ಹೋಳಿ ಹಬ್ಬ ಅಥವಾ ಹೋಳಿ ಹುಣ್ಣಿಮೆ ಯಾವತ್ತು? ಯಾವ ದಿನ ಯಾವ ಸಮಯದಲ್ಲಿ ಪೂಜೆ ಮಾಡಬೇಕು.

Written by Anand raj

Published on:

ಪಾಲ್ಗುಣ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ನಾವು ಹೋಳಿ ಹುಣ್ಣಿಮೆ ಎಂದು ಆಚರಣೆ ಮಾಡುತ್ತೇವೆ. ಹೋಳಿ ಹಬ್ಬವನ್ನು ಆಚರಣೆ ಮಾಡುವುದು ಇವತ್ತಿನ ದಿನ. ಈ ಹೋಳಿ ಹುಣ್ಣಿಮೆ ದಿನ ಲಕ್ಷ್ಮಿ ಜನ್ಮತಾಳಿದಳು ಎನ್ನುವ ನಂಬಿಕೆ ಇದೆ. ಹಾಗಾಗಿ ಹೋಳಿ ಹುಣ್ಣಿಮೆ ದಿನ ಲಕ್ಷ್ಮಿ ಜಯೋತುತ್ಸವ ಎಂದು ಆಚರಣೆ ಮಾಡುತ್ತಾರೆ. ವಿಶೇಷವಾಗಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಿದರೆ ನಿಮಗೆ ಸಕಲ ಅಷ್ಟ ಐಶ್ವರ್ಯಗಳನ್ನು ಆ ಲಕ್ಷ್ಮಿ ದೇವಿ ದಯಪಾಲಿಸುತ್ತಾಳೆ.

ಈ ವರ್ಷ ಹೋಳಿ ಹುಣ್ಣಿಮೆ ಹಬ್ಬವನ್ನು 2024 ಮಾರ್ಚ್ 25ರಂದು ಆಚರಿಸಲಾಗುತ್ತದೆ. ಹುಣ್ಣಿಮೆ ತಿಥಿಯು ಮಾರ್ಚ್ 24 ರಂದು ಬೆಳಗ್ಗೆ 9:54ಕ್ಕೆ ಆರಂಭವಾಗಿ ಮಾರ್ಚ್ 25 ರಂದು ಮಧ್ಯಾಹ್ನ 12:29ಕ್ಕೆ ಕೊನೆಗೊಳ್ಳುತ್ತದೆ. ಮಾರ್ಚ್ 25 ರಂದು ವಿಶೇಷವಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.

Related Post

Leave a Comment