ಕನಸಿನಲ್ಲಿ ವಿಧವೆಯರು ಕಾಣಿಸಿದರೆ ಏನರ್ಥ ಗೋತ್ತಾ?

Written by Anand raj

Published on:

ನಮಸ್ಕಾರ ಈ ದಿನ ವಿಶೇಷವಾಗಿ ಕನಸಿನ ಲ್ಲಿ ಕೆಲವೊಂದು ವಸ್ತುಗಳು ಬರೋದ್ರಿಂದ ನಿಮಗೆ ಮುಂದೆ ಗಂಡಾಂತರ ಇದೆ ಅಂತ ತಿಳಿಸ ಲಾಗುತ್ತದೆ. ಹಾಗಾದರೆ ಆ ಕನಸುಗಳು ಯಾವು ದು? ಹಾಗೆಯೇ ಕನಸು ಬೀಳುವುದರಿಂದ ನಿಮ್ಮ ಜೀವನ ದಲ್ಲಿ ಆಗುವ ಪರಿಣಾಮ ಗಳೇನು? ಹಾಗೆ ಅದಕ್ಕೆ ಪರಿಹಾರ ವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ನಿಮ್ಮ ಕನಸಿನ ಲ್ಲಿ ಪದೇ ಪದೇ ವಿಧವೆಯರು ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಹೇಳೋದಾದ್ರೆ ನೀವು ಕೈಗೊಂಡಿರುವ ಕಾರ್ಯ ದಲ್ಲಿ ಜಯ ನಿಮ್ಮದಾಗುವುದು ಇಲ್ಲ ಹಾಗೇ ನೀವು ಕಷ್ಟ ವನ್ನು ಹಾಗೆ ನಷ್ಟ ವನ್ನು ಅನುಭವಿಸ ಬೇಕಾಗುತ್ತದೆ ಎಂಬುದರ ಸೂಚನೆಯ ನ್ನ ಕನಸಿನಲ್ಲಿ ದೇವರು ಬರುವುದು ಸೂಚನೆಯನ್ನ ನೀಡುತ್ತದೆ. ಹಾಗೆ ನಿಮ್ಮ ಕನಸಿನ ಲ್ಲಿ ಏನಾದ್ರು ಒಂಟಿ ದೀಪ ಅಥವಾ ಒಂಟಿ ಜ್ಯೋತಿ ಉರಿಯುತ್ತಿರುವ ಹಾಗೆ ಕನಸು ಬಿದ್ದರೆ ನಿಮ್ಮ ಆರೋಗ್ಯ ದಲ್ಲಿ ವ್ಯತ್ಯಯ ವಾಗುತ್ತದೆ.ಹಾಗೆ ನೇ ಮನೆಯಲ್ಲಿರುವ ಹಿರಿಯರ ಒಂದು ಜೀವ ಕ್ಕೆ ಕುತ್ತಾಗಬಹುದು ಎಂಬುದರ ಸೂಚನೆಯನ್ನ ಈ ಒಂಟಿ ದೀಪ ಅಥವಾ ಒಂಟಿ ಜ್ಯೋತಿ ಸೂಚನೆಯನ್ನ ನೀಡುತ್ತದೆ.

ಹಾಗೆ ನಿಮ್ಮ ಕನಸಿನ ಲ್ಲಿ ಏನಾದ್ರು ಕೋಣ ಅಥವಾ ಎಮ್ಮೆ ಏನಾದ್ರು ಬರ್ತಾ ಇದ್ರೆ ಅದು ಯಾರಾದರೂ ಹತ್ತಿರದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂಬುದರ ಸೂಚನೆಯ ನ್ನ ಈ ಕೋಣ ಅಥವಾ ಎಮ್ಮೆ ಕನಸಿನ ಲ್ಲಿ ಬರೋದ್ರಿಂದ ಸೂಚನೆಯ ನ್ನ ನೀಡುತ್ತೆ. ಹಾಗೆ ನಿಮ್ಮ ಕನಸಿನ ಲ್ಲಿ ಅರಿಶಿನ ಕುಂಕುಮ ಏನಾದ್ರೂ ಕಾಣಿಸಿಕೊಳ್ತಾ ಇದೆ ಅಂತ ಹೇಳೋದಾದ್ರೆ ಅದೂ ಸಹ ಒಂದು ಅಶುಭದ ಸೂಚನೆ ಅಂತಾ ನೆ ಹೇಳ ಲಾಗುತ್ತದೆ ಕಾರಣ ಯಾರಾದರೂ ಮುತ್ತೈದೆಯ ರು ವಿಧವೆಯ ರಾಗುತ್ತಾರೆ ಎಂಬುದರ ಸೂಚನೆಯನ್ನ ನೀಡುತ್ತದೆ.

