Junk food ತಿನ್ನೋದ್ರಿಂದ ಬಂದಿರುವ free ರೇಡಿಕಲ್ ಅನ್ನು ದೇಹದಿಂದ ಹೊರಹಾಕಲು ಏನು ಮಾಡಬೇಕು!

Written by Anand raj

Published on:

ನಮ್ಮ ದೇಹದಲ್ಲಿ ಕಣಗಳನ್ನು ರೋಗಕ್ಕೆ ಸಿಲುಕದಂತೆ ಅಂಟಿಆಕ್ಸಿಡೆಂಟ್ ಗಳು ನಮ್ಮನ್ನು ಕಾಪಾಡುತ್ತವೆ. ಹಾಗೇನೆ ಹಾನಿ ಉಂಟು ಮಾಡುವ free ರೆಡಿಕಲ್ ಅನ್ನು ನಿರ್ಮೂಲನೆ ಮಾಡಲು ಈ ಅಂಟಿ ಆಕ್ಸಿಡೆಂಟ್ ಗಳು ತುಂಬಾನೇ ಸಹಾಯ ಮಾಡುತ್ತವೆ ಹಾಗು ದೀರ್ಘಕಾಯಿಲೆ ಬಾರದಂತೆ ಇದು ತಡೆಗಟ್ಟುತ್ತದೆ. ಕ್ಯಾನ್ಸರ್ ನಂತಹ ರೋಗಗಳು ಬರದಂತೆ ಇದು ತಡೆಗಟ್ಟುತ್ತದೆ.

ಹಣ್ಣು ಮತ್ತು ಸೊಪ್ಪು ತರಕಾರಿಗಳಲ್ಲಿ ಸುಮಾರು 1500 ರಿಂದ 4000 ಅಷ್ಟು ಅಂಟಿ ಆಕ್ಸಿಡೆಂಟ್ ಗಳು ಇರುತ್ತವೆ. ಇದನ್ನು ORACS ಯೂನಿಟ್ಸ್ ನಲ್ಲಿ ಮೆಝರ್ ಮಾಡಲಾಗುತ್ತದೆ. ಒಣ ಹಣ್ಣುಗಳಲ್ಲಿ 4000 ಅಂಟಿ ಆಕ್ಸಿಡೆಂಟ್ ಗಳು ಇರುತ್ತವೆ ಹಾಗು ಡ್ರೈ ಫ್ರೂಟ್ಸ್ ನಲ್ಲಿ ಸುಮಾರು 5000-1000 ORAC ಯೂನಿಟ್ ಗಳಲ್ಲಿ ಅಂಟಿ ಆಕ್ಸಿಡೆಂಟ್ ಗಳು ಇರುತ್ತವೆ.

ದಿನಕ್ಕೆ ನಮ್ಮ ದೇಹಕ್ಕೆ 11000 ಅಂಟಿ ಆಕ್ಸಿಡೆಂಟ್ ಗಂಡಸರಿಗೆ ಬೇಕಾಗುತ್ತದೆ ಮತ್ತು ಹೆಂಗಸರಿಗೆ 8000 ಅಷ್ಟು ಅಂಟಿ ಆಕ್ಸಿಡೆಂಟ್ ಬೇಕಾಗುತ್ತದೆ. ಇನ್ನು ಲವಂಗದಲ್ಲಿ ಅಂಟಿ ಆಕ್ಸಿಡೆಂಟ್ ತುಂಬಾ ಸಮೃದ್ಧವಾಗಿರುತ್ತವೆ. 3014000 ಅಷ್ಟು ಅಂಟಿ ಆಕ್ಸಿಡೆಂಟ್ ಇರುತ್ತದೆ ಮತ್ತು ಚಕ್ಕೆಯಲ್ಲಿ 2067000 ಅಷ್ಟು ಸಿಗುತ್ತದೆ. ಹಾಗಾಗಿ ಆದಷ್ಟು ಇಂತಹ ಹೆಚ್ಚು ಅಂಟಿ ಆಕ್ಸಿಡೆಂಟ್ ಇರುವ ಪದಾರ್ಥ ಸೇವನೆ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು.

Related Post

Leave a Comment