ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 6 ವರ್ಷಗಳು ಶುಕ್ರದೆಸೆ 5 ರಾಶಿಯವರಿಗೆ ದುಡ್ಡು ಹುಡುಕಿಕೊಂಡು ಬರುತ್ತೆ!

Written by Anand raj

Published on:

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ 6 ವರ್ಷ ಗಳು ಶುಕ್ರದೆಸೆ ಮಹಾ ದುಷ್ಟ ಐದು ರಾಶಿಯವರಿಗೆ ದು ಹುಡುಕಿಕೊಂಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋಣ ಬನ್ನಿ.

ನಿಮ್ಮ ವೃತ್ತಿ ಜೀವನ ವು ಬೆಳವಣಿಗೆಯ ವೇಗ ವನ್ನು ಪಡೆಯುತ್ತದೆ. ನಿಮ್ಮ ಕಾರ್ಯಕ್ಷಮತೆ ಯನ್ನ ತೋರಿಸ ಲು ನಿಮಗೆ ಸಾಧ್ಯವಾಗುವುದರಿಂದ ಆಗಿ ನಿಮ್ಮ ಮುಂದೆ ಒಂದ ಕ್ಕಿಂತ ಹೆಚ್ಚು ದೊಡ್ಡ ಅವಕಾಶ ಗಳು ಬರಲಿದೆ. ಇನ್ನು ಕೆಲಸವಿಲ್ಲ ದವರ ಅದೃಷ್ಟ ಈ ಅವಧಿಯ ಲ್ಲಿ ಬದಲಾಗ ಲಿದೆ. ಈ ರಾಶಿಯ ಜನರು ಉತ್ತಮ ಅವಕಾಶ ಗಳನ್ನು ಪಡೆಯುತ್ತಾರೆ. ಈ ರಾಶಿಯವರು ತಮ್ಮ ಕೆಲಸ ವನ್ನು ಆಶಾವಾದ ದೊಂದಿಗೆ ಹುಡುಕಿ ದರೆ ಯಶಸ್ಸು ನಿಮ್ಮದಾಗ ಲಿದೆ. ವೃತ್ತಿಪರ ಜೀವನ ದಲ್ಲಿ ಬದಲಾವಣೆಯ ಸಮಯ ವಾಗಿರುತ್ತದೆ. ನೀವು ಮೊದಲು ಪಡೆಯಲು ಸಾಧ್ಯವಾಗ ದ್ದನ್ನು ಈಗ ನೀವು ಒಂದೇ ಪ್ರಯತ್ನದಲ್ಲಿ ಪಡೆಯುತ್ತೀರ.

ನಿಮ್ಮ ಸಂಬಳ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ವೃತ್ತಿಪರ ಬೆಳವಣಿಗೆ ಮತ್ತು ಉತ್ತಮ ನಾಯಕತ್ವದ ಕೌಶಲ್ಯ ಗಳಿಂದಾಗಿ ನೀವು ಉತ್ತಮ ಅವಕಾಶಗಳ ನ್ನ ಪಡೆಯುತ್ತೀರಾ. ಪ್ರಭಾವಶಾಲಿ ಗಳೊಂದಿಗೆ ನಿಮ್ಮ ಸಂಪರ್ಕ ವನ್ನು ಹೆಚ್ಚಿಸುವ ಮೂಲಕ ಈ ಸಮಯ ವನ್ನು ಉತ್ತಮವಾಗಿ ಬಳಸಿಕೊಳ್ಳಿ. ನೀವು ಅನೇಕ ಸವಾಲುಗಳ ನ್ನು ಎದುರಿಸಬೇಕಾಗಿದ್ದು, ಧೈರ್ಯ ದಿಂದ ಎದುರಿಸುತ್ತೀರ ಮತ್ತು ಯಶಸ್ವಿಯಾಗುತ್ತೀರಾ? ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಅಥವಾ ಪೂಜೆ ಕಾರ್ಯಕ್ರಮ ವಿರಬಹುದು ಅಥವಾ ನೀವು ಇಡೀ ಕುಟುಂಬ ದೊಂದಿಗೆ ತೀರ್ಥಕ್ಷೇತ್ರ ಕ್ಕೆ ಹೋಗಬಹುದು.

ಜೀವನ ದಲ್ಲಿ ಎಲ್ಲ ವೂ ಮಂಗಳಕರ ವಾಗಿರುತ್ತದೆ ಮತ್ತು ನೀವು ಕುಟುಂಬದ ಅಗತ್ಯ ಗಳನ್ನು ಪೂರೈಸ ಲು ಸಾಧ್ಯವಾಗುತ್ತದೆ. ನಿಮ್ಮ ವೈವಾಹಿಕ ಜೀವನ ದಲ್ಲಿ ಕೆಲವು ಸಮಸ್ಯೆಗಳು ನಡೆಯುತ್ತಿದ್ದರೆ ಅವರು ಸಹ ದೂರವಾಗುತ್ತಾರೆ ಮತ್ತು ವರ್ಷದ ಮಧ್ಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಕೆಲವು ಆಸ್ತಿಯ ನ್ನ ಖರೀದಿಸ ಬಹುದು. ವ್ಯಾಪಾರ ದಲ್ಲಿ ಉತ್ತಮ ಲಾಭ ವಿರುತ್ತದೆ ಮತ್ತು ಪೋಷಕರ ಆಶೀರ್ವಾದ ದಿಂದ ನೀವು ಹೊಸ ವ್ಯವಹಾರ ವನ್ನು ಸಹ ಪ್ರಾರಂಭಿಸ ಬಹುದು. ನಿಮ್ಮ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಬಂಧ ವು ಉತ್ತಮ ವಾಗಿರುತ್ತದೆ. ನೀವು ಜೀವನದ ಪ್ರತಿ ಯೊಂದು ವಿಷಯ ದಲ್ಲೂ ಯಶಸ್ಸ ನ್ನು ಪಡೆಯುತ್ತೀರ.

ಮತ್ತ ಅವರ ವ್ಯಕ್ತಿತ್ವ ಸುಧಾರಿಸುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ ಮತ್ತು ಇತರರಿಗೆ ಸಹಾಯ ಮಾಡಲು ಮುಂದೆ ಬರುವಿರಿ. ಆದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ ತುಲಾ ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಒಂದು ತಿರುಪತಿ ತಿಮ್ಮಪ್ಪ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment