಡ ಸದ್ಯಕ್ಕೆ ನಿಮ್ಮ ತಲೆಯಲ್ಲಿ ಮದುವೆ ಚಿಂತನೆ ಇಲ್ಲ ಎಂದು ಅರ್ಥ ಇನ್ನು ತಲೆ ರೇಖೆ ಈ ತಲೆ ರೇಖೆಯ ನಿಮ್ಮ ಬುದ್ಧಿವಂತಿಕೆ ಮತ್ತು ನಿಮ್ಮ ಚಿಂತನೆಯನ್ನು ತೋರಿಸಿಕೊಡುತ್ತದೆ ಒಂದು ವೇಳೆ ಏರಿಕೆ ನಿಮ್ಮ ಜೀವನದ ರೇಖೆ ಮೇಲೆ ಇದ್ದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೋರಿಸುತ್ತದೆ ಇ ರೇಖೆಗಳು ಎರಡೆರಡಾಗಿ ಇದ್ದರೆ ನಿಮಗೆ ನೀವೇ ಸಾಟಿ ಎಂದು ತೋರಿಸುತ್ತದೆ ಇನ್ನು ಬಿದಿರಕ್ಕಿ ರೇಕೆಯ ನಿಮ್ಮ ಜೀವನದ ವಿಧಿ ಏನನ್ನು ತಿಳಿಸುತ್ತದೆ ದಪ್ಪಗಿನ ಗೆರೆಯು ನಿಮ್ಮ ಜೀವನದ ನಾಟಕೀಯ ಬದಲಾವಣೆಯನ್ನು ತೋರಿಸುತ್ತದೆ ತೆಳುವಾದ ರೇಖೆಯ ನಿಮ್ಮ ಜೀವನದ ಇತರರು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ತೋರಿಸುತ್ತದೆ.

ಇನ್ನು ಸಂಪತ್ತಿನ ಗೆರೆ ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಚಲಿಸುವ ಹಣದ ರೇಖೆಗಳು ಎಂದು ಗುರುತಿಸಿ ಕೊಳ್ಳಲಾಗುತ್ತದೆ ಸಣ್ಣ ರೇಖೆಗಳು ನೀವು ಹಣದ ಜೊತೆ ಆಳದ ಸಂಬಂಧ ಹೊಂದುವುದಿಲ್ಲ ಎಂದು ತೋರಿಸುತ್ತದೆ ಉದ್ದವಾದ ರೇಖೆಯು ನಿಮಗೆ ಹಣ ಇಷ್ಟ ಮತ್ತು ಅವನ್ನು ನೀವು ಸ್ವೀಕರಿಸುತ್ತೀರಾ ಎಂದು ತೋರಿಸುತ್ತದೆ ಹಣದ ರೇಖೆ ಹೆಚ್ಚಾಗಿದ್ದರೆ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಾ ಎಂದು ಹೇಳುತ್ತದೆ.ನಿಮ್ಮ ಕೈಗೆ ಕಂಕಣ ಬಳೆಗಳು ಹಾಕುವ ಜಗದಲ್ಲಿರುವ ರೇಖೆಗಳು ನಿಮ್ಮ ಹಣ ಪರಿಸ್ಥಿತಿಯನ್ನು ತಿಳಿಸುತ್ತದೆ ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತದೆ ಕೊನೆದಾಗಿ ಸಂತೋಷದ ವಿಷಯ ಇದು ತುಂಬಾ ಅಪರೂಪ ಅಂಗೈಮೇಲೆ ಮೀನಿನ ರೀತಿಯಾಗಿ ಕಾಣಿಸಿಕೊಳ್ಳುವ ರೇಖೆ ಇದಾಗಿರುತ್ತದೆ ಇದು ನಿಮ್ಮ ಯಶಸ್ಸು ಮತ್ತು ಸಂತೋಷವನ್ನು ತಿಳಿಸುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment