ನಾಳೆ ಅಕ್ಟೊಬರ್ 22 ಭಯಂಕರ ಭಾನುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ ಕೃಪೆ

Written by Anand raj

Published on:

ನಮಸ್ಕಾರ ವೀಕ್ಷಕರೆ ನಾಳೆ ಅಕ್ಟೋಬರ್ ಇಪ್ಪತ್ತೆರಡನೇ ತಾರೀಖು ಬಹಳ ಭಯಂಕರ ವಾದಂತಹ ಭಾನುವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸುರಿಮಳೆ ಶುರುವಾಗುತ್ತದೆ. ಇವರು ಮುಟ್ಟಿ ದ್ದೆಲ್ಲಾ ಬಂಗಾರ ವಾಗುತ್ತದೆ. ಇವರಿಗೆ ಆರೋಗ್ಯದ ವಿಚಾರ ದಲ್ಲಿ ತೊಂದರೆಗಳು ದೂರ ವಾಗಲಿದೆ. ಈ ರಾಶಿಯವರಿಗೆ ಸೂರ್ಯ ದೇವನ ಕೃಪಾಕಟಾಕ್ಷ ದೊರೆಯುತ್ತಿದೆ. ಇದರಿಂದಾಗಿ ಇವರ ಮನೆಯಲ್ಲಿ ಯಾರಿಗಾದರು ಆರೋಗ್ಯ ಸಮಸ್ಯೆಗಳಿದ್ದರೆ ಅದರಿಂದ ಚೇತರಿಕೆ ಕಂಡು ಬರುವ ಸಾಧ್ಯತೆ ಇದೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ರೀತಿಯ ಲಾಭ ಗಳು ಅದೃಷ್ಟದ ಫಲ ಗಳು ದೊರೆಯುತ್ತದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಸದೃಢ ವಾದ ಸಮಯ ಪ್ರಾರಂಭ ವಾಗುತ್ತದೆ. ಈ ರಾಶಿಯವರು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ ಗಳಾಗಿರುತ್ತಾರೆ ಹಾಗೂ ತಾಳ್ಮೆಯ ಸ್ವಭಾವ ವನ್ನು ಹೊಂದಿರುತ್ತಾರೆ. ಇದರಿಂದಾಗಿ ಇವರು ಜೀವನ ದಲ್ಲಿ ಆದ ಷ್ಟು ಬೇಗ ಮುಂದೆ ಬರುತ್ತಾರೆ. ಇನ್ನು ಇವರು ವ್ಯರ್ಥ ವಾಗಿ ಖರ್ಚು ಮಾಡುವುದಿಲ್ಲ. ಕೂಡಿಟ್ಟ ಹಣ ವನ್ನು ಜೋಪಾನವಾಗಿ ಬಳಸುವುದರಿಂದ ಹಣದ ವಿಚಾರ ದಲ್ಲಿ ಇವರಿಗೆ ಎಂದಿಗೂ ಕೂಡ ತೊಂದರೆ, ತಾಪತ್ರಯ ಗಳು ಶುರುವಾಗುವುದಿಲ್ಲ ಎಂದು ಹೇಳ ಬಹುದು. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಸೂರ್ಯ ದೇವನ ಕೃಪಾಕಟಾಕ್ಷ ಇರುವುದರಿಂದ.

ಈ ಒಂದು ಮುಂದಿನ 10 ವರ್ಷ ಗಳು ಕೂಡ ಇವರು ರಾಜ ರಂತೆ ಜೀವನ ವನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಇವರು ಯಾರ ಮುಂದೆ ಯೂ ತಲೆತಗ್ಗಿ ಸಿ ನಿಲ್ಲುವ ವ್ಯಕ್ತಿಗಳಾಗಿರುವುದಿಲ್ಲ. ಯಾವುದೇ ಒಂದು ಜವಾಬ್ದಾರಿಯ ನ್ನ ಕೊಟ್ಟರು. ಅದನ್ನ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗೆ ಪಾತ್ರ ರಾಗುತ್ತಾರೆ. ಇನ್ನು ಮನೆಯಲ್ಲಿ ನಿಮ್ಮ ಶುಭ ಕಾರ್ಯ ಗಳು ನಡೆಯುವ ಸಾಧ್ಯತೆ ಇದೆ. ಹಲವಾರು ದಿನಗಳಿಂದ ಮದುವೆಯ ಪ್ರಸ್ತಾವ ನೆ ನಡೆಯುತ್ತಿದ್ದರೆ ಹಲವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇನ್ನು ಮನೆಯಲ್ಲಿ ಹಲವಾರು ದಿನಗಳಿಂದ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ವಂತ ದಂಪತಿಗಳು ಕೂಡ ಮುಂದಿನ ದಿನಗಳಲ್ಲಿ ಯೋಚಿಸುವ ಅವಕಾಶವಿಲ್ಲ.

ನೀವು ದಿನ ಬೆಳಿಗ್ಗೆ ಸೂರ್ಯ ನಮಸ್ಕಾರ ವನ್ನು ಮಾಡುವುದರಿಂದ ನಿಮ್ಮ ಆರೋಗ್ಯ ದಲ್ಲಿ ವಿಶೇಷವಾದ ಚೇತರಿಕೆ ಕಂಡುಬರುವುದರಿಂದ ನಿಮಗೆ ಪುತ್ರ ಸಂತಾನ ವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಹಣದ ಸಮಸ್ಯೆಗಳು ದೂರ ವಾಗುತ್ತದೆ. ಇವರು ದೈಹಿಕ ವಾಗಿ ಮಾನಸಿಕ ವಾಗಿ ಅನುಭವಿಸಿದ ತೊಂದರೆ ಗಳಿಂದ ದೂರವಾಗುತ್ತಾರೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕರ್ಕಾಟಕ ರಾಶಿ, ಮಕರ ರಾಶಿ, ಮಿಥುನ ರಾಶಿ, ತುಲಾ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸೂರ್ಯ ದೇವಾ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment