ಜನವರಿ ತಿಂಗಳಲ್ಲಿ ಜನಿಸಿದವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳೇನು!

Written by Anand raj

Published on:

ಜನವರಿಯಲ್ಲಿ ರವಿಗ್ರಹ ಮತ್ತು ಧನಸ್ಸು ಮತ್ತು ಮಕರ ರಾಶಿಗೆ ಪ್ರವೇಶವಾಗುತ್ತಾನೆ ಜನವರಿ ಒಂದರಿಂದ 15ನೇ ತಾರೀಖಿನವರೆಗೆ ಹುಟ್ಟಿದವರು ಸಾಧಾರಣವಾಗಿ ಬಹಳಷ್ಟು ಲಕ್ಷಣವನ್ನು ಇವರು ಹೊಂದಿರುತ್ತಾರೆ ಜೀವನದಲ್ಲಿ ದೊಡ್ಡ ದೊಡ್ಡ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಆಸೆಗಳು ಪರಿಪೂರ್ಣವಾಗುವುದಿಲ್ಲ ಇವರಲ್ಲಿ ಒಂದು 60 ರಿಂದ 70 ರಷ್ಟು ಮಾತ್ರ ಪರಿಪೂರ್ಣವಾಗುವುದಿಲ್ಲ ಇದಕ್ಕೆ ಕಾರಣ ಎಂದರೆ ಧನಸ್ಸು ರಾಶಿಯಲ್ಲಿ ಸೂರ್ಯನಿದ್ದಾಗ ಮಕರ ರಾಶಿಗೆ ಹೋಗುವ ಸಂದರ್ಭದಲ್ಲಿ ಇವರ ಬಲವನ್ನು ಕಡಿಮೆ ಮಾಡಿಕೊಂಡಿರುತ್ತಾರೆ

ಇವರಲ್ಲಿ ಎನರ್ಜಿ ಲೆವೆಲ್ ತುಂಬಾ ಕಡಿಮೆ ಇರುತ್ತದೆ ತುಂಬಾ ಧೈರ್ಯಶಾಲಿಗಳು ಆಗಿರುತ್ತಾರೆ ಹೆಚ್ಚು ದಾನ ಮಾಡುವ ಮನಸ್ಥಿತಿ ಇವರಿಗೆ ಇರುತ್ತದೆ ಇವರಿಗೆ ಫೈನಾನ್ಸ್ ವಿಷಯದಲ್ಲಿ ತುಂಬಾ ಹೆಚ್ಚು ಆಸಕ್ತಿ ಇರುತ್ತದೆ ಇವರು ಹೆಚ್ಚಾಗಿ ಬ್ಯಾಂಕಿಂಗ್ ಮತ್ತು ಹಣಕಾಸಿನ ವಿಷಯದಲ್ಲೂ ಸಹ ಹೆಚ್ಚಾಗಿ ವಿದ್ಯಾಭ್ಯಾಸದ ಗಮನ ಕೊಡುತ್ತಾರೆ ಆರೋಗ್ಯದ ವಿಷಯದಲ್ಲಿ ಒಳ್ಳೆಯ ತಮ್ಮ ಆರೋಗ್ಯವನ್ನು ನೀವು ಪಡೆಯುತ್ತೀರಾ ಜನವರಿ ತಿಂಗಳಿನಲ್ಲಿ ಹುಟ್ಟಿದವರಿಗೆ ಖಂಡಿತವಾಗಿಯೂ ಭೂಮಿಯ ಯೋಗ ಸಿಕ್ಕೇ ಸಿಗುತ್ತದೆ

ನಿನ್ನ ಜನವರಿ 15 ನೇ ತಾರೀಖಿನ ನಂತರ ಹುಟ್ಟಿದವರಿಗೆ ಅದೃಷ್ಟ ಹೆಚ್ಚಾಗಿ ಇರುತ್ತದೆ ಜನವರಿ 15ರಿಂದ 30 ನೇ ತಾರೀಕಿನ ಒಳಗೆ ಹುಟ್ಟಿದವರಿಗೆ ಉತ್ತಮ ಆರೋಗ್ಯ ಇರುತ್ತದೆ ಐಶ್ವರ್ಯವಂತರಾಗುತ್ತೀರ ವಿದೇಶಿ ಪ್ರಯಾಣ ಪ್ರಯತ್ನಪಟ್ಟ ಕೆಲಸಗಳನ್ನು ಸಿಗುತ್ತದೆ ತುಂಬಾ ನಂಕರಿ ಪ್ರಿಯರಾಗಿ ಇರುತ್ತಿರ ವಾಹನ ಯೋಗ ತುಂಬಾ ಚೆನ್ನಾಗಿರುತ್ತದೆ ಇವರಿಗೆ ವ್ಯಾಪಾರದ ಗುಣ ತುಂಬಾ ಚೆನ್ನಾಗಿರುತ್ತದೆ ಜನವರಿ ತಿಂಗಳಲ್ಲಿ ಹುಟ್ಟಿದವರಿಗೆ ವಿವಾಹದಲ್ಲಿ ಸಣ್ಣಪುಟ್ಟ ದೋಷಗಳನ್ನು ಇರುತ್ತದೆ ಅಷ್ಟೇ ಇವರಿಗೆ ದೊಡ್ಡ ದೊಡ್ಡ ದೋಷಗಳು ಸಮಸ್ಯೆಗಳು ಬರುವುದಿಲ್ಲಜನವರಿ ತಿಂಗಳಲ್ಲಿ ಜನಿಸಿದವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳೇನು!

Related Post

Leave a Comment