ಯುಗಾದಿ ಅಮಾವಾಸ್ಯೆ ದಿನ ಸೂರ್ಯ ಗ್ರಹಣ 2024 ,ಅದೃಷ್ಟ ರಾಶಿಗಳು !

Written by Anand raj

Published on:

ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ಈ ವರ್ಷದ ಮೊದಲ ಸೂರ್ಯಗ್ರಹಣವು 2024 ರ ಎಪ್ರಿಲ್‌ನಲ್ಲಿ ಸಂಭವಿಸಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.ಆದರೆ ಈ ಸೂರ್ಯಗ್ರಹಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಏಪ್ರಿಲ್ 8ರಂದು ಈ ಗ್ರಹಣವು ಸಂಭವಿಸಲಿದ್ದು, ಕೆಲವು ರಾಶಿ ಚಿಹ್ನೆಗಳಿಗೆ ತುಂಬಾ ಶುಭವಾಗಲಿದೆ. ಹಾಗೆ ಕೆಲವು ರಾಶಿಗಳು ಜಾಗರೂಕರಾಗಿರಬೇಕು ವರ್ಷದ ಮೊದಲ ಸೂರ್ಯಗ್ರಹಣವು ಯಾವ ಜನರನ್ನ ಶ್ರೀಮಂತಗೊಳಿಸುತ್ತದೆ ಮತ್ತು.ಯಾವ ಜನರು ಜಾಗರೂಕರಾಗಿರಬೇಕು ಎಂದು ಇಲ್ಲಿ ತಿಳಿಯೋಣ ಬನ್ನಿ.

ಹಾಗೆ ಕುಟುಂಬದವರಿಂದ ಸಹ ಅತ್ಯುತ್ತಮ ಬೆಂಬಲ ಸಿಗುವುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಶುಭವಾಗಿರುತ್ತದೆ. ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ.ನೀವು ಕೆಲಸಕ್ಕಾಗಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆದಾಯ ಹೆಚ್ಚಾಗಲಿದೆ.

ವೃಷಭರಾಶಿ ತಾಯಿಯಿಂದ ಬೆಂಬಲ ಸಿಗಲಿದೆ. ಲಾಭದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅಧಿಕಾರಿಗಳಿಂದ ಕೆಲಸದಲ್ಲಿ ಬೆಂಬಲವನ್ನು ಪಡೆಯುತ್ತೀರಿ.ಆರ್ಥಿಕವಾಗಿ ಲಾಭವಾಗಲಿದೆ. ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕುಟುಂಬದ ಸೌಲಭ್ಯಗಳು ವಿಸ್ತರಿಸುತ್ತವೆ.ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯವಿದೆ.

ಮಿಥುನ ರಾಶಿ ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬಹುದು. ಸ್ನೇಹಿತರ ಸಹಾಯದಿಂದ ವ್ಯವಹಾರವು ವಿಸ್ತರಿಸುತ್ತದೆ.ಲಾಭದ ಅವಕಾಶಗಳು ಇರುತ್ತವೆ. ಕುಟುಂಬ ಜೀವನವು ಆನಂದಮಯವಾಗಿರುತ್ತದೆ.ನೀವು ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಮಾತಿನಲ್ಲಿ ಮಾಧುರ್ಯ ಇರುತ್ತದೆ. ಕುಟುಂಬದವರಿಂದ ಬೆಂಬಲ ಸಿಗಲಿದೆ.ವ್ಯವಹಾರದಲ್ಲಿ ಸುಧಾರಣೆ ಕಂಡು ಬರಲಿದೆ.

ಕಟಕ ರಾಶಿ, ಕೌಟುಂಬಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮ ಸಮಸ್ಯೆಗೆ ಕಾರಣವನ್ನು ಊಹಿಸುವುದು ತಪ್ಪಿಸಿ ಏಕಾಗ್ರತೆಯ ಕೊರತೆ ಇರುತ್ತದೆ.ವಿರೋಧಿಗಳ ಬಗ್ಗೆ ಜಾಗರೂಕರಾಗಿರಬೇಕು. ರಕ್ತ ಸಂಬಂಧಿತ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಒಟ್ಟಾರೆಯಾಗಿ ಬಹಳ ಜಾಗರೂಕರಾಗಿರಬೇಕು.

