ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅತಿ ಬೇಗ ಶ್ರೀಮಂತರಾಗುತ್ತಾರೆ!! ಇದರಲ್ಲಿ ಯಾವುದೇ ಅನುಮಾನ ಇಲ್ಲ 100%

Written by Anand raj

Published on:

ಗ್ರಹಗಳು 9 ಹಾಗೂ ಸಂಖ್ಯೆಗಳು 9 . ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಷಯಗಳು ಮೂಡಿಸುವಂತಹ
ವಿವಾಹ, ವಾಹನ,ಅರೋಗ್ಯವಲ್ಲದೆ ಹಲವಾರು ವಿಷಯಗಳನ್ನು ಈ 9ರ ಸಂಖ್ಯೆಯಿಂದ ತಿಳಿದುಕೊಳ್ಳಬಹುದು ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳುತ್ತಾರೆ. ಸಂಖ್ಯೆಗಳು ಎಷ್ಟೇ ಇದ್ದರೂ ಅವೆಲ್ಲ ಕೂಡಿದರೆ 9 ರ ಒಳಗೆ ಬರುತ್ತದೆ.ಉದಾಹರಣೆಗೆ 20 ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲಾ. ಆದ್ದರಿಂದ ಎರಡು ಆಗುತ್ತದೆ. ಸೊನ್ನೆಗೆ ಮುಂದಿನ ಅಂಕೆ ಲೆಕ್ಕಕ್ಕೆ ಬರುತ್ತದೆ.ಎಷ್ಟು ಸಂಖ್ಯೆಗಳು ಇದ್ದಾರೆ 9 ರ ಒಳಗೆ ಬರುತ್ತದೆ ಎಂದು ಹೇಳುವುದೇ ಸಂಖ್ಯಾ ಶಾಸ್ತ್ರ ಎಂದು ಹೇಳಲಾಗುತ್ತದೆ.1 ಸಂಖ್ಯೆಗೆ ರವಿ ಸ್ಥಾನ,4 ಸಂಖ್ಯೆಗೆ ರಾಹು,7 ಸಂಖ್ಯೆಗೆ ಕೇತು, 2ಸಂಖ್ಯೆಗೆ ಚಂದ್ರನ ಸ್ಥಾನ,5 ಬುಧ,8 ಶನಿ,3 ಗುರು,6 ಶುಕ್ರ,9 ಕುಜ. ಹುಡುಗಿಯರ ಹೆಸರಿನಿಂದ ಅವರ ಸಂಖ್ಯೆಯೇ ಏನೆಂದು ನೋಡಿದರೆ ಹೆಸರಿನಲ್ಲಿ ಎಲ್ಲಾ ಅಂಕೆಗಳನ್ನು ಸೇರಿಸಿ ಲೆಕ್ಕ ಹಾಕಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಹುಟ್ಟಿದ ಸಂಖ್ಯೆ ಒಂದು ಅಂಕೆ ಬಂದರೆ ಸೂರ್ಯ ಅಧಿಪತಿಯಾಗಿರುತ್ತಾನೆ. ಇಂಥವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಎಲ್ಲರ ಮಾತಿಗೆ ಬೆಲೆ ಕೊಡುತ್ತಾರೆ.ಸುತ್ತಮುತ್ತಲಿನ ಜನರನ್ನು ಸಂತೋಷವಾಗಿ ಇಟ್ಟುಕೊಳ್ಳುತ್ತಾರೆ. ಭಾನುವಾರ ಸಕ್ಕರೆ ಪದಾರ್ಥವನ್ನು ತಿನ್ನಲು ಬಯಸುತ್ತಾರೆ. ಇನ್ನು ಇವರು ಪ್ರತಿದಿನ ಸೂರ್ಯ ನಮಸ್ಕಾರವನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.2, ಯಾವುದೇ ತಿಂಗಳಲ್ಲಿ ಹುಟ್ಟಿದ ದಿನಾಂಕ ಎರಡು ಆಗಿದ್ದರೆ. ಇಂತವರಿಗೆ ಚಂದ್ರನು ಅಧಿಪತಿಯಾಗಿರುತ್ತಾನೆ. ಆದ್ದರಿಂದ ಹೆಚ್ಚು ಪ್ರಶಾಂತವಾಗಿ ಇರುತ್ತಾರೆ. ಯಾವುದೇ ಕಠಿಣವಾದ ನಿರ್ಣಯವನ್ನು ಅತಿ ಸುಲಭವಾಗಿ ಕಿತ್ತುಕೊಳ್ಳುತ್ತಾರೆ. ಯಾವಾಗಲೂ ತುಂಬಾ ಆನಂದವಾಗಿ ಇರುತ್ತಾರೆ. ಅವರ ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸುತ್ತಾರೆ.

