ಪ್ರತಿ ದಿನ ಬೆಳಗ್ಗೆ 03:40ಕ್ಕೆ ಒಂದು ವಿಸ್ಮಯಕಾರಿ ಘಟನೆ ನಡೆಯುತ್ತದೆ!

Written by Anand raj

Published on:

ಮನುಷ್ಯರು ನರಳುತ್ತಿರುವ ಹಲವು ರೋಗಗಳು ಮತ್ತು ಸಮಸ್ಯೆಗಳು ಇರುವುದು ಯಾಕೆಂದರೆ ನಾವು ನಮ್ಮನ್ನು ಉಂಟು ಮಾಡುತ್ತಿರುವ ಹಲವು ಶಕ್ತಿಗಳೊಂದಿಗೆ ಹೇಗೆ ಲಯದಲ್ಲಿರುವುದು ಎನ್ನುವ ಅರಿವನ್ನು ಕಳೆದುಕೊಂಡಿದ್ದೇವೆ.ನೀವು ಜೀವನದೊಂದಿಗೆ ಲಯಬದ್ಧವಾಗಿದ್ದರೆ ನೀವು 3 ಗಂಟೆಯಾಗಿ ಸ್ವಲ್ಪ ಹೊತ್ತಿನಲ್ಲಿಯೇ ಎಚ್ಚರಗೊಳ್ಳುತ್ತೀರಿ.ಆ ಸಮಯದಲ್ಲಿ ನೀವು ಕುಳಿತು ನಿಮಗೆ ದೀಕ್ಷೆ ಸಿಕ್ಕಿರುವ ಅಭ್ಯಾಸವನ್ನು ಮಾಡಿದರೆ ಅತ್ಯಂತ ಹೆಚ್ಚು ಫಲ ನೀಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಭೂಮಿಯ ಪರಿಭ್ರಮಣೆ ಯಲ್ಲಿ ಬೆಳಗಿನ ಜಾವ 03:20 ಇಪ್ಪತ್ತು ರಿಂದ 03:40ರ ನಡುವೆ ಏನೋ ಮೂಲಭೂತವಾದದ್ದು ಬದಲಾಗುತ್ತೆ ,ಇದನ್ನು ಬ್ರಹ್ಮ ಮುಹೂರ್ತ ಎನ್ನುತ್ತಾರೆ.ಇದು 33 ಡಿಗ್ರಿ ಅಕ್ಷಾಂಶದ ವರೆಗೆ ಮಾತ್ರ ಪ್ರಸ್ತುತ.ಮಾನವ ಜೀವ ವ್ಯವಸ್ಥೆ ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತದೆ.ಆ ಸಮಯ ಒಂದು ಸಾಧ್ಯತೆ ,ಈ ಸಾಧ್ಯತೆಯನ್ನು ಬಳಸಿಕೊಳ್ಳುವ ಬಗ್ಗೆ ಸ್ವಲ್ಪ ಅರಿವನ್ನು ಹುಟ್ಟು ಹಾಕಲಾಗಿದೆ.

