ಇಂದು ಸೆಪ್ಟೆಂಬರ್ 23 ಭಯಂಕರ ಶನಿವಾರ 8 ರಾಶಿಯವರಿಗೇ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ ಹನುಮಾನ್ ಮತ್ತು ಶನಿಕೃಪೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಸೆಪ್ಟೆಂಬರ್ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರ ವಾದಂತಹ ಶನಿವಾರ ಇಂದಿನಿಂದ ಈ ಏಳು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ರಾಜಯೋಗ ಪ್ರಾಪ್ತಿಯಾಗುತ್ತದೆ. ಈ ರಾಶಿಯವರು ಎಲ್ಲಿಲ್ಲದ ಗಜಕೇಸರಿ ಯೋಗ ವನ್ನು ಅನುಭವಿಸುತ್ತಾರೆ. ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರು ಹಾಗಲ್ಲ ಶ್ರೀಮಂತಿಕೆ ಯನ್ನು ಪಡೆದುಕೊಳ್ಳು ತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತದೆ ನೋಡೋಣ ಬನ್ನಿ

ಹೌದು. ಈ ರಾಶಿಯವರಿಗೆ ಇಲ್ಲಿ ವರೆಗೆ ಅನುಭವಿಸಿದ ಕಷ್ಟ ಗಳಿಂದ ದೂರವಾಗುತ್ತಾರೆ. ಇವರಿಗೆ ಸಲೇಶ್ವರ ಸ್ವಾಮಿಯ ಆಶೀರ್ವಾದ ಕೂಡ ದೊರೆಯು ತ್ತಿರುವುದರಿಂದ ಎಲ್ಲ ರೀತಿಯ ಕಷ್ಟ ಗಳಿಂದ ದೂರವಾಗುತ್ತಾರೆ. ಶನಿದೇವನ ಕರ್ಮಫಲ ದಾತ ಎಂದು ಕರೆಯುತ್ತಾರೆ. ಶನಿ ದೇವನ ದಿವ್ಯ ವಾದ ನೇರ ದೃಷ್ಟಿ ಒಬ್ಬ ಮನುಷ್ಯನ ಮೇಲೆ ಒಮ್ಮೆ ಬಿದ್ದರೆ ಸಾಕು. ಅವನು ಎಲ್ಲ ರೀತಿಯ ಸಂಕಷ್ಟ ದಿಂದ ಹೊರ ಗೆ ಬರುತ್ತಾನೆ ಹಾಗು ನೆಮ್ಮದಿಯ ಜೀವನ ವನ್ನ ಸೃಷ್ಟಿಸಿ ಕೊಳ್ಳುತ್ತಾನೆ ಎಂದು ಹೇಳ ಬಹುದು. ಈವರೆಗೆ ಇನ್ನು ಮುಂದೆ ಆದಾಯ ದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಉತ್ತಮವಾದ ಅವಕಾಶ ಗಳು ಕೆಲಸದಲ್ಲಿ ಸಿಗುತ್ತದೆ ಹಾಗೂ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಉತ್ತಮವಾದ ದಿನ ಗಳು ಕಂಡುಬರುತ್ತದೆ.

ಇದರಿಂದ ಇವರಿಗೆ ಉತ್ತಮವಾದ ಕೆಲಸ ಸಿಗುವ ಸಾಧ್ಯತೆ ಇದೆ ಹಾಗು ರಾಜ ಯೋಗ ಪ್ರಾಪ್ತಿ ಯಾಗು ತ್ತಿರುವುದರಿಂದ ಇವರು ಇನ್ನು ಮುಂದೆ ರಾಜ ರಂತೆ ಜೀವನ ವನ್ನು ನಡೆಸುತ್ತಾರೆ. ಎಲ್ಲಿಂದ ಗುರುಬಲ ಪ್ರಾಪ್ತಿ ಆಗುತ್ತಿರುವುದರಿಂದ ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇನ್ನು ಮದುವೆಯಾಗ ದೆ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ವಾರ ಅಥವಾ ಒಂದು ಸಿಗುವ ಸಾಧ್ಯತೆ ಇದ್ದು ಇವರು ಇಷ್ಟಪಟ್ಟ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿ ಪಡೆದುಕೊಳ್ಳುತ್ತಾರೆ. ನಿಮ್ಮ ವೈಯಕ್ತಿಕ ಜೀವನ ಸುಖಕರವಾಗಿ ರುತ್ತದೆ ಹಾಗೂ ಮಾನಸಿಕ ಒತ್ತಡ ದಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ಮಕ್ಕಳಲ್ಲಿರುವಂತಹ ಸೋಮಾರಿತನ ದೂರ ವಾಗುತ್ತದೆ.

ಇನ್ನು ದೊಡ್ಡವರ ಲ್ಲಿ ಇರುವಂತಹ ಆರೋಗ್ಯದ ಸಮಸ್ಯೆಗಳು ಕೂಡ ದೂರ ವಾಗುತ್ತದೆ. ಈ ಒಂದು ಶನಿವಾರ ದಿಂದ ನಿಮಗೆ ಮುಂದಿನ ಏಳು ದಿನಗಳಲ್ಲಿ ಕೋಟ್ಯಾಧಿಪತಿ ಗಳಾಗುವ ಮಹಾ ಅದೃಷ್ಟದ ಯುತ್ತಿದೆ. ಇಷ್ಟೆಲ್ಲ ಅದೃಷ್ಟ ಹಾಗೂ ಲಾಭ ವನ್ನು ಪಡೆದುಕೊಳ್ಳುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಸಿಂಹರಾಶಿ ಧನಸ್ಸು ರಾಶಿ, ಮಿಥುನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment