ರಾತ್ರಿ ಯಾರು ಈ ಕೆಲಸ ಮಾಡುವರೋ ಇಡೀ ವರ್ಷ ಹಣದಲ್ಲಿ ಆಡುವರು!

Written by Anand raj

Published on:

ಅರ್ಧ ರಾತ್ರಿಯಲ್ಲಿ ಈ ಸರಳ ಉಪಾಯ ಮಾಡಿದರೆ ನಾಳೆಯಿಂದಲೇ ನಿಮ್ಮ ಮನೆಯಲ್ಲಿ ಹಣಕಾಸಿನ ಗಂಗೆಯು ಹರಿಯಲು ಶುರು ಮಾಡುತ್ತಳೆ.ಜೀವನ ನಡೆಸಲು ಪ್ರತಿಯೊಬ್ಬರಿಗೂ ಹಣಕಾಸಿನ ಅವಶ್ಯಕತೆ ಇದೆ. ಅಚಾನಕವಾಗಿ ಹೆಚ್ಚಾಗಿ ಹಣ ಬರಲಿ ಎಂದು ಪ್ರತಿಯೊಬ್ಬರಿಗೂ ಇಷ್ಟ ಇರುತ್ತದೆ. ಇದರ ಮೂಲಕ ಜೀವನದಲ್ಲಿ ಹಲವಾರು ಕಷ್ಟ ಸಮಸ್ಸೆಗಳು ದೂರ ಆಗಲಿ ಎಂದು ಇಷ್ಟ ಪಡುತ್ತಾರೆ.

ಏಕೆಂದರೆ ಜೀವನದಲ್ಲಿ ನಡೆದಿರುವಂತಹ 90% ಕಷ್ಟ ಹಣದಿಂದಲೇ ಪರಿಹಾರ ಆಗಿರುತ್ತದೇ. ಒಂದು ವೇಳೆ ಹಣಕಾಸು ಬರುತ್ತಿದ್ದರೆ ಎಲ್ಲಾವು ದೂರ ಆಗುತ್ತವೆ. ಕುಟುಂಬದಲ್ಲಿ ಪ್ರೀತಿ ಕೂಡ ಹೆಚ್ಚಾಗುತ್ತದೆ. ಇನ್ನು ಈ ಒಂದು ಉಪಾಯ ಮನೆಯಲ್ಲಿ ಇರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ. ಒಂದು ವೇಳೆ ಯಾರಾದರೂ ನಿಮ್ಮ ಮೇಲೆ ಏನಾದರು ಮಾಡಿಸಿದರೆ ಅದರಿಂದ ನೀವು ಉಳಿದುಕೊಳ್ಳಬಹುದು. ಸಾಕಾರತ್ಮಕ ಶಕ್ತಿ ಹೆಚ್ಚಾದರೆ ನಿಮಗೆ ಎಲ್ಲಾ ಕಡೆಯಿಂದ ಯಶಸ್ಸು ಅನ್ನೋದು ಸಿಗುತ್ತದೇ.

ಶುಕ್ರವಾರದ ದಿನ ಅಂಗಡಿಯಲ್ಲಿ ಸ್ಪಟಿಕವನ್ನು ಖರೀದಿ ಮಾಡಿಕೊಂಡು ತರಬೇಕು. ನಂತರ ಈ ಸ್ಪಟಿಕವನ್ನು ಚಿಕ್ಕ ಚಿಕ್ಕ ತುಂಡು ಮಾಡಬೇಕು. ನಂತರ ಶನಿವಾರ ಬಿಟ್ಟು ಬೇರೆ ಯಾವುದೇ ದಿನಗಳಲ್ಲಿ ಸ್ನಾನದಿಗಳನ್ನು ಮುಗಿಸಿ ಶುದ್ಧವಾದ ಬಟ್ಟೆಯನ್ನು ಧರಿಸಿಕೊಂಡು ನೀವು ನಿಮ್ಮ ದೇವರ ಕೋಣೆ ಒಳಗೆ ಹೋಗೀ ಸ್ವಚ್ಛವಾದ ಆಸನದ ಮೇಲೆ ಕುಳಿತುಕೊಳ್ಳಬೇಕು. ನಿಮ್ಮ ಮುಂದೆ ತಾಯಿ ಲಕ್ಷ್ಮಿ ದೇವಿ ಮೂರ್ತಿ ಇರಬೇಕು ಮತ್ತು ನಿಮ್ಮ ಮುಂದೆ ಸ್ಪಟಿಕವನ್ನು ಇಟ್ಟುಕೊಳ್ಳಿ. ನಂತರ ಲಕ್ಷ್ಮಿಗೆ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕಾರವನ್ನು ಮಾಡಿ ಈ ಒಂದು ಮಂತ್ರವನ್ನು 108 ಬಾರಿ ಜಪ ಮಾಡಬೇಕು.ಓಂ ಶ್ರೀಂ ಶ್ರೀಂ ಮಹಾ ಲಕ್ಷ್ಮಿಯೇ ನಮಃ

ನಂತರ ಸ್ಪಟಿಕ ತೆಗೆದುಕೊಂಡು ಮನೆಯ ಅಂಗಳದಲ್ಲಿ ಇಡಬೇಕು. ಇವುಗಳನ್ನು ಕಿಟಕಿ ಹತ್ತಿರ ಇಟ್ಟುಕೊಂಡರೆ ಯಾವುದೇ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಒಳಗೆ ಬರುವುದಿಲ್ಲ. ಇಲ್ಲಿ ನೀವು ಯಾವುದೇ ಕೆಲಸ ಮಾಡಿದರು ಅದರಲ್ಲಿ 100% ಪಾಸಿಟಿವ್ ರಿಸಲ್ಟ್ ಸಿಗುತ್ತದೆ.

Related Post

Leave a Comment