2024ರ ವೃಷಭ ರಾಶಿಯವರ ವರ್ಷ ಭವಿಷ್ಯ /ಜಾಕ್ ಪಟ್ ಹೊಡೆಯೋದು ಗ್ಯಾರಂಟಿ /ದುಡ್ಡಿನ ಸುರಿಮಳೆ ಇವರೇ ಪುಣ್ಯವಂತರು!

Written by Anand raj

Published on:

2024ರ ಭವಿಷ್ಯದಲ್ಲಿ ವೃಷಭ ರಾಶಿಯವರಿಗೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತವೆ. ಈ ವರ್ಷದಲ್ಲಿ ಇವರು ತುಂಬಾ ಸಂಪಾದನೆಯನ್ನು ಮಾಡುತ್ತಾರೆ.ವೃಷಭ ರಾಶಿಯವರಿಗೆ ಶುಕ್ರ ಮತ್ತು ಬುಧ ಗ್ರಹದಿಂದ ಲಕ್ಷ್ಮಿ ನಾರಾಯಣ ಯೋಗ ಇರುತ್ತದೆ. ಈ ಒಂದು ಯೋಗ ಇರುವುದರಿಂದ ನಿಮಗೆ ಹಣದಲ್ಲಿ ಎಂದು ಕೂಡ ತೊಂದರೆ ಆಗುವುದಿಲ್ಲ. ಈ ವರ್ಷ ನಿಮಗೆ ಹಣದ ಸುರಿಮಳೆ ಆಗುತ್ತದೆ. ವೃಷಭ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗ ಇರುವುದರಿಂದ ಹಣದ ಕೊರತೆ ಇರುವುದಿಲ್ಲ. ವೃಷಭ ರಾಶಿಯವರಿಗೆ ಶನಿಯಿಂದಲೂ ಕೂಡ ಯೋಗ ಬರುತ್ತದೆ. ಈ ರಾಶಿಯವರಿಗೆ ರಾಹು ಗ್ರಹದಿಂದ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ.

ರಾಹು ನಿಮ್ಮ ಗ್ರಹದಲ್ಲಿ ತುಂಬಾ ಚೆನ್ನಾಗಿ ಇರುವುದರಿಂದ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳನ್ನು ಈ ಸಮಯದಲ್ಲಿ ಶುರು ಮಾಡಿದರೆ ಅಧಿಕ ಲಾಭ ಎನ್ನುವುದು ಉಂಟಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಕೆಲಸದಲ್ಲಿ ಇರುವವರಿಗೂ ಕೂಡ ತುಂಬಾ ಯೋಗ ಅನ್ನೋದು ಬರುತ್ತದೆ.

2024 ಹೊಸ ವರ್ಷದಲ್ಲಿ ಈ ರಾಶಿಯವರು ತುಂಬಾ ಸುಖಮಯ ಪುರುಷರು ಆಗಿರುತ್ತಾರೆ ಎಂದು ಹೇಳಬಹುದು. ನಿಮಗೆ ಸುಲಭವಾಗಿ ಹಣ ದೊರೆಯುತ್ತದೆ. ಇನ್ನು ಕಷ್ಟ ಪಡದೆ ಹಣ ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೂ ಕೂಡ ತುಂಬಾ ಯೋಗ ಕೂಡಿ ಬರುತ್ತದೆ.ವ್ಯಕ್ತಿಗಳಿಗೆ ಒಳ್ಳೆಯ ಯೋಗ ಬರುತ್ತದೆ. ಸಂತಾನ ಇಲ್ಲದೆ ಇರುವವರು ಕೂಡ ಅದು ನೆರವೇರುತ್ತದೆ. ಮನೆ ಖರೀದಿಸಲು ಕೂಡ ಈ ರಾಶಿಯವರಿಗೆ ಒಳ್ಳೆಯ ಸಮಯ ಎಂದು ಹೇಳಬಹುದು. ಈ ಒಂದು ವರ್ಷ ಈ ರಾಶಿಯವರಿಗೆ ಮನೆಯ ಮೇಲೆ ಮನೆ ಕಟ್ಟುವ ಯೋಗ ಕೂಡಿ ಬರುತ್ತದೆ. ನಿಮ್ಮ ಮನೆ ದೇವರನ್ನು ಪ್ರಾರ್ಥನೆ ಮಾಡುವುದರಿಂದ ನಿಮ್ಮ ಆರೋಗ್ಯದ ಸಮಸ್ಸೆ ನಿವಾರಣೆ ಆಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ.

Related Post

Leave a Comment