ನಿಮ್ಮ ಜೀವ ನಾವು ವಿಶ್ವ ಅಥವಾ ಅಸ್ತಿತ್ವ ಅಂತ ಕರೆಯೋ ಹಲವು ವಿಷಯಗಳು ಉತ್ಪನ್ನ .ನಿಮ್ಮ ಜೀವನ ನಾವು ಬ್ರಹ್ಮಾಂಡ ಅಂತ ಕರೆಯುವ ಅದ್ಭುತ ವಿದ್ಯಮಾನದ ಒಂದು ಪರಿಣಾಮ.ನಮ್ಮ ಅಸ್ತಿತ್ವ ಪ್ರತ್ಯೇಕವಾದದ್ದಲ್ಲ ನೀವು ಲಯ ಕಂಡುಕೊಂಡರೆ ಕೆಲವು ಸಂಗತಿಗಳು ನಡೆಯುತ್ತವೆ.ನಮ್ಮ ಅಮೆರಿಕದ ಆಶ್ರಮ ಇರುವ ಟೆನೆಸ್ಸಿಯಲ್ಲಿ ಒಂದು ಕೀಟ ಇದೆ ,ಅವುಗಳಿಗೆ ಎಚ್ಚರವಾಗೋದು ವರ್ಷಗಳಿಗೊಮ್ಮೆ.17 ವರ್ಷ ಆಗಿದೆ ಅಂತ ಅವಕ್ಕೆ ಗೊತ್ತಾಗುತ್ತೆ ,ಮತ್ತೆ ಎಚ್ಚರಗೊಳ್ಳುತ್ತದೆ ಸಂತಾನೋತ್ಪತಿ ಮಾಡಿ ಮತ್ತೆ ನಿದ್ದೆಗೆ ಜಾರುತ್ತೆ.17ವರ್ಷಗಳಿಗೊಮ್ಮೆ ಅಲಾರಮ್ ಇಲ್ಲ ,ಇದು ಹೇಗೆ ಸಾಧ್ಯ ?ಪ್ರಕೃತಿಯೊಂದಿಗೆ ಲಯದಲ್ಲಿ ನಾವು ಪ್ರಕೃತಿಯ ಜೊತೆ ಲಯ ಕಳಕೊಂಡು ಅದೇ ನಮ್ಮ ಪ್ರಕೃತಿ ಅಂದುಕೊಂಡಿದ್ದೇವೆ.ಮನುಷ್ಯರು ನರಳುತ್ತಿರುವ ಹಲವು ರೋಗಗಳು ಮತ್ತು ಸಮಸ್ಯೆಗಳು ವಿರೋಧಿ ಯಾಕಂದ್ರೆ ನಾವು ನಮ್ಮನ್ನು ಉಂಟು ಮಾಡುತ್ತಿರುವ ಹಲವು ಶಕ್ತಿಗಳೊಂದಿಗೆ ಹೇಗೆ ಲಯದಲ್ಲಿರುವುದು ಎನ್ನುವ ಅರಿವನ್ನು ಕಳೆದುಕೊಂಡಿದ್ದೀವಿ.

ಯೋಗ ಅಂದ್ರೆ ಆ ಲಯವನ್ನು ಕಂಡುಕೊಂಡು ಜೀವನದೊಂದಿಗೆ ಲಯ ಬದ್ಧವಾಗಿರುವುದು.ನೀವು ಜೀವನದೊಂದಿಗೆ ಲಯ ಬದ್ಧವಾಗಿದ್ದರೆ ನೀವು 3 ಗಂಟೆಯಾಗಿ ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಳ್ಳುತ್ತೀರಿ.ನೀವು ಅರಿವಿನಲ್ಲಿದ್ದರೆ ಒಮ್ಮೆಗೆ ನಿಮ್ಮಲ್ಲಿ ಜೀವಂತಿಕೆಯ ಒಂದು ಕಿಡಿ ಏಳುತ್ತೆ ,ನೀವು ಆಳವಾದ ನಿದ್ರೆಯಲ್ಲಿದ್ದರು ಎಚ್ಚರಗೊಳ್ಳುತ್ತೀರಿ.ಇದು ನಿಮಗೆ ಆಗಬೇಕು,ಇದರ ಅರ್ಥ ನೀವು ಲಯಬದ್ಧ ವಾಗುತ್ತಿದ್ದೀರಿ .ಜೀವನದೊಂದಿಗೆ ಲಯ ಬದ್ದವಾಗುತ್ತಿದ್ದೀರಿ .

ಇನ್ನು ಇದಕ್ಕೆ ಏನು ಮಾಡಬೇಕು?ಧ್ಯಾನ ಮಾಡಬೇಕೇ ?ಯೋಗ ಕ್ರಿಯೆ ಅಭ್ಯಾಸ ಮಾಡಬೇಕೇ ? ಅದೇನೇ ಇರಲಿ ನೀವು ನಿಮಗೆ ದೀಕ್ಷೆ ಸಿಕ್ಕಿರುವ ಪ್ರಕ್ರಿಯೆಯನ್ನು ಮಾಡಬೇಕು ಯಾಕೆಂದರೆ ದೀಕ್ಷೆ ಅಂದ್ರೆ ನಿಮಗೆ ಅಭ್ಯಾಸವನ್ನು ಬರಿ ಕಲಿಸಿದ್ದಲ್ಲ ಅದನ್ನು ನಿಮ್ಮ ವ್ಯವಸ್ಥೆಗೆ ಪರಿಚಯಿಸಲು,ನಿಮ್ಮ ವ್ಯವಸ್ಥೆಯಲ್ಲಿ ಅದನ್ನು ನೆಡಲಾಯಿತು.ನಿಮ್ಮೊಳಗೆ ಒಂದು ಜೀವಂತ ಬೀಜ ಇದ್ದರೆ ನೀವು ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾಗಿದ್ದರೆ ಮತ್ತು ಆ ಅಭ್ಯಾಸವನ್ನು ಮಾಡಿದರೆ ಅದು ಅತ್ಯಂತ ಹೆಚ್ಚು ಫಲ ನೀಡುತ್ತದೆ ಏಕೆಂದರೆ ಭೂಮಿ ನಿಮ್ಮ ಶರೀರದ ದೃಷ್ಟಿಯಿಂದ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತಿರುತ್ತದೆ.ನಿಮ್ಮಲ್ಲಿ ಒಂದು ರೀತಿಯ ಅರಿವು ಉಂಟಾದರೆ ನೀವು ಒಂದು ಮಟ್ಟದ ಅರಿವನ್ನು ಸಾಧಿಸಿದರೆ ನಿಮಗೆ ಆ ಸಮಯ ಸುಮ್ಮನೆ ಹಾಗೇ ಗೊತ್ತಾಗಿಬಿಡುತ್ತದೆ.

