ಇಂದು ಅಕ್ಟೊಬರ್ 2 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಗುರುಬಲ ಶುಕ್ರದೆಸೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ಅಂದ್ರೆ ಇವತ್ತು ಅಕ್ಟೋಬರ್ ಎರಡನೇ ತಾರೀಖು ವಿಶೇಷವಾದ ಸೋಮವಾರ ಈ ಒಂದು ಸೋಮವಾರ ದಿಂದ ಈ ಕೆಲವೊಂದು ರಾಶಿ ಗಳಿಗೆ ಬಾರಿ ಅದೃಷ್ಟ ಮತ್ತು ಭಾರಿ ಧನ ಲಾಭ ವಾಗುತ್ತದೆ ಹೇಳ ಬಹುದು. ಈ ರಾಶಿಯವರಿಗೆ ಈ ಏಳು ರಾಶಿಯವರು ಕೂಡ ಇಂದಿನ ಮಧ್ಯರಾತ್ರಿ ದಲ್ಲಿ ಇವರ ಕಷ್ಟ ಗಳೆಲ್ಲ ಕಳೆದು ಇವರ ಜೀವನ ವೇ ಒಂದು ದಿಕ್ಕಿಗೆ ಬದಲಾಗುತ್ತೆ ಅಂತಾ ನೇ ಹೇಳ್ಬಹುದು. ಆಗಿ ಈ ರಾಶಿಯವರಿಗೆ ಇಂದಿನ ಮಧ್ಯರಾತ್ರಿಯಿಂದ ಈ ಒಂದು ವಿಪರೀತ ರಾಜಯೋಗ ಮತ್ತು ಯಶಸ್ಸು ಕಟ್ಟಿ ಟ್ಟ ಬುತ್ತಿ ಅಂತ ಹೇಳ ಬಹುದು. ಸೋಮವಾರ ದಿಂದ ವಿಪರೀತ ರಾಜಯೋಗ ಶುರುವಾಗುತ್ತದೆ.ಯಾವ ರಾಶಿ ಗಳಿಗೆ ಯಾವ ಫಲ ಗಳು ಇಂದಿನಿಂದ ಸಿಗುತ್ತೆ ಅಂತ ನಾವು ಇವತ್ತಿನ ಇದರಲ್ಲಿ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ. ಬನ್ನಿ

ಹೌದು. ಈ ರಾಶಿಯವರು ಜೀವನ ದಲ್ಲಿ ಹಿಂದಿನ ಮಧ್ಯರಾತ್ರಿಯಿಂದ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತಿದೆ. ಹಣಕಾಸಿನ ಸಮಸ್ಯೆಗಳು ದೂರ ವಾಗಿ ಆರ್ಥಿಕ ವಾಗಿ ನೀವು ಪರಿಣಿತರಾಗಿ ರಲು ಸಾಧ್ಯವಾಗುತ್ತೆ. ನೀವು ಮಾಡುವ ಕೆಲಸ ಕಾರ್ಯ ದಿಂದ ಉತ್ತಮವಾಗಿ ಕೆಲಸ ವನ್ನು ನಿರ್ವಹಿಸುವ ದಿಂದ ಸಮಾಜ ದಲ್ಲಿ ಒಳ್ಳೆಯ ಗೌರವ ಮತ್ತು.ಹಿರಿಯರಿಂದ ಉತ್ತಮ ಮಾರ್ಗದರ್ಶನ ಪಡೆದುಕೊಂಡು ಕೆಲಸ ವನ್ನು ನಿರ್ವಹಿಸಿ ದಿಂದ ಒಳ್ಳೆಯ ಪ್ರಯೋಜನ ವನ್ನು ನೀವು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ.

ಇನ್ನು ವ್ಯಾಪಾರ ಮತ್ತು ವ್ಯವಹಾರ ನಡೆಸುತ್ತಿರುವುದು ಕೂಡ ವ್ಯಾಪಾರ ದಲ್ಲಿ ಅಭಿವೃದ್ಧಿ ಯನ್ನು ಕಾಣ ಬಹುದು. ವ್ಯಾಪಾರ ದಲ್ಲಿ ನಷ್ಟ ಗಳನ್ನ ಅನುಭವಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ದೂರ ವಾಗಿ ವ್ಯಾಪಾರ ದಲ್ಲಿ ಅಭಿವೃದ್ಧಿ ಯನ್ನು ಕಾಣ ಬಹುದು. ಹಾಗೆ ಅದೃಷ್ಟ ಜೊತೆ ಗೆ ಒಳ್ಳೆಯ ಪ್ರಯೋಜನ ವನ್ನು ಕೂಡ ಪಡೆದುಕೊಳ್ಳ ಲು ಸಾಧ್ಯವಾಗ ಇರುತ್ತೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ ವಾಗಿರುತ್ತದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಲ್ಲಿ ತಯಾರಿ ನಡೆಸುತ್ತಿರುವ ಜನರು ಒಳ್ಳೆಯ ಫಲಿತಾಂಶ ವನ್ನು ಪಡೆದುಕೊಳ್ಳ ಬಹುದು. ವಿದೇಶದಲ್ಲಿ ವ್ಯಾಪಾರ ಮಾಡುವ ಜನರಿಗೆ ಸ್ವಲ್ಪ ಸಮಸ್ಯೆಗಳು ಎದುರಾಗುತ್ತವೆ. ಅದರ ಕಡೆಗೆ ಹೆಚ್ಚು ಗಮನ ವನ್ನು ನೀಡಿ ತುಂಬಾ ನೇ ಉತ್ತಮ ನೇ ಹೇಳ ಬಹುದು.

ಇನ್ನು ನಿರುದ್ಯೋಗಿ ಗಳಿಗೆ ಉದ್ಯೋಗ, ವೃತ್ತಿ ಮತ್ತು ಉದ್ಯೋಗ ಮಾಡುತ್ತಿರುವ ವರು ಹೊಸ ಹೊಸ ಉದ್ಯೋಗದ ಯೋಜನೆಯನ್ನು ಕೂಡ ತಯಾರಿಸಿ ಕೊಂಡು ದಲ್ಲಿ ಅಭಿವೃದ್ಧಿ ಯನ್ನು ಕೂಡ ಇವರು ಒಂದು ಪ್ರಯತ್ನ ಪಡ್ತಾರೆ ಅಂತ ಹೇಳ ಬಹುದು. ನಿಮ್ಮ ಮುಂದಿನ ದಿನ ತುಂಬಾ ನೇ ಅನುಕೂಲಕರ ವಾಗಿರುತ್ತದೆ ನೆ ಹೇಳ ಬಹುದು ಜೊತೆ ಗೆ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಪ್ರಯೋಜನ ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ಆದರೆ ಇಷ್ಟೆಲ್ಲ ಲಾಭ ಗಳನ್ನು ಪಡೆದು ಇಂದಿನಿಂದ ಮಹಾ ಶಿವನ ಕೃಪೆಯ ನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವ ಅಂತ ನಾವು ನೋಡೋ ದಾದ್ರೆ ಮೇಷ ರಾಶಿ ತುಲಾ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಮೀನ ರಾಶಿ ಧನ ಸ್ಸು ರಾಶಿ ಕರ್ಕಾಟಕ ರಾಶಿ.

Related Post

Leave a Comment