3, ಹುಟ್ಟಿದ ದಿನಾಂಕ ಮೂರು ಇರುವ ಹುಡುಗಿಯರು ಹೆಚ್ಚು ಧೈರ್ಯವಂತರು ಹಾಗೂ ಧನವಂತರಾಗಿರುತ್ತಾರೆ.
ಇವರು ಲೈಫ್ ಪಾರ್ಟ್ನರ್ ಅಂದರೆ ತುಂಬಾನೇ ಇಷ್ಟ ಪಡುತ್ತಾರೆ.3 ಅಂಕೆ ಆಗಿದ್ದರೆ ಗುರು ಗ್ರಹವನ್ನು ಸೂಚಿಸುತ್ತದೆ. ಬರಲಿ ನಾಯಕತ್ವದ ಲಕ್ಷಣಗಳು ಹೆಚ್ಚಾಗಿರುತ್ತದೆ.4, ಹುಟ್ಟಿದ ದಿನಾಂಕ 4 ಆಗಿದ್ದರೆ ರಾಹು ಅನ್ನು ಸೂಚಿಸುತ್ತದೆ. ಇಂತಹ ಮಹಿಳೆಯರು ಅಲಂಕಾರಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಜೀವನ ಸಂಗಾತಿಯೊಂದಿಗೆ ಪ್ರೇಮದಿಂದ ಇರುತ್ತಾರೆ. ಎಂತಹ ಪರಿಸ್ಥಿತಿಯಲ್ಲೂ ಕೂಡ ಬೆಂಬಲವನ್ನು ಕೊಡುತ್ತಾರೆ.

5, ಹುಟ್ಟಿದ ದಿನಾಂಕ ಐದು ಆಗಿದ್ದರೆ ಬುಧ ಗ್ರಹವನ್ನು ಸೂಚಿಸುತ್ತದೆ. ಇವರು ಹೆಚ್ಚು ಅಂದವಾಗಿ ಕಾಣುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾದರೂ ಇವರ ಜೀವನ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.6, ಹುಟ್ಟಿದ ದಿನಾಂಕ 6 ಆಗಿದ್ದರೆ ಶುಕ್ರ ಗ್ರಹವನ್ನು ಸೂಚಿಸುತ್ತದೆ. ಇಂತಹ ಮಹಿಳೆಯರು ತುಂಬಾ ಅದೃಷ್ಟವಂತರು ಹಾಗೂ ಸ್ವಲ್ಪ ನಂಬಿಕೆ ಇರುವವರು. ಬೇಗ ಎಲ್ಲರನ್ನು ನಂಬಿ ಬಿಡುತ್ತರೆ.7, ಹುಟ್ಟಿದ ದಿನಾಂಕ 7 ಆಗಿದ್ದರೆ ಕೇತು ಗ್ರಹ ವನ್ನು ಸೂಚಿಸುತ್ತದೆ ಮತ್ತು ಇಂತಹ ಮಹಿಳೆಯರು ತುಂಬಾ ಮೃದು ಸ್ವಭಾವದವರು. ಇವರು ಜೀವನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ.8, ಹುಟ್ಟಿದ ದಿನಾಂಕ 8 ಆಗಿದ್ದರೆ ಶನಿಗ್ರಹ ವನ್ನು ಸೂಚಿಸುತ್ತದೆ.ಇವರಿಗೆ ಪ್ರೀತಿ ಹೆಚ್ಚಾಗಿರುತ್ತದೆ.ಏನೇ ಹೇಳಿದರೂ ಮೂಗಿನ ನೇರಕ್ಕೆ ಹೇಳುತ್ತಾರೆ.ಇವರು ಯಾವಾಗಲೂ ಕೂಡ ಸಂತೋಷದಿಂದ ಇರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment