ಇಂದು ಭಯಂಕರ ಅಮಾವಾಸ್ಯೆ ಇದೆ ಮಧ್ಯರಾತ್ರಿ12 ಗಂಟೆಯಿಂದ 7 ವರ್ಷ ಶುಕ್ರದೆಸೆ 6 ರಾಶಿಯವರಿಗೆ ಬಂಪರ್ ಲಾಭ,ಗೋಲ್ಡನ್ ಟೈಮ್!

Written by Anand raj

Published on:

ಎಲ್ಲರಿಗೂ ನಮಸ್ಕಾರ ಇಂದು ಭಯಂಕರ ಅಮವಾಸ್ಯೆ ಇದೆ. ಮಧ್ಯರಾತ್ರಿ 12 ಗಂಟೆಯಿಂದ 7 ವರ್ಷ ಶುಕ್ರದೆಶೆ ಯಾರು ರಾಶಿಯವರಿಗೆ ಬಂಪರ್ ಲಾಭ ಗೋಲ್ಡ್. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವ್ಯಾವು ಅಂತ ನೋಡೋಣ ಬನ್ನಿ.

ನಿಮಗೆ ಇಂದು ಅನುಕೂಲವಾಗುವ ಸಂದರ್ಭಗಳಲ್ಲಿ ಒಳ್ಳೆಯ ಬದಲಾವಣೆಗಳಾಗುತ್ತವೆ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ ತೀರಾ ಅದೃಷ್ಟದ ಬಲದಿಂದ ಕೆಲಸಗಳು ನಡೆಯಲಿವೆ. ನಿಮ್ಮ ಕಠಿಣ ಪರಿಶ್ರಮಕ್ಕೆ.ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರ. ಮನಸ್ಸಿನಲ್ಲಿ ಇತರರ ಬಗ್ಗೆ ಪ್ರೀತಿಯ ಭಾವನೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷದ ಸಮಯವಿರುತ್ತದೆ. ಪ್ರೇಮ ಜೀವನದಲ್ಲಿಯೂ ಅದೃಷ್ಟ ನಿಮ್ಮ ಕಡೆ ಇರುತ್ತೆ. ಮಾನಸಿಕ ಚಿಂತೆಗಳಿಂದ ಮುಕ್ತಿ ಸಿಗುತ್ತದೆ ಮತ್ತು ಆರ್ಥಿಕ ಲಾಭವನ್ನು ಪಡೆಯಬಹುದು. ಮನಸ್ಸಿಗೆ ಶಾಂತಿಯನ್ನು ತರುವಂತಹ ಕೆಲವು ಪ್ರಮಾಣ ಕೆಲವು ಪ್ರಯಾಣವನ್ನ ಕೈಗೊಳ್ಳುತ್ತೀರ ನಿಮ್ಮ ಪರ ಅದೃಷ್ಟವಿರುತ್ತದೆ. ಕುಟುಂಬ ಜೀವನಕ್ಕೆ ದಿನವು ದುರ್ಬಲವಾಗಿರುತ್ತದೆ.

ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ. ಪ್ರೀತಿಯ ಜೀವನದ ವಿಷಯದಲ್ಲಿ ದಿನವು ಒತ್ತಡದಿಂದ ಕೂಡಿರುತ್ತೆ. ಅಸಮತೋಲಿತ ಆಹಾರದಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಉದ್ಯೋಗಿಗಳಿಗೆ ದಿನವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭವಿದೆ. ಆದರೆ ಕೆಲವು ಮಾನಸಿಕ ಚಿಂತೆಗಳು ನಿಮ್ಮನ್ನು ಕಾಡಬಹುದು. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ, ಮುಂದೆ ನಷ್ಟವನ್ನ ಅನುಭವಿಸಬೇಕಾಗುತ್ತೆ. ನಿಮ್ಮ ಆರೋಗ್ಯ ದುರ್ಬಲವಾಗಿರುತ್ತದೆ. ಕೆಲಸದಲ್ಲಿ ಅಡೆತಡೆಗಳಿಂದ ಆತಂಕ ಹೆಚ್ಚಾಗುತ್ತೆ.

ಪ್ರೀತಿಯ ಜೀವನದಲ್ಲಿ ದಿನವು ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮಗೆ ಸಂತೋಷವನ್ನು ನೀಡುತ್ತಾರೆ. ಇಂದು ಮಾನಸಿಕ ಚಿಂತೆಗಳು ಇರುತ್ತವೆ. ಆದರೆ ಕಾಲಕ್ರಮೇಣ ಪರಿಸ್ಥಿತಿ ಸುಧಾರಿಸುತ್ತೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮ್ಮ ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸಹ ಸುಧಾರಿಸುತ್ತೆ. ಕೆಲಸದ ಸ್ಥಳದಲ್ಲಿಯೂ ನಿಮ್ಮ ಪ್ರಯತ್ನಗಳು ಫಲ ನೀಡುತ್ತೆ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತೆ. ಯಾರು ಪರಸ್ಪರ ಪ್ರೀತಿಸ್ತಾರೆ ಪ್ರೇಮ ಜೀವನದಲ್ಲಿ ಒತ್ತಡದ ಸಂದರ್ಭಗಳು ಇರಬಹುದು ಮತ್ತು ನಿರಾಶ್ರಿತರಿಗೆ ಇಂದು ಉತ್ತಮ ದಿನವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತೆ. ನಿಮ್ಮ ಸಂಗಾತಿಯಿಂದ ಸಿಹಿಸುದ್ದಿ ಕೇಳ್ತೀರ, ಇಂದು ಯಾವುದೇ ಪರೀಕ್ಷೆಯಲ್ಲಿ ಯಶಸ್ಸನ್ನ ಪಡೆಯೋದರಿಂದ ನಿಮ್ಮ ಮನಸ್ಸು ಸಂತೋಷವಾಗುತ್ತೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು. ಆರು ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡುತ್ತಿರುವಂತಹ ರಾಶಿಗಳು ಯಾವುದು ಅಂದ್ರೆ ಮೇಷ ರಾಶಿ, ಮಕರ ರಾಶಿ, ಕನ್ಯಾರಾಶಿ,ತುಲಾ ರಾಶಿ,ಕುಂಭ ರಾಶಿ ಮತ್ತು ವೃಶ್ಚಿಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶಿವ ಪಾರ್ವತಿ ನಮ: ಅಂತ ಕಮೆಂಟ್ ಮಾಡಿ.

Related Post

Leave a Comment