ಸಿಂಹ ರಾಶಿ ವ್ಯವಹಾರವನ್ನು ವಿಸ್ತರಿಸುವ ಯೋಜನೆ ಸಾಕಾರಗೊಳ್ಳುತ್ತದೆ.ಸಹೋದರರ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಬಟ್ಟೆ ನಾವು ಉಡುಗೊರೆಯಾಗಿ ಸಹ ನೀವು ಪಡೆಯಬಹುದು.ಕೆಲಸದ ಬದಲಾವಣೆಯೊಂದಿಗೆ ನೀವು ಮತ್ತೊಂದು ಸ್ಥಳಕ್ಕೆ ಹೋಗಬೇಕಾಗಬಹುದು. ಆಮದು ರಫ್ತು ವ್ಯವಹಾರದಲ್ಲಿ ಲಾಭದ ಅವಕಾಶಗಳು ಇರುತ್ತವೆ. ತಾಯಿ ದ ಬೆಂಬಲ ಸಿಗಲಿದೆ.ವಾಹನದಿಂದ ಸಂತೋಷ ಹೆಚ್ಚಾಗಬಹುದು. ಅಧಿಕಾರಿಗಳಿಂದ ಕೆಲಸದಲ್ಲಿ ಬೆಂಬಲವನ್ನು ಪಡೆಯುತ್ತೀರಿ.

ಕನ್ಯಾ ರಾಶಿ, ನೀವು ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.ನೀವು ಹೊಸ ವಾಹನ ಅಥವಾ ಮನೆಯನ್ನು ಖರೀದಿಸಬಹುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಲಾಭವಾಗಲಿದೆ.ನೀವು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನೀವು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಸಹ ಪಡೆಯುತ್ತೀರಿ.

ತುಲಾ ರಾಶಿ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಹಣಕಾಸಿನ ಲಾಭ ಪಡೆಯುವ ಸಾಧ್ಯತೆ ಇದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸಲಾಗುತ್ತದೆ.

ವೃಶ್ಚಿಕ ರಾಶಿ, ಮಾನಸಿಕ ಒತ್ತಡ ಮತ್ತು ವ್ಯವಹಾರದಲ್ಲಿ ನಷ್ಟವನ್ನು ಕಾಣಬಹುದು.ಕುಟುಂಬದ ಯಾವುದೇ ಸದಸ್ಯರೊಂದಿಗೆ ವಿವಾದಗಳನ್ನು ತಪ್ಪಿಸಿ ನಿಮ್ಮ ಹಿರಿಯರು ಮತ್ತು ಅನುಭವಿಗಳ ಸಲಹೆಯೊಂದಿಗೆ ಕೆಲಸವನ್ನ ಪ್ರಾರಂಭಿಸುವ ಮೂಲಕ ಯಶಸ್ಸನ್ನು ಸಾಧಿಸಬಹುದು.ವಿರೋಧಿಗಳು ಸಕ್ರಿಯವಾಗಿ ಉಳಿಯುತ್ತಾರೆ. ಇದು ಕೆಲವು ಸಮಸ್ಯೆಗಳನ್ನು ಉಂಟು ಮಾಡಬಹುದು.

ಧನಸ್ಸು ರಾಶಿ ಈ ಸಮಯದಲ್ಲಿ ನಿಮಗೆ ತುಂಬಾ ಶುಭವಾಗಲಿದೆ.ಲಕ್ಷ್ಮಿ ದೇವಿಯ ಅನುಗ್ರಹದಿಂದ ಆರ್ಥಿಕ ಲಾಭಗಳು ಇರುತ್ತವೆ. ಇದು ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸಲಾಗುವುದು.ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವರದಾನಕ್ಕಿಂತ ಕಡಿಮೆಯೇನಿಲ್ಲ.

ಮಕರ ರಾಶಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ. ಇನ್ನು ಕೆಲವು ಖರ್ಚುಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.ಗೌರವದಲ್ಲಿ ಇಳಿಕೆಯಾಗುವ ಸಾಧ್ಯತೆಯೂ ಇದೆ. ಮಾತಿನ ಕಠೋರತೆಯನ್ನ ನಿಯಂತ್ರಿಸುವ ಮೂಲಕ ತೊಂದರೆಗಳನ್ನು ತಪ್ಪಿಸಬಹುದು. ಚಿಂತನಶೀಲವಾಗಿ ವ್ಯವಹಾರ ಮಾಡುವವರು ಆರ್ಥಿಕವಾಗಿ ಲಾಭ ಪಡೆಯುತ್ತಾರೆ.

ಕುಂಭ ರಾಶಿ ಜೀವನ ನಡೆಸುವುದು ಕಷ್ಟಕರವಾಗಬಹುದು. ಕೌಟುಂಬಿಕ ಕಲಹವೂ ಕಾಡಬಹುದು. ಹಿರಿಯರ ಸಲಹೆಯೊಂದಿಗೆ ಯಾವುದೇ ಕೆಲಸವನ್ನು ಮಾಡಿದರೆ ಯಶಸ್ಸನ್ನು ಪಡೆಯಬಹುದು.ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಾನಸಿಕ ಶಾಂತಿಯನ್ನು ತರುತ್ತದೆ.

ಮೀನ ರಾಶಿ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ನಿಮ್ಮನ್ನು ಕಾಡಬಹುದು.ವ್ಯವಹಾರದಲ್ಲಿ ಆರ್ಥಿಕ ನಷ್ಟವಾಗಬಹುದು. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಶಾಂತಿ ಮತ್ತು ಕೆಲಸದ ಯಶಸ್ಸಿಗಾಗಿ ದುರ್ಗಾ ಮಾತೆಯನ್ನು ಪೂಜಿಸಿ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ.ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ ಸೂರ್ಯಗ್ರಹಣ ಎಂಬುದು ಭೂಗೋಳದಲ್ಲಿ ನಡೆಯುವಂತ ಒಂದು ನೈಸರ್ಗಿಕ ವಿದ್ಯಮಾನವಾಗಿದೆ.

2024 ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ ಎಂಟರಂದು ಉಂಟಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಯಾವುದೇ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ ಇಪ್ಪತೈದು ಕ್ಕೆ ಉಂಟಾಗಿತ್ತು.ಅದಾಗಿ ಹದಿಮೂರನೇ ದಿನಕ್ಕೆ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣದ ಸೂತಕ ಕಾಲ ಯಾವಾಗ ಭಾರತದಲ್ಲಿ ಈ ಸೂರ್ಯಗ್ರಹಣದ ಪ್ರಭಾವ ಇದೆ. ವೈಜ್ಞಾನಿಕವಾಗಿ ನೋಡುವುದಾದರೆ ಗ್ರಹಣ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ.

2024 ರ ಮೊದಲ ಸೂರ್ಯಗ್ರಹಣ ವರ್ಷದ ಮೊದಲ ಸೂರ್ಯಗ್ರಹಣ ಸೋಮವಾರದಂದು ಅಂದರೆ ಸೋಮಾವತಿ ಅಮಾವಾಸ್ಯೆ ಎಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಸೂರ್ಯಗ್ರಹಣವು ಏಪ್ರಿಲ್ ಎಂಟರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ ಒಂಬತ್ತರಂದು ಮುಂಜಾನೆ 2:22 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣಯಲ್ಲಿ ಗೋಚರಿಸುತ್ತದೆ.

2024 ರ ಮೊದಲ ಸೂರ್ಯಗ್ರಹಣ ಕೆನಡಾ ಮೆಕ್ಸಿಕೋ ಯುನೈಟೆಡ್ ಸ್ಟೇಟ್ಸ್.ಕೆರಿಬಿಯನ್ ನೆದರ್‌ಲ್ಯಾಂಡ್, ಕೊಲಂಬಿಯಾ, ಕೋಸ್ಟಾ ರಿಕಾ, ಕ್ಯೂಬಾ ಡೊಮಿನಿಕ, ಗ್ರೀನ್‌ಲ್ಯಾಂಡ್, ಐರ್ಲೆಂಡ್, ಐಸ್ಲ್ಯಾಂಡ್, ಜಮೈಕಾ, ನಾರ್ವೇ ಪನಾಮ ನಿಕರಾಗುವ ರಷ್ಯಾ, ಪೋರಿಕಾ, ಮಾರ್ಟಿನ್ ಸ್ಪೇಸ್, ಬಹಮಾಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ವೆನಿಜುವೆಲಾ ಸೇರಿದಂತೆ ಹೀಗೆ ವಿವಿಧ ಭಾಗಗಳಲ್ಲಿ ಕಂಡು ಬರುವುದಾದರೂ ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ವರ್ಷದ ಮೊದಲ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ. ಚಂದ್ರ ಗ್ರಹಣದಂತೆ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ.

ಏಕೆಂದರೆ ಭಾರತದಲ್ಲಿ ಆ ಸಮಯದಲ್ಲಿ ರಾತ್ರಿ ಹಾಗಾಗಿ ಈ ಗ್ರಹಣ ನಮಗೆ ಕಾಣುವುದಿಲ್ಲ. ಚಂದ್ರಗ್ರಹಣವು ಕಂಡು ಬಂದಿರಲಿಲ್ಲ. ಈ ಸೂರ್ಯಗ್ರಹಣವು ಕಂಡುಬರುವುದಿಲ್ಲ.ಭಾರತಕ್ಕೆ ಈ ಗ್ರಹಣದ ಸೂತಕ ಇದೆ. ಇದರ ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುವುದು. ನಂತರ ಗ್ರಹಣ ಮುಗಿದಾಗ ಮುಕ್ತಾಯವಾಗುವುದು ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.ಹಾಗಾಗಿ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.

ಗ್ರಹಣದ ನಂಬಿಕೆ ಹಿಂದಿರುವ ವೈಜ್ಞಾನಿಕ ಸತ್ಯಗಳು ಬರಿಗಣ್ಣಿನಲ್ಲಿ ವೀಕ್ಷಿಸಬಾರದು. ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಣೆ ಮಾಡುವುದರಿಂದ ಇದು ನಿಮ್ಮ ರೆಟಿನಾವನ್ನು ಹಾನಿಗೊಳಿಸಬಹುದು ಅಥವಾ ಕಣ್ಣಿಗೆ ಹಾನಿ ಉಂಟಾಗಿ ಕುರುಡುತನ ಉಂಟಾಗುವುದು. ಆದ್ದರಿಂದ ಜಾಗ್ರತೆ ವಹಿಸಿ ನೀವು ಸೂರ್ಯ ಗ್ರಹಣವನ್ನ ವೀಕ್ಷಿಸುವುದಾದರೆ ಸೂರ್ಯಗ್ರಹಣದ ಕನ್ನಡಕ ಬಳಸಬೇಕು.

ಇದು ಮೂಢನಂಬಿಕೆಗಳಲ್ಲ, ವೈಜ್ಞಾನಿಕ ಸತ್ಯ ಈ ಬಗ್ಗೆ ನೆನಪಿರಲಿ, ಜೀರ್ಣಕ್ರಿಯೆಗೆ ತೊಂದರೆಯಾಗುವುದು.ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಆಹಾರ ಸೇವಿಸಬೇಡಿ ಎಂದು ಹೇಳುವುದನ್ನು ಕೇಳಿರಬಹುದು. ಇದನ್ನು ಮೂಢನಂಬಿಕೆ ಎಂದು ಹೇಳುವವರು ಇದ್ದಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.ಗ್ರಹಣದ ಸಮಯದಲ್ಲಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಗ್ರಹಣ ಮುಗಿಯುವವರೆಗೆ ಏನು ತಿನ್ನುವುದು ಕುಡಿಯುವುದು ಮಾಡಬೇಡಿ.

ಮನಸ್ಸಿನ ಮೇಲೂ ಪರಿಣಾಮ ಬೀರಬಹುದು. ಗ್ರಹಣವು ನಮ್ಮ ಮನಸ್ಥಿತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.ಯಾವುದೇ ಕಾರಣ ಇಲ್ಲದೆಯೂ ನಿಮ್ಮ ಮನಸ್ಥಿತಿ ಹಾಳಾಗಬಹುದು ಅಥವಾ ಕಿರಿಕಿರಿ ದುಃಖ ಅನುಭವಿಸಬಹುದು. ಈ ಗ್ರಹಣದ ಪ್ರಭಾವ ಭಾರತದ ಮೇಲೆ ಇರುವುದಿಲ್ಲ. ಹಾಗಾಗಿ ಗ್ರಹಣದ ಸಮಯದಲ್ಲಿ ಯಾವುದೇ ನಿಯಮ ಪಾಲಿಸಬೇಕಾಗಿಲ್ಲ.ಮಾಡಿ

ಧನ್ಯವಾದಗಳು.

Related Post

Leave a Comment