10 ತಪ್ಪುಗಳಲ್ಲಿ ಒಂದು ತಪ್ಪನ್ನು ಮಾಡಿದರೂ ಸರಿ ದರಿದ್ರ ದೇವತೆ ಮನೆಗೆ ಬರುವುದು ಖಚಿತ!
ನಾವು ಮನೆಯಲ್ಲಿ ತಿಳಿದು ತಿಳಿಯದೆನೋ ಮಾಡುತ್ತಿರುವ ತಪ್ಪುಗಳಿಂದ ದರಿದ್ರಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ. ತಪ್ಪು ಗಳು ಯಾವುವು ಮತ್ತು ಹೇಗೆ ಸರಿಪಡಿಸಿಕೊಳ್ಳುವುದು ಎಂದು ತಿಳಿಯೋಣ ಬನ್ನಿ. ನಾವು ನಿದ್ರೆಯಿಂದ ಎದ್ದ ತಕ್ಷಣ ಮಲಗಿರುವ ರಗ್ಗುಗಳನ್ನು ಎತ್ತಿಡದೆ ಬರುತ್ತೇವೆ. ಆಗ ದರಿದ್ರ ಲಕ್ಷ್ಮಿ ನಮ್ಮ ಮನೆಗೆ ಬಂದು ಕೂರುತ್ತಾರೆ. ಕೆಲವರು ಊಟ ಮಾಡಿದ ನಂತರ ಎಂಜಲು ಕೈಯ್ ನಲ್ಲಿಯೇ ತಟ್ಟೆಯ ಮುಂದೆ ಮಾತನಾಡುತ್ತಾ ಕುಳಿತುಕೊಂಡಿರುತ್ತಾರೆ. ಊಟದ ನಂತರ ಕೈಯನ್ನು ತೊಳೆದುಕೊಂಡು ತಟ್ಟೆಯನ್ನು ಸಿಂಕಿನಲ್ಲಿ ಹಾಕಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಕೈತೊಳೆದು ಊಟ ಮಾಡಿದ ಜಾಗದಲ್ಲಿ ಬಂದು ಕುಳಿತುಕೊಳ್ಳಬಾರದು. ಸ್ನಾನ ಮಾಡಿದ ನೀರಿನಲ್ಲಿ ಸ್ನಾನ ಮಾಡಿ ಸ್ವಲ್ಪ ನೀರನ್ನು ಬಕೆಟ್ ನಲ್ಲಿಯೇ ಬಿಡುತ್ತಾರೆ, ಬೇರೆಯವರು ಅದರಿಂದ ಕಾಲು ತೊಳೆದುಕೊಂಡು ಬರುತ್ತಾರೆ. ಈ ರೀತಿ ಮಾಡಿದರೆ ದರಿದ್ರಲಕ್ಷ್ಮಿ ನಮ್ಮ ಮನೆಗೆ ಬಂದು ಕುಳಿತುಕೊಳ್ಳುತ್ತಾರೆ. ಸ್ನಾನ ಮಾಡಿದ ನಂತರ ಬಕೆಟ್ ನಲ್ಲಿ ನೀರನ್ನು ಬಿಟ್ಟು ಬರಬೇಡ. ಪೂಜಾ ಮಂದಿರದಲ್ಲಿ ಪೂಜೆ ಮಾಡುವಾಗ ಕುಳಿತುಕೊಳ್ಳಲು ಪೀಠವನ್ನು ಇಟ್ಟಿರುತ್ತಾರೆ, ಪೂಜೆ ಮುಗಿದ ನಂತರ ಪೀಠವನ್ನು ಎತ್ತಿಡಬೇಕು. ಅದನ್ನು ಹಾಗೇ ಬಿಟ್ಟರೆ ದರಿದ್ರಲಕ್ಷ್ಮಿ ಬಂದು ಅದರ ಮೇಲೆ ಕುಳಿತು ಕೊಳ್ಳುತ್ತಾರೆ.
ಅಡುಗೆ ಮನೆಯಲ್ಲಿ ಹಳೆಯ ಬಟ್ಟೆಯನ್ನು ಇಟ್ಟಿರುತ್ತೇವೆ, ಅದನ್ನು ಸಂಜೆಯ ವೇಳೆಯಲ್ಲಿ ಬೆಳೆಯಬಾರದು. ಮನೆಯಲ್ಲಿ ವಿಗ್ರಹಗಳಿಗೆ ಪೂಜೆಯನ್ನು ಮಾಡುವಾಗ ಪೂಜೆಗೆ ಮುಂಚೆ ಸಣ್ಣ ಲೋಟದಲ್ಲಿ ನೀರನ್ನು ವಿಗ್ರಹದ ಮುಂದೆ ಇಟ್ಟು ಪೂಜೆ ಮಾಡಬೇಕು. ಸ್ನಾನ ಮಾಡಿದ ನಂತರ ಮೈ ವರೆಸಿಕೊಂಡ ಟವಲ್ಗಳನ್ನು ಯಾವುದೇ ಕಾರಣಕ್ಕೂ ಬಾಗಿಲಿನ ಮೇಲೆ ಹಾಕಬಾರದು. ಈ ರೀತಿ ಮಾಡಿದರೆ ದರಿದ್ರಲಕ್ಷ್ಮಿ ದೇವಿಗೆ ಆವ್ಹಾನ ಮಾಡಿದಂತೆ ಆಗುತ್ತದೆ. ಪ್ರತಿದಿನ ಮನೆಗೆ ದಿನಸಿ ತರುವಾಗ ಸಾಯಂಕಾಲದ ಸಮಯದಲ್ಲಿ ಈ ವಸ್ತುಗಳನ್ನು ತರಬಾರದು. ಉಪ್ಪು, ಎಣ್ಣೆ, ಬತ್ತಿ ಮತ್ತು ಸೂಜಿಗಳನ್ನು ಸಂಜೆಯ ಸಮಯದಲ್ಲಿ ತರಬಾರದು