ಇಂದು ನವರಾತ್ರಿ 2ನೇ ದಿನ ಆಕ್ಟೊಬರ್ 16 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ ಶುರು

Written by Anand raj

Published on:

ನಮಸ್ಕಾರ ಸ್ನೇಹಿತರೆ ಇಂದು ನವರಾತ್ರಿಯ ಎರಡನೇ ದಿನ ವಾದ್ದರಿಂದ ಈ ರಾಶಿಯವರಿಗೆ ಅದೃಷ್ಟ ಇಂದು ಅಕ್ಟೋಬರ್ ಹದಿನಾರ ನೇ ತಾರೀಖು ಸೋಮವಾರ ಇಂದಿನಿಂದ ನವ ಶಕ್ತಿ ದೇವತೆಗಳ ಆಶೀರ್ವಾದ. ಮುಂದಿನ 10 ವರ್ಷ ಗಳು ಈ ರಾಶಿಯವರ ನ್ನ ಕಾಪಾಡುತ್ತದೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಇನ್ನು ಮುಂದೆ ಅದೃಷ್ಟ ವೋ ಅದೃಷ್ಟ ಹಣದ ವಿಚಾರ ದಲ್ಲಿ ಬಹಳಷ್ಟು ಲಾಭ ವನ್ನು ಪಡೆದುಕೊಳ್ಳುತ್ತಾರೆ. ಎಲ್ಲಿಲ್ಲದ ರಾಜ ಯೋಗ ಗುರು ಬಲ ಈ ರಾಶಿಯವರಿಗೆ ಪ್ರಾಪ್ತಿಯಾಗುತ್ತಿದೆ. ಇನ್ನು ಮುಂದಿನ 10 ವರ್ಷ ಗಳು ಇವರು ಕುಬೇರನಂತೆ ಜೀವನ ವನ್ನು ನಡೆಸುತ್ತಾರೆ. ಭಿಕ್ಷುಕ ಕೂಡ ಕುಬೇರ ಆಗುವ ಮಹಾ ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಇನ್ನು ಮುಂದೆ ಗಜಕೇಸರಿ ಯೋಗ ಆರಂಭವಾಗು ತ್ತಿರುವುದರಿಂದ ಇವರ ಜೀವನ ಬಹಳಷ್ಟು ಸುಖಮಯವಾಗಿ ಸಾಗುತ್ತದೆ.

ಹಲವಾರು ಮೂಲ ಗಳಿಂದ ಹಣದ ಹರಿವು ಹೆಚ್ಚಾಗುತ್ತದೆ. ಈ ಒಂದು ಹಣವನ್ನ ನೀವು ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡುವುದರಿಂದ ಎರಡು ರಷ್ಟು ಲಾಭ ವನ್ನು ಪಡೆದುಕೊಂಡು ಜೀವನ ದಲ್ಲಿ ಆದ ಷ್ಟು ಬೇಗ ಶ್ರೀಮಂತಿಕೆ ಯನ್ನು ಪಡೆದುಕೊಳ್ಳುತ್ತೀರಾ ಹಾಗು ನಿಮ್ಮ ಕೈಲಾದ ಷ್ಟು ಅನ್ನದಾನ ಅಥವಾ ಬಡವರಿಗೆ ಸಹಾಯ ಮಾಡುವುದರಿಂದ ನಿಮ್ಮ ಎಲ್ಲ ರೀತಿಯ ಸಂಕಷ್ಟ ಗಳಿಂದ ನಿವಾರಣೆಯ ನ್ನ ಪಡೆದುಕೊಳ್ಳುತ್ತೀರಾ? ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಎಲ್ಲ ರೀತಿಯಿಂದಲೂ 33,00,00,000 ದೇವರುಗಳ ಆಶೀರ್ವಾದ ದೊರೆಯು ತ್ತಿರುವುದರಿಂದ ಇವರು ಬಹಳಷ್ಟು ಅದೃಷ್ಟವಂತ ರು.

ಅಷ್ಟೇ ಅಲ್ಲದೆ ಇವರಿಗೆ ಇರುವಂತಹ ಎಲ್ಲ ರೀತಿಯ ತೊಂದರೆಗಳು ಬೇಗ ನಿವಾರಣೆಯಾಗುತ್ತದೆ. ಜೀವನ ದಲ್ಲಿ ಆದ ಷ್ಟು ಬೇಗ ದೊಡ್ಡ ರೀತಿಯ ಸ್ಥಾನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಹಿಂದಿನ ನವರಾತ್ರಿಯ ಎರಡನೆಯ ದಿನ ದಿಂದ ಮುಂದಿನ 10 ವರ್ಷಗಳ ವರೆಗೂ ಕೂಡ ಕುಬೇರನಂತೆ ಜೀವನ ನಡೆಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಧನ ಸ್ಸು ರಾಶಿ ಕುಂಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ om ಲಕ್ಷ್ಮಿ ದೇವಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.

Related Post

Leave a Comment