ಏಲಕ್ಕಿ ಮೇಲೆ ಇದನ್ನು ಬರೆದು ನೋಡಿ!24 ಗಂಟೆಯಲ್ಲಿ ಹಣ ಬರುತ್ತೆ!

Written by Anand raj

Published on:

ಏಲಕ್ಕಿ ಸುವಾಸನೆಯೇ ಆಕರ್ಷಣೆ ಗುಣವನ್ನು ಹೊಂದಿದೆ. ಏಲಕ್ಕಿ ಶುಕ್ರನಿಗೆ ಸಂಬಂಧಿಸಿದ್ದು ಮತ್ತು ಮಾತೇ ಮಹಾಲಕ್ಷ್ಮಿಗೆ ಸಂಬಂಧಿಸಿದ್ದು. ಏಲಕ್ಕಿ ಮೇಲೆ ಈ ಒಂದು ಮ್ಯಾಜಿಕ್ ನಂಬರ್ ಬರೆದು ಇಟ್ಟುಕೊಳ್ಳಿ. ಕೇವಲ 30 ದಿನಗಳಲ್ಲಿ ಹಣ ಬರುತ್ತದೆ. ಶುಕ್ರವಾರದ ದಿನ ಈ ಒಂದು ಉಪಾಯವನ್ನು ಮಾಡಬೇಕು.

ಶುಕ್ರವಾರದ ದಿನ ಸ್ನಾನ ಮಾಡಿ 6 ಹಸಿ ಏಲಕ್ಕಿ ತೆಗೆದುಕೊಂಡು ಏಲಕ್ಕಿ ಮೇಲೆ 520 ನಂಬರ್ ಅನ್ನು ಹಸಿರಿ ಸ್ಕೆಚ್ ಇಂದ ಬರೆದು ಇಟ್ಟುಕೊಳ್ಳಬೇಕು ಮತ್ತು 520 ಮೇಲೆ ಸರ್ಕಲ್ ಹಾಕಬೇಕು .ನಂತರ ಹೃದಯದ ಹತ್ತಿರ ಇಟ್ಟುಕೊಂಡು ಶ್ರೀಂ ಎನ್ನುವ ಮಂತ್ರವನ್ನು 108 ಬಾರಿ ಹೇಳಬೇಕು.

ನಂತರ ಪೇಪರ್ ಒಳಗೆ ಇಟ್ಟು ನಿಮ್ಮ ಬಳಿ ಇಟ್ಟುಕೊಳ್ಳಬೇಕು. 30 ದಿನ ಅದಬಳಿಕ ಮರದ ಕೆಳಗೆ ಹಾಕಬೇಕು. ನಂತರ ಹೊಸ ಏಲಕ್ಕಿ ತೆಗೆದುಕೊಂಡು ಪ್ರತಿ ತಿಂಗಳು ಹೀಗೆ ಮಾಡಿದರೆ ಹಣ ನಿಮ್ಮ ಕಡೆ ಆಕರ್ಷಣೆ ಆಗುತ್ತದೇ. ಒಮ್ಮೆ ಬಾರಿ ಮಾಡಿ ನೋಡಿ ನಿಮಗೆ ಹಣದ ತೊಂದರೆ ಇರುವುದಿಲ್ಲ.

Related Post

Leave a Comment