ನಾಳೆ ಏಪ್ರಿಲ್ 8 ಭಯಂಕರ ಶಕ್ತಿಶಾಲಿ ಯುಗಾದಿ. ಅಮವಾಸೆ 7 ರಾಶಿಯವರಿಗೆ ಅದೃಷ್ಟ 450ವರ್ಷಗಳ ತನಕ ದುಡ್ಡಿನ ಮೂಟೆ ಸಿಗುತ್ತೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ.ನಾಳೆ ಭಯಂಕರವಾಗಿರುವಂತಹ ಯುಗಾದಿ ಅಮ್ಮ ವಾಸಿ ಏಪ್ರಿಲ್ ಎಂಟನೇ ತಾರೀಖು ಈ ಒಂದು ಭಯಂಕರವಾದ ಅಮವಾಸೆ ನಿಂದ ನಾನೂರಾ 50 ವರ್ಷಗಳ ನಂತರ ಈ ರಾಶಿಯವರಿಗೆ ಅದೃಷ್ಟದ ಸುರಿಮಳೆ ಗೋಲ್ಡನ್ ಟೈಮ್ ಎಂದು ಹೇಳಬಹುದು. ಇವರನ್ನ ದುಡ್ಡೂ ಹುಡುಕಿಕೊಂಡು ಬರುತ್ತದೆ. ಇವರಿಗೆ ಇರುವಂತಹ ಒತ್ತಡಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ.ಗಂಡ ಹೆಂಡತಿಯ ನಡುವೆ ಸಂಬಂಧ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಕೆಲಸ ಮಾಡುವ ಸ್ಥಳದಲ್ಲಿ ಉತ್ತಮವಾದ ಕೆಲಸಗಾರ ಎಂಬ ಬಿರುದು ಕೂಡ ದೊರೆಯುತ್ತದೆ.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಹಲವಾರು ದಿನಗಳ ನಂತರ ಆಫೀಸಿನಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದ್ದು, ಉತ್ತಮವಾದ ಪೋಷಣೆ ವರ್ಗಾವಣೆ ಕೂಡ ಆಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರಿಗೆ ಇರುವಂತಹ ಹಲವಾರು ರೀತಿಯ ಸಾಲದ ಸಮಸ್ಯೆಗಳಿಂದ ಬಗೆಹರಿಸಿಕೊಳ್ಳಲು ಹಲವಾರು ರೀತಿಯ ದಾರಿಗಳು ಉದ್ಭವವಾಗುತ್ತದೆ. ಈ ಒಂದು ಭಯಂಕರವಾದ ಅಮವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಉತ್ತಮವಾದ ಕೆಲಸಗಳು ಕಂಡುಬರುತ್ತದೆ ಹಾಗು ಆಫೀಸ್ ನಲ್ಲಿ ಕೂಡ ನಿಮಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ಬಂದ ಅವಕಾಶವನ್ನ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ನೀವು ಎಲ್ಲಿಲ್ಲದ ರಾಜ ಯೋಗವನ್ನು ಅನುಭವಿಸುತ್ತೀರ.

ಗುರುಬಲ ಪ್ರಾಪ್ತಿ ಆಗುತ್ತಿರುವುದರಿಂದ ಮನೆಯಲ್ಲಿ ಇರುವಂತಹ ಕಿರಿಕಿರಿಗಳು ಅಶಾಂತಿಯ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಈ ಒಂದು ಸಮಯದಲ್ಲಿ ನಿಮ್ಮ ತಂದೆ ತಾಯಿ ಆಶೀರ್ವಾದವನ್ನು ತೆಗೆದುಕೊಳ್ಳುವುದು ಉತ್ತಮ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಬಂಧುಮಿತ್ರರ ಆಗಮನದಿಂದಾಗಿ ನಿಮಗೆ ಸಂತೋಷದ ಕ್ಷಣಗಳು ಪ್ರಾರಂಭವಾಗುತ್ತವೆ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಬರಮಾಡಿಕೊಂಡು ಈ ಒಂದು ಯುಗಾದಿ ಅಮವಾಸ್ಯೆ ಮುಗಿದ ನಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದರೆ.

ಮೇಷ ರಾಶಿ, ಕುಂಭ ರಾಶಿ ಧನಸ್ಸು ರಾಶಿ ಮಿತ್ರ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿ ಹನುಮಾನ್ ಎಂದು ಕಮೆಂಟ್ ಮಾಡಿಬಿಡ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment