ನಟಿ ಸೌಂದರ್ಯ ಅವರನ್ನು ಯಾರು ತಾನೆ ಮರೆಯಲು ಸಾಧ್ಯ ,ಅವರ ಅದ್ಭುತ ನಟನೆ ಈಗಿನ ನಟಿಯರಿಗೆ ಮಾದರಿ.ನಮ್ಮ ಪೀಳಿಗೆಯಲ್ಲಿ ಅದ್ಭುತ ನಟಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ತಟ್ಟಂತ ಬರುವುದು ನಟಿ ಸೌಂದರ್ಯ ಅವರು.
ಅವರು ಈಗ ಇಲ್ಲದೆ ಇರಬಹುದು ಆದರೆ ಅವರನ್ನು ಯಾರೂ ಮರೆತಿಲ್ಲ.ಸೌಂದರ್ಯ ಅವರ ನಂತರ ಅವರ ಕುಟುಂಬದಿಂದ ಬಂದ ಒಬ್ಬ ಹುಡುಗಿ ಈಗ ಕನ್ನಡದ ಕಿರುತೆರೆಯಲ್ಲಿ ಖ್ಯಾತ ನಟಿಯಾಗಿ ಬೆಳೆದಿದ್ದಾರೆ.
ಸೌಂದರ್ಯ ಅವರು ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಗೊತ್ತಾದರೆ ಚಿತ್ರದ ಯುನಿಟ್ ಗೆ ಅದರಲ್ಲಿ ಅಲ್ಲಿ ಕೆಲಸ ಮಾಡುವವರಿಗೆ ಎಲ್ಲಿಲ್ಲದ ಸಂತೋಷ ಆಗುತ್ತಿತ್ತು ಕಾರಣ ಸೌಂದರ್ಯ ಅವರು ಆ ಸ್ಥಳದಲ್ಲಿ ಇದ್ದರೆ ನಗು ಮೂಡುತ್ತಿತ್ತು ,
ಎಲ್ಲರನ್ನೂ ಆತ್ಮೀಯವಾಗಿ ಮಾತನಾಡುತ್ತಿದ್ದ ಅವರಿಂದ ಪಾಸಿಟಿವ್ನೆಸ್ ಬೆಳೆಯುತ್ತಿತ್ತು ,ಕಷ್ಟ ಎಂದವರು ಕಣ್ಣೀರು ಒರೆಸುತ್ತಿದ್ದರು ಸುಂದರ ಮನಸ್ಸಿನ ಈ ಸೌಂದರ್ಯ ಅವರು .ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ
ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಸೌಂದರ್ಯ ಅವರು ದೂರ ಆದ ಮೇಲೆ ಅವರ ಕುಟುಂಬ ಚಿತ್ರರಂಗದಿಂದ ದೂರ ಆಯ್ತು ಎಂದುಕೊಂಡರೂ ಎಲ್ಲರೂ ಆದರೆ ಹಾಗೆ ಆಗಲಿಲ್ಲ ,ಅಕ್ಕನ ಒಳ್ಳೆಯ ಮನಸ್ಸು ನಟನೆ ನೋಡಿ ಪ್ರೇರಿತಗೊಂಡು ನಾನು ನಟಿಯಾಗಬೇಕು ಎಂದು ಅವರ ಕುಟುಂಬ ದಿಂದ ಹೊರಟ ಹುಡುಗಿ ಯಾರು ಗೊತ್ತಾ?ಕನ್ನಡ ಕಿರುತೆರೆಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸೀರಿಯಲ್ ಲಕ್ಷ್ಮೀ ಬಾರಮ್ಮ , ಈ ಸೀರಿಯಲ್ನಲ್ಲಿ ಚಿನ್ನು ಪಾತ್ರದಲ್ಲಿ ನಟಿಸಿದ ರಶ್ಮಿ ಪ್ರಭಾಕರ್ ,ಇವರ ದೊಡ್ಡಪ್ಪನ ಮಗಳು ನಟಿ ಸೌಂದರ್ಯ ಅವರು ಅಂದ್ರೆ ಸಂಬಂಧದಲ್ಲಿ ರಶ್ಮಿ ಪ್ರಭಾಕರ್ ಅವರಿಗೆ ಸೌಂದರ್ಯ ಅವರು ಅಕ್ಕ ಆಗಬೇಕು.
ಒಂದು ಕಾರ್ಯಕ್ರಮದಲ್ಲಿ ಇದರ ಬಗ್ಗೆ ಮಾತನಾಡಿದ ರಶ್ಮಿ ಪ್ರಭಾಕರ್ “ನನ್ನ ಅಕ್ಕ ಸೌಂದರ್ಯ ಅವರೇ ನನ್ನ ನಟನೆಗೆ ಸ್ಪೂರ್ತಿ , ಅವರಿಂದಾಗಿಯೇ ನಾನು ನಟಿಯಾಗಬೇಕು ಎಂದುಕೊಂಡೆ ,ಸೌಂದರ್ಯ ಅಕ್ಕ ಎಷ್ಟೇ ದೊಡ್ಡ ನಟಿಯಾದರೂ ಮನೆಯಲ್ಲಿ ತುಂಬಾ ಸಿಂಪಲ್ಲಾಗಿ ಇರುತ್ತಿದ್ದರು” ಎಂದು ಹೇಳಿದರೂ .ನಾನು ಚಿಕ್ಕವಳಾಗಿದ್ದಾಗ ನನ್ನ ನೆಚ್ಚಿನ ನಟಿ ಸೌಂದರ್ಯ ಈಗಲೂ ನನ್ನ ನೆಚ್ಚಿನ ನಟಿ ಸೌಂದರ್ಯ ಅವರೆ ಯಾಕಂದ್ರೆ ನಟನೆಯಲ್ಲಿ ಹೃದಯವಂತಿಕೆಯಲ್ಲಿ ಅವರನ್ನು ಮೀರಿಸುವ ನಟಿಯನ್ನು ನಾನು ಮತ್ತೆ ನೋಡಲಿಲ್ಲ.ನೀವು ಕೂಡ ನಟಿ ಸೌಂದರ್ಯ ಅವರ ಅಭಿಮಾನಿಯಾಗಿದ್ದರೆ ಕಾಮೆಂಟ್ ಮಾಡಿ ತಿಳಿಸಿ.ಧನ್ಯವಾದಗಳು.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844