ಅರಿಶಿನ ಕುಂಕುಮ ಕನಸಿನ ಲ್ಲಿ ಬರುವುದರ ಮೂಲಕ ಸೂಚನೆಯ ನ್ನ ನೀಡುತ್ತದೆ. ಹಾಗೇನೇ ಇನ್ನು ಮಡಿಕೆ ಕಾಣಿಸಿದರು ಅಷ್ಟೇ. ಅದು ಸಹ ನಿಮ್ಮ ಜೀವನ ದಲ್ಲಿ ಯಾವುದೇ ಕೆಲಸ ಕಾರ್ಯ ಗಳಲ್ಲಿ ಅಡೆತಡೆ ಇರುತ್ತ ದೆ. ಹಾಗೆ ನೀವು ಏಳಿಗೆ ಆಗುವುದಿಲ್ಲ. ನಿಮ್ಮ ಯಾವುದೋ ಒಂದು ಕೆಲಸ ನಿಮಗೆ ಜಯ ತಂದುಕೊಡ ದೆ ನೀವು ತುಂಬಾ ಪಾತಾಳ ಕ್ಕೆ ಹೋಗುತ್ತಿದೆ ಎಂಬುದರ ಸೂಚನೆಯ ನ್ನ ಈ ಮಧ್ಯೆ ಯೂ ಸಹ ನೀಡ ಬಹುದು. ಹಾಗೆನೇ ನಿಮ್ಮ ಕನಸಿನ ಲ್ಲಿ ಏನಾದರೂ ನದಿ ಅಥವಾ ಈ ಕೊಲೆಯ ಲ್ಲಿ ನೀರು ಹೋಗುವ ರೀತಿ ನಿಮ್ಮ ಕನಸಿನ ಲ್ಲಿ ಏನಾದರೂ ಬಂದ ರೆ ಅದು ನಿಮ್ಮ ಜೀವನ ದಲ್ಲಿ ದುಃಖ ಆವರಿಸಿ ಕೊಳ್ಳುತ್ತದೆ ನಿಮ್ಮ ಮುಂದಿನ ಜೀವನ.
ಸುಖಮಯವಾಗಿರದು ದುಃಖ ಮಯವಾಗಿರುತ್ತದೆ ಎಂಬುದರ ಸೂಚನೆಯ ನ್ನ ನೀಡುತ್ತದೆ.

ಈ ರೀತಿಯ ಕನಸುಗಳು ನಿಮಗೆ ಬೀಳ್ತಾ ಇದೆ ಅಂತ ಹೇಳೋದಾದ್ರೆ ಇದ ಕ್ಕೆ ಪರಿಹಾರ ಏನು ಅಂತ ಹೇಳೋದಾದರೆ ಇದಕ್ಕೆ ಪರಿಹಾರ ನಿಮ್ಮ ಒಂದು ಜಾತಕದ ಪ್ರಕಾರ ಯಾವ ಒಂದು ದಶ ನಡೀತಾ ಇದೆ ಎಂಬುದರ ಮೇಲೆ ನಿಮಗೆ ಒಳಿತಾಗುವುದು ಆಗುತ್ತದೆ ಎಂಬುದು ನಿರ್ಧಾರ ವಾಗುತ್ತದೆ.ದಯವಿಟ್ಟು ಗುರೂಜಿ ನಂ ಗೆ ಕಾಲ್ ಮಾಡಿ

Related Post

Leave a Comment