ನೀವು ಸರಿಯಾದ ಸಮಯಕ್ಕೆ ಮಲಗಿದರೆ ನೀವು ವಾಚ್ ನೋಡಿಕೊಳ್ಳುವ ಅಗತ್ಯ ಇಲ್ಲ.03:40 ನಿಮಗೆ ಯಾವಾಗಲೂ ಗೊತ್ತಾಗುತ್ತೆ ಏಕೆಂದರೆ ನಿಮ್ಮ ಶರೀರದ ವರ್ತನೆಯಲ್ಲಿ ವ್ಯತ್ಯಯವಾಗುತ್ತದೆ.ಆ ಸಮಯದಲ್ಲಿ ನೀವು ಕುಳಿತು ನಿಮಗೆ ದೀಕ್ಷೆ ಸಿಕ್ಕಿರುವ ಅಭ್ಯಾಸವನ್ನು ಮಾಡಿದರೆ ಅತ್ಯಂತ ಹೆಚ್ಚು ಫಲ ನೀಡುತ್ತದೆ.ಬೀಜಕ್ಕೆ ಪೋಷಕಾಂಶ ಸಿಕ್ಕಿ ಅದು ಮೊಳಕೆ ಒಡೆಯುತ್ತದೆ ಅಥವಾ ವೇಗವಾಗಿ ಬೆಳೆಯುತ್ತದೆ.ಬೇರೆ ಸಮಯಗಳಿಗೆ ಹೋಲಿಸಿದರೆ ಇದು ದೀಕ್ಷಿತರಾದವರಿಗೆ ಮಾತ್ರ.

ದೀಕ್ಷಿತಲ್ಲದಿದ್ದರೆ ,ಪುಸ್ತಕದ ಯೋಗಿಯಾಗಿದ್ದರೆ 03:40 ,06:40,07:40 ಅಷ್ಟೇನು ವ್ಯತ್ಯಾಸ ಇರಲ್ಲ ಅಂಥವರಿಗೆ ಸಂಧ್ಯಾಕಾಲ ಹೆಚ್ಚು ಮುಖ್ಯ.ಸಂಧ್ಯಾಕಾಲ ಅಂದರೆ ಸೂರ್ಯೋದಯಕ್ಕಿಂತ 20 ನಿಮಿಷ ಮುಂಚೆಯಿಂದ ಸೂರ್ಯೋದಯ ಆಗಿ 20 ನಿಮಿಷದ ವರೆಗೆ ಅಥವಾ ಸೂರ್ಯಾಸ್ತಕ್ಕಿಂತ 20 ನಿಮಿಷ ಮುಂಚೆಯಿಂದ ಸೂರ್ಯಾಸ್ತವಾಗಿ 20 ನಿಮಿಷದವರೆಗೆ ಹಾಗೆಯೇ ಮಧ್ಯಾಹ್ನ ಮತ್ತು ಮಧ್ಯರಾತ್ರಿ ಆದರೆ ಅವುಗಳ ಸ್ವಭಾವ ಬೇರೆ ಬೇರೆ.ಎರಡು ಸಂಧ್ಯಾ ಕಾಲಗಳು ದೀಕ್ಷಿತರ ಅಲ್ಲದವರಿಗೆ ಉತ್ತಮ ,ಶಕ್ತಿಯುತ ದೀಕ್ಷೆ ಸಿಕ್ಕಿದವರಿಗೆ 03:40 ನಲವತ್ತು ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment